»   » ಅಪ್ಪನ ಹಾಗೆ 'ಚಮಕ್' ನೀಡಲು ಚಿತ್ರರಂಗಕ್ಕೆ ಬಂದ ಚಾರಿತ್ರ್ಯ

ಅಪ್ಪನ ಹಾಗೆ 'ಚಮಕ್' ನೀಡಲು ಚಿತ್ರರಂಗಕ್ಕೆ ಬಂದ ಚಾರಿತ್ರ್ಯ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಪುತ್ರಿ ಐಶ್ವರ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿರುವ ಸುದ್ದಿ ಇತ್ತೀಚೆಗಷ್ಟೆ ಬ್ರೇಕ್ ಆಗಿತ್ತು. ಈಗ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರಿ ಚಾರಿತ್ರ್ಯ ಸರದಿ.

'ಮಳೆ ಹುಡುಗ' ಗಣೇಶ್ ಮುದ್ದು ಮಗಳು ಚಾರಿತ್ರ್ಯ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾಳೆ. ಗಣೇಶ್ ಅಭಿನಯಿಸುತ್ತಿರುವ 'ಚಮಕ್' ಚಿತ್ರದ ಪಾತ್ರವೊಂದರಲ್ಲಿ ಪುಟಾಣಿ ಚಾರಿತ್ರ್ಯ ನಟಿಸಲಿದ್ದಾಳೆ.

Ganesh daughter Charitriya to make sandalwood debut through 'Chamak'

'ಚಮಕ್' ಚಿತ್ರದಲ್ಲಿ ಪುಟಾಣಿ ಹುಡುಗಿಯ ಪಾತ್ರವೊಂದಿದೆ. ಆ ಪಾತ್ರಕ್ಕೆ ಚಾರಿತ್ರ್ಯನೇ ಬೆಸ್ಟ್ ಅಂತ ಡಿಸೈಡ್ ಮಾಡಿದ ನಿರ್ದೇಶಕ 'ಸಿಂಪಲ್' ಸುನಿ, ಆಕೆಯನ್ನೇ ಆಯ್ಕೆ ಮಾಡಿದ್ದಾರೆ.

Ganesh daughter Charitriya to make sandalwood debut through 'Chamak'

'ಅಮೂಲ್ಯ' ಮದರಂಗಿ ಶಾಸ್ತ್ರದಲ್ಲಿ ಅಪ್ಪ ಗಣೇಶ್ ಜೊತೆಗೆ ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದ ಚಾರಿತ್ರ್ಯ ಇದೀಗ ತಂದೆಯೊಂದಿಗೆ ಬೆಳ್ಳಿಪರದೆ ಮೇಲೆ ಮಿಂಚಲಿದ್ದಾಳೆ.

English summary
Golden Star Ganesh daughter Charitriya to make sandalwood debut through 'Chamak'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada