'ಗಾಳಿಪಟ 2' ಚಿತ್ರದಲ್ಲಿರೋ ಹಾಡುಗಳು ಇಷ್ಟೊಂದು

ಮತ್ತೆ ಈಗ ಗಾಳಿಪಟ ಹಾರಿಸಲು ನಿರ್ದೇಶಕ ಯೋಗರಾಜ್ ಭಟ್ ತಯಾರಿ ಮಾಡಿಕೊಂಡಿದ್ದಾರೆ. 'ಗಾಳಿಪಟ' ಸಿನಿಮಾ ರಿಲೀಸ್ ಆಗಿ 11 ವರ್ಷಗಳ ನಂತರ ಈಗ 'ಗಾಳಿಪಟ 2' ಚಿತ್ರವನ್ನ ಭಟ್ಟರು ಅನೌನ್ಸ್ ಮಾಡಿದ್ದಾರೆ.

ಯೋಗರಾಜ್ ಭಟ್ ಸಿನಿಮಾಗಳು ಅಂದರೆ ಅಲ್ಲಿ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ಹೀಗಾಗಿ 'ಗಾಳಿಪಟ 2' ಹಾಡುಗಳ ಮೇಲೆಯೂ ನಿರೀಕ್ಷೆ ಇದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಬರೋಬ್ಬರಿ 9 ಹಾಡುಗಳಿವೆ.

galipata 2 kannada movie have 9 songs

ಈ ವಿಷಯವನ್ನು ಯೋಗರಾಜ್ ಭಟ್ ಒಂದು ಪತ್ರದ ಮೂಲಕ ಹಂಚಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ. ಮೊದಲ ಬಾರಿಗೆ ಭಟ್ಟರ ಸಿನಿಮಾಗೆ ಅರ್ಜುನ್ ಮ್ಯೂಸಿಕ್ ಮಾಡುತ್ತಿದ್ದಾರೆ.

ಜಯಂತ್ ಕಾಯ್ಕಿಣಿ ಸಿನಿಮಾದ ಹಾಡುಗಳಿಗೆ ಮಾತ್ರವಲ್ಲದೆ, ಕಥಾ ಹಂದರಕ್ಕೂ ಕೈ ಜೋಡಿಸಿದ್ದಾರಂತೆ. ಶರಣ್, ರಿಷಿ ಹಾಗೂ ಪವನ್ ಕುಮಾರ್ ಸಿನಿಮಾದ ನಾಯಕರಾಗಿದ್ದಾರೆ.

ಶರ್ಮಿಳಾ ಮಾಂಡ್ರೆ, 'ಪಂಚತಂತ್ರ' ನಟಿ ಸೋನಲ್ ಮಾಂಟೆರೋ ಈ ಸಿನಿಮಾಗೆ ನಾಯಕಿಯರಾಗಿದ್ದಾರೆ. ಇನ್ನೊಬ್ಬ ನಾಯಕಿಯ ಹುಡುಕಾಟ ನಡೆದಿದೆ.

More from Filmibeat

English summary
Director Yograj Bhat 'Galipata 2' kannada mmovie have 9 songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X