ಫಿಲ್ಮಿಬೀಟ್ Poll ಆರಂಭ: ನಿಮ್ಮ ನೆಚ್ಚಿನ ನಟ-ನಟಿ-ಸಿನಿಮಾ ಯಾವುದು ವೋಟ್ ಮಾಡಿ

ಪ್ರತಿವರ್ಷದಂತೆ ಈ ವರ್ಷವೂ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್' ಹೆಸರಿನಲ್ಲಿ ಪೋಲ್ ಆಯೋಜಿಸಿದೆ. 2019ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಯಾವುದು ನಿಮಗೆ ಇಷ್ಟ ಆಗಿದೆ ಎಂದು ಸ್ವತಃ ನೀವೇ ಆಯ್ಕೆ ಮಾಡುವ ಅವಕಾಶ ಇಲ್ಲಿದೆ.

ಒಂಬತ್ತು ವಿಭಾಗಗಳಲ್ಲಿ ಪೋಲ್ ಆಯೋಜನೆಯಾಗಿದೆ. ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನವನಟ, ಅತ್ಯುತ್ತಮ ನವನಟಿ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಮಾಡಲಾಗಿದೆ. ವೋಟ್ ಮಾಡಲು ಮುಂದೆ ಓದಿ....\

ಅತ್ಯುತ್ತಮ ನಟ ಯಾರು?

ಅತ್ಯುತ್ತಮ ನಟ ಯಾರು?

ಅತ್ಯುತ್ತಮ ನಟರ ಪಟ್ಟಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಶಿವರಾಜ್ ಕುಮಾರ್, ಜಗ್ಗೇಶ್, ಸತೀಶ್ ನೀನಾಸಂ ನಾಮನಿರ್ದೇಶನವಾಗಿದ್ದಾರೆ.


ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ನಟಿ ಆಯ್ಕೆ ಮಾಡಿ

ಅತ್ಯುತ್ತಮ ನಟಿ ಆಯ್ಕೆ ಮಾಡಿ

ಅತ್ಯುತ್ತಮ ನಟಿ ವಿಭಾಗದಲ್ಲಿ ರಚಿರಾ ರಾಮ್ ಶಾನ್ವಿ ಶ್ರೀವಾಸ್ತವ್, ಅದಿತಿ ಪ್ರಭುದೇವ, ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ, ಹರಿಪ್ರಿಯಾ, ರಾಧಿಕಾ ಪಂಡಿತ್, ರಾಧಿಕಾ ಕುಮಾರಸ್ವಾಮಿ, ಶ್ರದ್ಧಾ ಶ್ರೀನಾಥ್ ಹೆಸರು ನಾಮನಿರ್ದೇಶನ ಮಾಡಲಾಗಿದೆ.


ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ಸಿನಿಮಾ ಯಾವುದು?

ಅತ್ಯುತ್ತಮ ಸಿನಿಮಾ ಯಾವುದು?

ಈ ವರ್ಷದ ಉತ್ತಮ ಸಿನಿಮಾ ಪಟ್ಟಿಯಲ್ಲಿ ಯಜಮಾನ, ಕುರುಕ್ಷೇತ್ರ, ಪೈಲ್ವಾನ್, ನಟಸಾರ್ವಭೌಮ, ಬೆಲ್ ಬಾಟಂ, ಭರಾಟೆ, ಅವನೇ ಶ್ರೀಮನ್ನಾರಾಯಣ, ಗೀತಾ, ಕವಚ ಸಿನಿಮಾಗಳನ್ನು ನಾಮಿನೇಟ್ ಮಾಡಲಾಗಿದೆ.

ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ವರ್ಷದ ನವನಟಿ ಯಾರು?

ವರ್ಷದ ನವನಟಿ ಯಾರು?

ಈ ವರ್ಷ ಇಂಡಸ್ಟ್ರಿಗೆ ಕಾಲಿಟ್ಟು ಗಮನ ಸೆಳೆದ ನಾಯಕಿಯರ ಪಟ್ಟಿಯಲ್ಲಿ, ಶ್ರೀಲೀಲಾ, ತಾನ್ಯ ಹೋಪ್, ಸನಾ ತಿಮ್ಮಯ್ಯ, ಶ್ವೇತಾ ಪ್ರಸಾದ್, ಸಂಜನಾ ಆನಂದ್, ತೇಜು ಬೆಳವಾಡಿ, ಆಕಾಂಕ್ಷಾ ಸಿಂಗ್, ಶ್ರುತಿ ಪ್ರಕಾಶ್ ನಾಮಿನೇಟ್ ಆಗಿದ್ದಾರೆ.


ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ವರ್ಷದ ನವನಟ ಯಾರು?

