'ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ

By Harshitha

'ಗೂಗ್ಲಿ' ಹುಡುಗ ಯಶ್ ಹಾಗೂ 'ಮೊಗ್ಗಿನ ಮನಸ್ಸಿನ' ಬೆಡಗಿ ರಾಧಿಕಾ ಪಂಡಿತ್ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ.

ಬೆಂಗಳೂರಿನ ಪ್ರತಿಷ್ಟಿತ ದಿ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿನ್ನೆ (ಡಿಸೆಂಬರ್ 9) ಯಶ್-ರಾಧಿಕಾ ಪಂಡಿತ್ ಮದುವೆ ವೈಭವೋಪೇತವಾಗಿ ನಡೆಯಿತು.[ಯಶ್-ರಾಧಿಕಾ ಪಂಡಿತ್ ಮದುವೆಯ ಆಕರ್ಷಕ ಫೋಟೋ ಆಲ್ಬಂ]

food-menu-of-yash-radhika-pandit-wedding

ಕುಟುಂಬಸ್ಥರು, ಸ್ಯಾಂಡಲ್ ವುಡ್ ತಾರೆಯರು, ರಾಜಕೀಯ ಗಣ್ಯರು ಉಪಸ್ಥಿತರಿದ್ದ ಯಶ್-ರಾಧಿಕಾ ಪಂಡಿತ್ ಮದುವೆಯ ಊಟದ ಮೆನ್ಯುವಿನಲ್ಲಿ ಏನೇನೆಲ್ಲಾ ಖಾದ್ಯಗಳು ಇತ್ತು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ಯಾ.? [ಚಿತ್ರಗಳು: 'ತಾರೆ'ಗಳ ತೋಟದಲ್ಲಿ ಯಶ್-ರಾಧಿಕಾ ಧಾರೆ ಮುಹೂರ್ತ]

ಕೊಂಕಣಿ ಹಾಗೂ ಒಕ್ಕಲಿಗ ಶೈಲಿಯ 'ಯಶೋರಾಧೆ' ಮದುವೆಯ ಭಕ್ಷ್ಯ ಭೋಜನದ ಕಂಪ್ಲೀಟ್ ಮೆನ್ಯೂ ಇಲ್ಲಿದೆ ನೋಡಿ....

ಪೇಣಿ
ಪಾಯಸ
ಗೋಡಂಬಿ ಪಲ್ಯ
ಬಾಳೆಕಾಯಿ ಚಿಪ್ಸ್
ಸಬ್ಬಕ್ಕಿ ವಡೆ
ಮದ್ದೂರು ವಡೆ
ಗಟ್ಟಿ ಪೂರಿ (ಮಂಗಳೂರು ಪೂರಿ)
ಚಪಾತಿ
ಬಿಸಿ ಬೇಳೆ ಬಾತ್
ಮಾವಿನಕಾಯಿ ಅನ್ನ
ಬದನೆಕಾಯಿ ಸಾರು
ಸಂಡಿಗೆ
ಮಜ್ಜಿಗೆ ಹುಳಿ
ಶ್ಯಾವಿಗೆ ಬೂಂದಿ
ಮಶ್ರೂಮ್ ಗ್ರೇವಿ
ಬೇಬಿ ಕಾರ್ನ್ ಕಬಾಬ್

More from Filmibeat

English summary
Kannada Actor Yash has tied knot with his long-time girl friend Kannada Actress Radhika Pandit on December 9th in Taj West End Hotel Bengaluru. Check out the Food Menu here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X