»   » ಫಿಲ್ಮಿಬೀಟ್ ಅಯೋಜಿಸಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' POLL ಅಂತ್ಯ

ಫಿಲ್ಮಿಬೀಟ್ ಅಯೋಜಿಸಿದ್ದ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' POLL ಅಂತ್ಯ

Posted By:
Subscribe to Filmibeat Kannada

ಪ್ರತಿವರ್ಷದಂತೆ ಈ ವರ್ಷವೂ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಎಂಬ ಹೆಸರಿನಲ್ಲಿ ಕನ್ನಡ ಚಿತ್ರಗಳ ಕುರಿತು POLL ಅಯೋಜಿಸಿತ್ತು. ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ನಿರ್ದೇಶಕ, ಸಂಗೀತ ನಿರ್ದೇಶಕ ಸೇರಿದಂತೆ 15 ವಿಭಾಗಗಲ್ಲಿ ಸ್ಪರ್ಧೆ ನಡೆಸಿತ್ತು.

ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ವೋಟ್ ಮಾಡಲು ಒನ್ ಇಂಡಿಯಾ ಕನ್ನಡ ಮತ್ತು ಫಿಲ್ಮಿಬೀಟ್ ಕನ್ನಡ ಓದುಗರಿಗೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ, ವೋಟಿಂಗ್ ಅಂತ್ಯವಾಗಿದೆ.

2017 ರ ಅತ್ಯುತ್ತಮ ನಟ-ನಟಿ ಯಾರು.? ನೀವೇ ಆಯ್ಕೆ ಮಾಡಿ...

'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' POLLಗೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎಲ್ಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ, ನಟಿ, ಸಿನಿಮಾಗಳಿಗೆ ಮತ ಚಲಾಯಿಸುವುದರ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

filmibeat kannada poll 2017 end

ಈಗ ಫಲಿತಾಂಶದ ಸಮಯ. ನೀವು ಚಲಾಯಿಸಿರುವ ಮತಗಳ ಆಧಾರಿತ ಯಾರಿಗೆ ಹೆಚ್ಚು ಮತಗಳು ಬಂದಿದೆ ಎಂದು ಘೋಷಿಸುವ ಸಂದರ್ಭ. ಅತಿ ಶೀಘ್ರದಲ್ಲಿ ಫಿಲ್ಮಿಬೀಟ್ ಕನ್ನಡ ಅಯೋಜನೆಯ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' POL ಫಲಿತಾಂಶವನ್ನ ಅಧಿಕೃತವಾಗಿ ಪ್ರಕಟಿಸಲಾಗುವುದು. ನಿರೀಕ್ಷಿಸಿ.....

English summary
'Best of Sandalwood -2017' poll Voting end. which was Conducted by Filmibeat kannada. The results will be announced shortly.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X