'ಭಜರಂಗಿ 2' ಸಿನಿಮಾದ ಸೆಟ್ ನಲ್ಲಿ ಬೆಂಕಿ ಅವಘಡ

Recommended Video

ಭಜರಂಗಿ ಬಂದು ಬೆಂಕಿಯಿಂದ ಕಾಪಾಡ್ದ ಅಂದ್ರು ಶಿವಣ್ಣ | SHIVANNA | A HARSHA | BHAVANA | FILMIBEAT KANNADA

ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾದ ಸೆಟ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾಟ್ ಸರ್ಕ್ಯೂಟ್ ನಿಂದ ಚಿತ್ರೀಕರಣದ ಸೆಟ್ ಉರಿದಿದೆ.

ಬೆಂಗಳೂರಿನ ಮೋಹನ್ ಬಿ ಕೆರೆ ಸ್ಟೂಡಿಯೊದಲ್ಲಿ 'ಭಜರಂಗಿ 2' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಸೆಟ್ ನಲ್ಲಿ ಹಾಕಿದ್ದ ಲೈಟ್ ವೊಂದರಿಂದ ಶಾಟ್ ಸರ್ಕ್ಯೂಟ್ ಆಗಿ ಅಗ್ನಿ ಅವಘಡ ಸಂಭವಿಸಿದೆ. ಶಿವರಾಜ್ ಕುಮಾರ್ ಸಹ ಸೆಟ್ ನಲ್ಲಿ ಇದ್ದು, ಬೆಂಕಿಯಿಂದ ಯಾವುದೇ ತೊಂದರೆ ಆಗಿಲ್ಲ.

'ಭಜರಂಗಿ 2' ಸಿನಿಮಾದ ಬಹು ಪಾಲು ಚಿತ್ರೀಕರಣ ಸೆಟ್ ನಲ್ಲಿಯೇ ನಡೆಯುತ್ತಿದೆ. ಸದ್ಯ, ಚಿತ್ರದ ದೃಶ್ಯಕ್ಕಾಗಿ ಗುಹೆಯ ಸೆಟ್ ಹಾಕಲಾಗಿತ್ತು. ಆದರೆ, ಶಾಟ್ ಸರ್ಕ್ಯೂಟ್ ನಿಂದ ಆ ಸೆಟ್ 1 ಗಂಟೆ ಕಾಲ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

Fire Accident In Bajrangi 2 Movie Shooting Set

'ಭಜರಂಗಿ 2' ಹರ್ಷ ನಿರ್ದೇಶನ ಮಾಡುತ್ತಿರುವ ಸಿನಿಮಾ. ಶಿವರಾಜ್ ಕುಮಾರ್ ಹಾಗೂ ಹರ್ಷ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಜಯಣ್ಣ ಹಾಗೂ ಭೋಗೆಂದ್ರ ಬಂಡವಾಳ ಹಾಕಿದ್ದಾರೆ. ಸಂಕ್ರಾಂತಿ ಹಬ್ಬಕ್ಕೆ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿತ್ತು.

More from Filmibeat

English summary
Fire accident in Bajrangi 2 movie shooting set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X