2017ರ ಅತ್ಯುತ್ತಮ ಖಳನಟ ದಿನಕರ್ ತೂಗುದೀಪ

By Bharath Kumar

2017ನೇ ಸಾಲಿನ ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಒಟ್ಟು ಹದಿನೈದು ವಿಭಾಗಗಳಲ್ಲಿ ನಿಮ್ಮ ಫಿಲ್ಮಿಬೀಟ್ ಕನ್ನಡ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2017' ಪೋಲ್ ಆಯೋಜಿಸಿತ್ತು.

ಈಗ ಅಂತಿಮ ಫಲಿತಾಂಶ ಹೊರ ಬಿದ್ದಿದ್ದು, ಅತ್ಯುತ್ತಮ ಖಳನಟ ವಿಭಾಗದಲ್ಲಿ ದಿನಕರ್ ತೂಗುದೀಪ ಅವರ ಆಯ್ಕೆಯಾಗಿದ್ದಾರೆ. ಕನ್ನಡದ ಖ್ಯಾತ ಖಳನಟರು ಈ ನಾಮಿನೇಟ್ ಆಗಿದ್ದರು. ಆದ್ರೆ, ಚೊಚ್ಚಲ ಭಾರಿಗೆ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದ ದರ್ಶನ್ ಸಹೋದರ ಮೊದಲ ಸಿನಿಮಾದಲ್ಲಿಯೇ ಪ್ರೇಕ್ಷಕರ ಮನಗೆದ್ದಿದ್ದಾರೆ.

ಹಾಗಿದ್ರೆ, ಫಿಲ್ಮಿಬೀಟ್ ಆಯೋಜನೆ ಮಾಡಿದ್ದ ಪೋಲ್ ನ ಖಳನಟ ವಿಭಾಗದಲ್ಲಿ ಯಾವೆಲ್ಲಾ ವಿಲನ್ ಗಳು ರೇಸ್ ನಲ್ಲಿದ್ದರು. ದಿನಕರ್ ಗೆ ಸಿಕ್ಕ ಮತಗಳೆಷ್ಟು? ಎಂಬುದನ್ನ ತಿಳಿಯಲು ಮುಂದೆ ಓದಿ.....

ಅತ್ಯುತ್ತಮ ಖಳನಟ ದಿನಕರ್

ಅತ್ಯುತ್ತಮ ಖಳನಟ ದಿನಕರ್

'ಒನ್ ಇಂಡಿಯಾ/ಫಿಲ್ಮಿಬೀಟ್ ಕನ್ನಡ' ಓದುಗರ ಆಯ್ಕೆ ಪ್ರಕಾರ, 2017ರ 'ಅತ್ಯುತ್ತಮ ಖಳನಟ'ನಾಗಿ ದರ್ಶನ್ ಸಹೋದರ ದಿನಕರ್ ತೂಗುದೀಪ ಆಯ್ಕೆಯಾಗಿದ್ದಾರೆ.

'ಚಕ್ರವರ್ತಿ' ಚಿತ್ರದಲ್ಲಿ ಅಬ್ಬರಿಸಿದ್ದ ನಟ

'ಚಕ್ರವರ್ತಿ' ಚಿತ್ರದಲ್ಲಿ ಅಬ್ಬರಿಸಿದ್ದ ನಟ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿದ್ದ' ಚಕ್ರವರ್ತಿ' ಚಿತ್ರದಲ್ಲಿ ದಿನಕರ್ ತೂಗುದೀಪ ವಿಲನ್ ಆಗಿ ಅಭಿನಯಿಸಿದ್ದರು. ಚೊಚ್ಚಲ ಭಾರಿಗೆ ಖಳನಟನಾಗಿ ಬಣ್ಣ ಹಚ್ಚಿದ್ದ ದಿನಕರ್ ಅಮೋಘ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಫಿಲ್ಮಿಬಿಟ್ ಪೋಲ್ ನಲ್ಲಿಸುಮಾರು 35% ಮತಗಳನ್ನ ಪಡೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ರವಿಶಂಕರ್

ಎರಡನೇ ಸ್ಥಾನದಲ್ಲಿ ರವಿಶಂಕರ್

ಕನ್ನಡದ ಖ್ಯಾತ ಖಳನಟ ರವಿಶಂಕರ್ ಈ ಸ್ಪರ್ಧೆಯಲ್ಲಿ ತೀವ್ರ ಪೈಪೋಟಿ ನೀಡಿದರೇ ಹೊರತು, ಅಂತಿಮವಾಗಿ 19 % ವೋಟ್ ಪಡೆಯುವುದರ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.

ಮೂರನೇ ಸ್ಥಾನದಲ್ಲಿ ವಸಿಷ್ಠ ಸಿಂಹ

ಮೂರನೇ ಸ್ಥಾನದಲ್ಲಿ ವಸಿಷ್ಠ ಸಿಂಹ

ಇನ್ನು ವಿಭಿನ್ನ ಮ್ಯಾನರಿಸಂ ಹಾಗೂ ಖಡಕ್ ಅಭಿನಯದ ಮೂಲಕ ಗಮನ ಸೆಳೆಯುತ್ತಿರು ವಸಿಷ್ಠ ಸಿಂಹ ಕೂಡ ಖಳನಟ ವಿಭಾಗದಲ್ಲಿ ಪೈಪೋಟಿ ನೀಡಿದರು. ಆದ್ರೆ, ಮೂರನೇ ಸ್ಥಾನಕ್ಕೆ ಜಿಗಿದರು.

ಇನ್ನುಳಿದಂತೆ ಯಾರು....?

ಇನ್ನುಳಿದಂತೆ ಯಾರು....?

ಇನ್ನುಳಿದಂತೆ ಭಜರಂಗಿ ಲೋಕಿ, ದಿವಂಗತ ಅನಿಲ್, ಉದಯ್, ಪ್ರಕಾಶ್ ರಾಜ್, ದೇವರಾಜ್, ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರಕಾಶ್ ಬೆಳವಾಡಿ ಕ್ರಮವಾಗಿ ಸ್ಥಾನ ಪಡೆದುಕೊಂಡಿದ್ದಾರೆ.

More from Filmibeat

English summary
'Best of Sandalwood-2017' Poll Results are out. Kannada Actor Dinakar thoogudeepa is selected as 'Best villain-2017' for chakravarthy movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X