ಕೊನೆಗೂ ಸೋಷಿಯಲ್ ಮೀಡಿಯಾಗೆ ಬಂದ ಸೆಂಚುರಿ ಸ್ಟಾರ್

ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಿಂದ ಬಲು ದೂರ ಇದ್ದರು. ಇದುವರೆಗೆ ಶಿವಣ್ಣ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಯಾವುದೇ ಖಾತೆ ಹೊಂದಿರಲಿಲ್ಲ. ಆದರೆ, ಇದೀಗ ಕೊನೆಗೂ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾಗೆ ಬಂದಿದ್ದಾರೆ.

ಎಲ್ಲ ಸ್ಟಾರ್ ಗಳ ರೀತಿ ಶಿವಣ್ಣ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿತ್ತು. ಅಂತಹ ಅಭಿಮಾನಿಗಳ ಕೋರಿಕೆ ಈಗ ಈಡೇರಿದೆ. ಶಿವರಾಜ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆ ತೆರೆದಿದ್ದಾರೆ.

Dr Shiva Rajkumar ಶಿವಣ್ಣನ ಫೇಸ್ ಬುಕ್ ಯುಸರ್ ನೇಮ್ ಆಗಿದೆ. 'ರುಸ್ತುಂ' ಸಿನಿಮಾದ ಫೋಟೋ ಅವರ ಫೇಸ್ ಬುಕ್ ಪ್ರೊಫೈಲ್ ಫೋಟೋವಾಗಿದೆ. ''ನಿಮ್ಮ ಅಭಿಮಾನಕ್ಕೆ ಚಿರಋಣಿ, ನಿಮ್ಮ ಶಿವಣ್ಣ ಈಗ ನಿಮಗೆ ಇನ್ನಷ್ಟು ಹತ್ತಿರ, ನನ್ನ ಈ ಅಧಿಕೃತ ಫೇಸ್ ಬುಕ್ ಪೇಜ್ ನ ಲೈಕ್ ಮಾಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

finally actor shiva rajkumar opened his facebook account

ನಾಳೆ (ಜುಲೈ 12) ರಂದು ಶಿವರಾಜ್ ಕುಮಾರ್ ಹುಟ್ಟುಹಬ್ಬ ಇದ್ದು, ಈ ವಿಶೇಷ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ. ಭುಜದ ನೋವಿನ ಚಿಕಿತ್ಸೆಗಾಗಿ ಲಂಡನ್ ಗೆ ಶಿವಣ್ಣ ತೆರಳಿದ್ದು,

ಈ ವರ್ಷದ ಬರ್ತ್ ಡೇ ಆಚರಣೆ ಮಾಡುತ್ತಿಲ್ಲ.

More from Filmibeat

English summary
Finally kannada actor Shiva Rajkumar opened his facebook account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X