For Quick Alerts
  ALLOW NOTIFICATIONS  
  For Daily Alerts

  'ಹೆಬ್ಬುಲಿ' ನಾಯಕಿ ಅಮಲಾ ವಿರುದ್ಧ ಎಫ್.ಐ.ಆರ್ ದಾಖಲು

  By Bharath Kumar
  |
  'ಹೆಬ್ಬುಲಿ' ನಾಯಕಿ ಅಮಲಾ ವಿರುದ್ಧ ಎಫ್.ಐ.ಆರ್ ದಾಖಲು | Filmibeat Kannada

  ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಹಾಗೂ ನಟ ಫಹಾದ್ ಫಾಸಿಲ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕೇರಳದಲ್ಲಿ ತೆರಿಗೆ ತಪ್ಪಿಸಲು ತಮ್ಮ ವಾಹನಗಳಿಗೆ ಪುದುಚೆರಿಯಲ್ಲಿ ನೋಂದಣಿ ಮಾಡಿಸಿರುವ ಆರೋಪ ಕೇಳಿ ಬಂದಿದೆ.

  ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿರುವ ಆರೋಪದಲ್ಲಿ ಮಲಯಾಳಂನ ಖ್ಯಾತ ನಟರಾದ ಫ‌ಹಾದ್ ಫಾಸಿಲ್ ಮತ್ತು ಅಮಲಾ ಪೌಲ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.

  ಕೇರಳದ ಮೋಟಾರು ವಾಹನ ತೆರಿಗೆ ರೂ.20 ಲಕ್ಷ ಮೇಲಿನ ಕಾರುಗಳಿಗೆ ಶೇ.20 ತೆರಿಗೆ ಕಟ್ಟಬೇಕಿದ್ದು, ಇದನ್ನು ತಪ್ಪಿಸಲು ಅವರು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

  English summary
  An FIR has been booked against the Amala Paul for registering their luxury vehicles in Puducherry using fudged documents to allegedly evade the tax in Kerala. ದಕ್ಷಿಣ ಭಾರತದ ಖ್ಯಾತ ನಟಿ ಅಮಲಾ ಪೌಲ್ ಹಾಗೂ ನಟ ಫಹಾದ್ ಫಾಸಿಲ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X