»   » 2017 ರ ಅತ್ಯುತ್ತಮ ನಟ-ನಟಿ ಯಾರು.? ನೀವೇ ಆಯ್ಕೆ ಮಾಡಿ...

2017 ರ ಅತ್ಯುತ್ತಮ ನಟ-ನಟಿ ಯಾರು.? ನೀವೇ ಆಯ್ಕೆ ಮಾಡಿ...

Posted By:
Subscribe to Filmibeat Kannada

ಪ್ರತಿ ವರ್ಷದಂತೆ ಈ ವರ್ಷವೂ ನಿಮ್ಮ ಅಚ್ಚುಮೆಚ್ಚಿನ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಆಯೋಜಿಸಿದೆ.

2017 ರಲ್ಲಿ ತೆರೆಕಂಡ ಕನ್ನಡ ಚಿತ್ರಗಳ ಅನ್ವಯ, 2017 ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಹಲವು ವಿಭಾಗಗಳಲ್ಲಿ 'ಫಿಲ್ಮಿಬೀಟ್ ಕನ್ನಡ' ಚುನಾವಣೆ ನಡೆಸುತ್ತಿದೆ.

ಈ ವರ್ಷ ಯಾವ ನಟ, ನಟಿ, ಖಳ ನಟ, ಹಾಸ್ಯ ನಟ ಅತ್ಯುತ್ತಮ ಪರ್ಫಾಮೆನ್ಸ್ ನೀಡಿದ್ದಾರೆ.? ಯಾವ ಸಿನಿಮಾ ದಿ ಬೆಸ್ಟ್ ಎಂದು ನೀವೇ ನಿರ್ಧರಿಸಿ ಈ ಲಿಂಕ್ ಕ್ಲಿಕ್ ಮಾಡಿ ಮತ ಹಾಕಿ.

ನೀವು ನೀಡಿದ ಮತಗಳ ಆಧಾರದ ಮೇಲೆ 2017 ರ ಬೆಸ್ಟ್ ಯಾರು ಎಂದು ತೀರ್ಮಾನಿಸಲಾಗುತ್ತದೆ. ಈ ಪೋಲ್ ನ ಫಲಿತಾಂಶವನ್ನು 2018 ರ ಜನವರಿಯಲ್ಲಿ ಪ್ರಕಟಿಸಲಾಗುವುದು. ಮುಂದೆ ಓದಿರಿ...

ಅತ್ಯುತ್ತಮ ನಟನ ಆಯ್ಕೆ ಹೇಗೆ.?

2017 ರ ಅತ್ಯುತ್ತಮ ನಟರ ಪಟ್ಟಿಯಲ್ಲಿ ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್, ಗಣೇಶ್, ರಮೇಶ್ ಅರವಿಂದ್, ಜಗ್ಗೇಶ್, ದುನಿಯಾ ವಿಜಯ್, ಶಿವರಾಜ್ ಕುಮಾರ್, ಶ್ರೀಮುರಳಿ ಸೇರಿದಂತೆ ಇತರೆ ನಟರು ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ನಟನ ಆಯ್ಕೆ ಮಾಡಿ..

ಅತ್ಯುತ್ತಮ ನಟಿ ಯಾರು.?

2017 ರ ಅತ್ಯುತ್ತಮ ನಟಿಯರ ಪಟ್ಟಿಯಲ್ಲಿ ಶ್ರುತಿ ಹರಿಹರನ್, ಸಂಗೀತಾ ಭಟ್, ಅಮೂಲ್ಯ, ಹರಿಪ್ರಿಯಾ, ಆಶಿಕಾ ರಂಗನಾಥ್, ರಚಿತಾ ರಾಮ್, ಶಾನ್ವಿ ಶ್ರೀವಾಸ್ತವ ಸೇರಿದಂತೆ ಇತರೆ ನಟಿಯರು ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ನಟಿಯರನ್ನು ಆಯ್ಕೆ ಮಾಡಿ..

ಅತ್ಯುತ್ತಮ ಚಿತ್ರ ಯಾವುದು.?

