For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲಿ ಕೆಲವರು ಹೌಸ್ ಕ್ವಾರೆಂಟೈನ್‌ನಲ್ಲಿ

  |

  ಕರ್ನಾಟಕದಾದ್ಯಂತ ಮಾರ್ಚ್‌ 25 ರವರೆಗೆ 51 ಕೊರೊನಾ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರು ಕೊರೊನಾ ಪ್ರಕರಣಗಳಲ್ಲೂ ರಾಜ್ಯದ ರಾಜಧಾನಿಯೇ ಆಗಿದೆ.

  ಬೆಂಗಳೂರಿನಲ್ಲಿ ಮಾರ್ಚ್ 25 ರ ವರೆಗೆ 35 ಕೊರೊನಾ ಪ್ರಕರಣಗಳು ಧೃಡವಾಗಿವೆ. ಇನ್ನೂ ಶಂಕಿತ ಪ್ರಕರಣಗಳಂತೂ ಹೆಚ್ಚಿಗೇ ಇವೆ. ಸಾವಿರಾರು ಮಂದಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ.

  ಬೇರೆ-ಬೇರೆ ಆದ ಕಮಲ್‌ಹಾಸನ್ ಕುಟುಂಬ: ಕಾರಣ ಕೊರೊನಾಬೇರೆ-ಬೇರೆ ಆದ ಕಮಲ್‌ಹಾಸನ್ ಕುಟುಂಬ: ಕಾರಣ ಕೊರೊನಾ

  ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೊನಾ ಭೀತಿ ಸ್ಟಾರ್ ನಟರುಗಳಿಗೂ ಆವರಿಸಿದೆ. ರಚಿತಾ ರಾಮ್ ವಾಸವಿರುವ ಬನಶಂಕರಿಯ ಅಪಾರ್ಟ್‌ಮೆಂಟ್‌ನಲ್ಲಿ ಐವರನ್ನು ಹೋಂ ಕ್ವಾರಂಟೈನ್‌ಗೆ ಇರಿಸಲಾಗಿದೆ.

  ಬನಶಂಕರಿಯ ಅಂಚೆಕಚೇರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಐದು ಮಂದಿ ವಿದೇಶದಿಂದ ಬಂದವರನ್ನು ಹೋಮ್ ಕ್ವಾರಂಟೈನ್‌ ನಲ್ಲಿ ಇಡಲಾಗಿತ್ತು. ಆದರೆ ಅವರು ಮೈಸೂರಿಗೆ ತೆರಳಿದ್ದಾರೆ ಎನ್ನಲಾಗಿದೆ. ಅವರು ಮೈಸೂರಿನಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೋ ಅಥವಾ ಆಸ್ಪತ್ರೆಗೆ ದಾಖಲಾಗಿದ್ದಾರೋ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

  ಕೊರೊನಾದಿಂದ ನೆಲಕಚ್ಚಿರುವ ಧಾರವಾಹಿ ಉದ್ಯಮ: ದಿನಕ್ಕೆಷ್ಟು ನಷ್ಟ ಗೊತ್ತೆ?ಕೊರೊನಾದಿಂದ ನೆಲಕಚ್ಚಿರುವ ಧಾರವಾಹಿ ಉದ್ಯಮ: ದಿನಕ್ಕೆಷ್ಟು ನಷ್ಟ ಗೊತ್ತೆ?

  ಬೆಂಗಳೂರಿಗೆ ಎಷ್ಟು ಮಂದಿ ವಿದೇಶದಿಂದ ಬಂದಿದ್ದಾರೆ. ಯಾವ ದೇಶಗಳಿಂದ ಅವರು ಬಂದಿದ್ದಾರೆ ಎಂಬ ಬಗ್ಗೆ ಸರ್ಕಾರ ಮಾಹಿತಿಯನ್ನು ವೆಬ್‌ಸೈಟ್‌ ಗೆ ಬಿಡುಗಡೆ ಮಾಡಿದೆ.

  English summary
  Five people home quarantine in Banashankari's apartment where actress Rachita Ram use to live.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X