ನಿಮ್ಮ ನೆಚ್ಚಿನ ತಾರೆಯರನ್ನ ಗೆಲ್ಲಿಸಲು ಇಂದೇ ಕೊನೆ ದಿನ: ಈಗಲೇ ವೋಟ್ ಮಾಡಿ
ಫಿಲ್ಮಿಬೀಟ್ ಕನ್ನಡ ಅಯೋಜನೆ ಮಾಡಿರುವ ಬೆಸ್ಟ್ ಆಫ್ ಸ್ಯಾಂಡಲ್ ವುಡ್ 2018 ಪೋಲ್ ಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಇಂದು ಕೊನೆಗೊಳ್ಳಲಿದೆ. ಇಂದು ಮಧ್ಯಾಹ್ನ 3 ಗಂಟೆವರೆಗೂ ವೋಟ್ ಮಾಡುವ ಅವಕಾಶವಿದ್ದು, ನಂತರ ಪೋಲ್ ಅಂತ್ಯವಾಗಲಿದೆ.
ಇನ್ನು ಕೆಲವು ಗಂಟೆಗಳವರೆಗೂ ವೋಟ್ ಮಾಡುವ ಅವಕಾಶವಿದ್ದು, ನಿಮ್ಮ ನೆಚ್ಚಿನ ತಾರೆಯರನ್ನ ಗೆಲ್ಲಿಸುವ ಚಾನ್ಸ್ ನಿಮ್ಮ ಕೈಯಲ್ಲಿದೆ. ನಿಮಗೆ ಇಷ್ಟವಾದ ಸಿನಿಮಾ, ನಟ ಮತ್ತು ತಂತ್ರಜ್ಞರನ್ನ ಆಯ್ಕೆ ಮಾಡಿ ವಿಜಯಶಾಲಿಗಳನ್ನಾಗಿಸಬಹುದು.
ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಕಳೆದ ಒಂದೂವರೆ ತಿಂಗಳಿನಿಂದ ಈ ಪೋಲ್ ನಡೆಯುತ್ತಿದ್ದು, 2018ನೇ ಸಾಲಿನಲ್ಲಿ ಬಿಡುಗಡೆಯಾಗಿದ್ದ ಚಿತ್ರಗಳು, ನಟರು, ತಂತ್ರಜ್ಞರ ಪೈಕಿ ಜನರ ಮನಸ್ಸು ಗೆದ್ದವರು ಯಾರು ಎಂದು ನಿರ್ಧರಿಸುವ ಸಮಯ ಬಂದಿದೆ.
ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಸಿನಿಮಾ, ನಿರ್ದೇಶಕ, ಸಂಗೀತ ನಿರ್ದೇಶಕ, ಹಾಸ್ಯನಟ, ಖಳನಟ ಸೇರಿದಂತೆ 11 ವಿಭಾಗದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
English summary
Filmibeat kannada poll 2018 will ends on february 5th. Vote your favorite film actor, director, and other category.


Click it and Unblock the Notifications