ಈ ವರ್ಷದ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ರಾಜಕುಮಾರ, ಹೆಬ್ಬುಲಿ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ, ತಾರಕ್, ಮಫ್ತಿ, ಭರ್ಜರಿ ಸೇರಿದಂತೆ ಹಲವು ಚಿತ್ರಗಳಿವೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ಚಿತ್ರವನ್ನು ಆಯ್ಕೆ ಮಾಡಿ..

ಅತ್ಯುತ್ತಮ ನಿರ್ದೇಶಕ ಯಾರು.?

2017 ರ ಅತ್ಯುತ್ತಮ ನಿರ್ದೇಶಕರ ಸಾಲಿನಲ್ಲಿ ಸಂತೋಷ್ ಆನಂದ್ ರಾಮ್, ಕೃಷ್ಣ, ಜಯತೀರ್ಥ, ಪ್ರಕಾಶ್, ಸಿಂಪಲ್ ಸುನಿ ಸೇರಿದಂತೆ ಹಲವು ನಿರ್ದೇಶಕರು ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ನಿರ್ದೇಶಕರನ್ನು ಆಯ್ಕೆ ಮಾಡಿ..

ಅತ್ಯುತ್ತಮ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿ

ಈ ವರ್ಷದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ ಚರಣ್ ರಾಜ್, ಅಜನೀಶ್ ಲೋಕನಾಥ್, ಅರ್ಜುನ್ ಜನ್ಯ, ವಿ ಹರಿಕೃಷ್ಣ, ಸಾಧು ಕೋಕಿಲ, ರಘು ದೀಕ್ಷಿತ್ ಸೇರಿದಂತೆ ಹಲವು ಸಂಗೀತ ನಿರ್ದೇಶಕರು ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿ...

ಅತ್ಯುತ್ತಮ ನವ ನಟ ಯಾರು.?

2017 ರಲ್ಲಿ ಸ್ಯಾಂಡಲ್ ವುಡ್ ಗೆ ಪರಿಚಯವಾದ ಅತ್ಯುತ್ತಮ ನವ ನಟರಲ್ಲಿ ಮನೋರಂಜನ್ ರವಿಚಂದ್ರನ್, ಇಶಾನ್, ನಿಶಾಂತ್, ರಿಷಿ, ಬಾಲು ನಾಗೇಂದ್ರ ಮತ್ತು ರಾಜ್ ಬಿ ಶೆಟ್ಟಿ ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ನವ ನಟರನ್ನು ಆಯ್ಕೆ ಮಾಡಿ..

ಅತ್ಯುತ್ತಮ ನವ ನಟಿ ಯಾರು.?

ಹಿತಾ ಚಂದ್ರಶೇಖರ್, ಅದಿತಿ ಪ್ರಭುದೇವ, ರಂಜನಿ ರಾಘವನ್, ದಿವ್ಯ ಉರುಡುಗ, ಸೃಷ್ಟಿ ಪಾಟಿಲ್, ಲತಾ ಹೆಗ್ಡೆ ಈ ವರ್ಷ ಪರಿಚಯವಾದ ನವ ನಟಿಯರು. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ನವ ನಟಿಯರನ್ನು ಆಯ್ಕೆ ಮಾಡಿ..

ಅತ್ಯುತ್ತಮ ನವ ನಿರ್ದೇಶಕ.?

ಎಸ್.ರವೀಂದ್ರನಾಥ್, ರೋಹಿತ್ ಪದಕಿ, ತರುಣ್ ಸುಧೀರ್, ರಾಜ್ ಬಿ ಶೆಟ್ಟಿ, ನರ್ತನ್, ಪನ್ನಗಾಭರಣ, ಚಿಂತನ್, ಪ್ರದೀಪ್ ವರ್ಮಾ ಈ ವರ್ಷ ಪರಿಚಯವಾದ ನವ ನಿರ್ದೇಶಕರು. ಈ ಲಿಂಕ್ ಮಾಡಿ ಅತ್ಯುತ್ತಮ ನವ ನಿರ್ದೇಶಕರನ್ನು ಆಯ್ಕೆ ಮಾಡಿ...

