ವರ್ಷದ ಅತ್ಯುತ್ತಮ ನಟ-ನಟಿ-ಸಿನಿಮಾ ಯಾವುದು: ವೋಟ್ ಮಾಡಿ ಗೆಲ್ಲಿಸಿ
ಪ್ರತಿ ವರ್ಷದಂತೆ ಈ ವರ್ಷವೂ ನಿಮ್ಮ ಅಚ್ಚುಮೆಚ್ಚಿನ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2018' ಪೋಲ್ ಆಯೋಜಿಸಿದೆ.
2018ರಲ್ಲಿ ತೆರೆಕಂಡ ಕನ್ನಡ ಚಿತ್ರಗಳ ಅನ್ವಯ, 2018ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಹಲವು ವಿಭಾಗಗಳಲ್ಲಿ 'ಫಿಲ್ಮಿಬೀಟ್ ಕನ್ನಡ' ಚುನಾವಣೆ ನಡೆಸುತ್ತಿದೆ.
ಒನ್ ಇಂಡಿಯಾ ಕನ್ನಡ, ಫಿಲ್ಮಿಬೀಟ್ ಕನ್ನಡ ವೆಬ್ ಸೈಟ್, ಫೇಸ್ ಬುಕ್, ಟ್ವಿಟ್ಟರ್, ಜಿ ಪ್ಲಸ್, ಇನ್ಸ್ಟಾಗ್ರಾಮ್ ನಲ್ಲಿ ಪೋಲ್ ಲಿಂಕ್ ಸಿಗುತ್ತೆ.

ಈ ಲಿಂಕ್ ಕ್ಲಿಕ್ ಮಾಡಿದ್ರೆ, 2018ನೇ ಸಾಲಿನ ನಾಮನಿರ್ದೇಶನವಾಗಿರುವ ಎಲ್ಲ ಸಿನಿಮಾ, ಕಲಾವಿದ, ತಂತ್ರಜ್ಞರ ಪಟ್ಟಿ ಲಭ್ಯವಾಗಲಿದೆ. ಅಲ್ಲಿ ನಿಮಗೆ ಇಷ್ಟವಾದ ಅಥವಾ ನೆಚ್ಚಿನ ಆಯ್ಕೆಯನ್ನ ಮಾಡಬಹುದು.
ಜನವರಿ ತಿಂಗಳ ಪೂರ್ತಿ ಈ ವೋಟಿಂಗ್ ನಡೆಯಲಿದ್ದು, ಜನವರಿ ಅಂತ್ಯದಲ್ಲಿ ಫಲಿತಾಂಶ ಘೋಷಿಸಲಾಗುವುದು.
More from Filmibeat
English summary
Filmibeat Kannada Poll 2018 is Live and its time to select your Favourite Actor, Actress, Movie, Director etc in Sandalwood. Cast your vote now and make the Best Win.


Click it and Unblock the Notifications