ವರ್ಷದ ನವನಟ ಯಾರು?

ಅತ್ಯುತ್ತಮ ನವನಟರ ಪಟ್ಟಿಯಲ್ಲಿ ಅಭಿಷೇಕ್ ಅಂಬರೀಶ್, ಧನ್ವೀರ್, ಶ್ರೇಯಸ್ ಮಂಜು, ನಿಶ್ಚಿತ್ ಕರೋಡಿ, ರೋಹಿತ್ ಭಾನುಪ್ರಕಾಶ್, ವಿರಾಟ್, ಆರ್ಯನ್ ಗೌಡ ಹೆಸರು ನಾಮನಿರ್ದೇಶನವಾಗಿದೆ.

ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ಸಂಗೀತ ನಿರ್ದೇಶಕ ಯಾರು?

ಅತ್ಯುತ್ತಮ ಸಂಗೀತ ನಿರ್ದೇಶಕ ಯಾರು?

ಅತ್ಯುತ್ತಮ ಸಂಗೀತ ನಿರ್ದೇಶಕ ಪಟ್ಟಿಯಲ್ಲಿ ವಿ ಹರಿಕೃಷ್ಣ, ಅರ್ಜುನ್ ಜನ್ಯ, ವಾಸುಕಿ ವೈಭವ್, ಅನೂಪ್ ರುಬೆನ್ಸ್, ಮಿಧುನ್ ಮುಕುಂದನ್, ಚರಣ್ ರಾಜ್, ಅಜನೀಶ್ ಲೋಕನಾಥ್, ಗುರುಕಿರಣ್ ಹೆಸರು ನಾಮಿನೇಟ್ ಆಗಿದೆ.

ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ನಿರ್ದೇಶಕ ಯಾರು?

ಅತ್ಯುತ್ತಮ ನಿರ್ದೇಶಕ ಯಾರು?

ವರ್ಷದ ಅತ್ಯುತ್ತಮ ನಿರ್ದೇಶಕ ಯಾರು ಎಂಬ ಪಟ್ಟಿಯಲ್ಲಿ ನಾಗಣ್ಣ, ಪೈಲ್ವಾನ್ ಕೃಷ್ಣ, ಜಯತೀರ್ಥ, ಹೇಮಂತ್ ರಾವ್, ರೂಪಾ ರಾವ್, ಸಚಿನ್ ರವಿ, ಪಿ ಕುಮಾರ್, ಪೋಹಿತ್ ಎಚ್, ದಯಾಳ್ ಪದ್ಮಾನಾಭನ್ ಹೆಸರು ನಾಮಿನೇಟ್ ಆಗಿದೆ.

ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ಪೋಷಕ ನಟ ಯಾರು?

ಅತ್ಯುತ್ತಮ ಪೋಷಕ ನಟ ಯಾರು?

ಅತ್ಯುತ್ತಮ ಪೋಷಕ ನಟ ಪಟ್ಟಿಯಲ್ಲಿ ರವಿಶಂಕರ್, ಶಿವರಾಜ್ ಕೆ ಆರ್ ಪೇಟೆ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಪ್ರಮೋದ್ ಮಂಜು, ತಬಲಾ ನಾನಿ, ಅನಂತ್ ನಾಗ್, ಸಾಯಿ ಕುಮಾರ್, ಧರ್ಮಣ್ಣ ಕಡೂರ್ ಹೆಸರು ನಾಮನಿರ್ದೇಶನವಾಗಿದೆ.


ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ ಯಾವುದು?

ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ ಯಾವುದು?

ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ ಪಟ್ಟಿಯಲ್ಲಿ ಕಾಳಿದಾಸ ಕನ್ನಡ ಮೇಷ್ಟ್ರು, ಕವಲುದಾರಿ, ಚಂಬಲ್, ದೇವಕಿ, ಕಥಾಸಂಗಮ, ಮೂಕಜ್ಜಿಯ ಕನಸುಗಳು, ಪ್ರೀಮಿಯರ್ ಪದ್ಮಿನಿ, ಗಂಟುಮೂಟೆ, ರಂಗನಾಯಕಿ ಸಿನಿಮಾಗಳು ನಾಮಿನೇಟ್ ಆಗಿದೆ. ನಿಮ್ಮ ನೆಚ್ಚಿನ ತಾರೆಯರಿಗೆ ವೋಟ್ ಮಾಡಿ ಗೆಲ್ಲಿಸಿ.

ವೋಟ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

More from Filmibeat

English summary
Filmibeat Kannada Poll 2019 is Live and its time to select your Favourite Actor, Actress, Movie, Director etc in Sandalwood. Cast your vote now and make the Best Win.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X