ಅತ್ಯುತ್ತಮ ಹಾಸ್ಯ ನಟ ಯಾರು.?

ಈ ವರ್ಷದ ಅತ್ಯುತ್ತಮ ಹಾಸ್ಯ ನಟರ ಪೈಕಿ ಚಿಕ್ಕಣ್ಣ, ಸಾಧು ಕೋಕಿಲಾ, ಕುರಿ ಪ್ರತಾಪ್, ರಂಗಾಯಣ ರಘು, ಧರ್ಮಣ್ಣ ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ಅತ್ಯುತ್ತಮ ಹಾಸ್ಯ ನಟರನ್ನ ಆಯ್ಕೆ ಮಾಡಿ..

ಅತ್ಯುತ್ತಮ ಖಳನಾಯಕ ಯಾರು.?

ಈ ವರ್ಷ ತೆರೆ ಮೇಲೆ ಅಬ್ಬರಿಸಿದ ನಿಮ್ಮ ನೆಚ್ಚಿನ ಖಳನಾಯಕರನ್ನು ಆಯ್ಕೆ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ..

ಅತ್ಯುತ್ತಮ ಸದಭಿರುಚಿಯ ಚಿತ್ರ ಯಾವುದು.?

'ಒಂದು ಮೊಟ್ಟೆಯ ಕಥೆ', 'ದಯವಿಟ್ಟು ಗಮನಿಸಿ', 'ಊರ್ವಿ' ಸೇರಿದಂತೆ ಹಲವು ಸದಭಿರುಚಿಯ ಸಿನಿಮಾಗಳು ಈ ವರ್ಷ ಸ್ಟಾರ್ ಗಳು ಇಲ್ಲದೆ ಗಮನ ಸೆಳೆದವು. ಈ ಚಿತ್ರಗಳ ಪೈಕಿ ನಿಮ್ಮ ನೆಚ್ಚಿನ ಚಿತ್ರ ಯಾವುದು ಎಂದು ಈ ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ..

ನೆಚ್ಚಿನ ಗಾಯಕ ಯಾರು.?

ಈ ವರ್ಷ ನೀವು ಪದೇ ಪದೇ ಗುನುಗುವಂತೆ ಮಾಡಿದ ನಿಮ್ಮ ನೆಚ್ಚಿನ ಹಾಡಿನ ಗಾಯಕರನ್ನ ನೀವೇ ವೋಟ್ ಮಾಡಿ ಆರಿಸಿ. ಲಿಂಕ್ ಇಲ್ಲಿದೆ.

ಇಷ್ಟದ ಗಾಯಕಿ ಯಾರು.?

ಶ್ರೇಯಾ ಘೋಷಾಲ್, ಅನುರಾಧಾ ಭಟ್, ಈಶ ಸುಚಿ, ಸಿಂಚನ್ ದೀಕ್ಷಿತ್ ಸೇರಿದಂತೆ ಅನೇಕ ಗಾಯಕಿಯರು 'ಅತ್ಯುತ್ತಮ ಗಾಯಕಿ' ರೇಸ್ ನಲ್ಲಿ ಇದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿ ವೋಟ್ ಮಾಡಿ...

ಯಾರ ಸಾಹಿತ್ಯ ಇಷ್ಟ.?

ಈ ವರ್ಷ ಸಿಕ್ಕಾಪಟ್ಟೆ ಸೌಂಡ್ ಮಾಡಿದ ಹಾಡುಗಳ ಪೈಕಿ ಯಾವ ಹಾಡಿನ ಸಾಹಿತ್ಯ ನಿಮಗೆ ಇಷ್ಟ.? ನಾಮಿನೇಷನ್ ಗಳನ್ನು ನೋಡಿ ನಿಮ್ಮ ಮತ ಚಲಾಯಿಸಿರಿ..

English summary
Filmibeat Kannada Poll 2017 is Live and its time to select your Favourite Actor, Actress, Movie, Director etc in Sandalwood. Cast your vote now and make the Best Win.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X