ಸುದೀಪ್ ಮತ್ತು ಗಣೇಶ್ ಬರೀ ಸ್ನೇಹಿತರಲ್ಲ, ಸಂಬಂಧಿಗಳು

Recommended Video

ಕಿಚ್ಚ ಸುದೀಪ್ ಹಾಗೂ ಗಣೇಶ್ ಈಗ ಸಂಬಂಧಿಗಳು | Filmibeat Kannada

ನಟ ಸುದೀಪ್ ಹಾಗೂ ಗಣೇಶ್ ಇಬ್ಬರು ಕನ್ನಡ ಚಿತ್ರರಂಗದ ಸ್ಟಾರ್ ನಟರು. ಪರಸ್ಪರ ಒಳ್ಳೆಯ ಒಡನಾಟ ಹೊಂದಿರುವ ಈ ಇಬ್ಬರು ನಟರು ಒಳ್ಳೆಯ ಸ್ನೇಹಿತರು. ಆದರೆ, ಈಗ ಈ ಇಬ್ಬರು ಬರೀ ಸ್ನೇಹಿತರಲ್ಲ, ಸಂಬಂಧಿಗಳು.

ಹೌದು, ಸ್ವತಃ ನಟ ಸುದೀಪ್ ಅವರೇ ಈ ಮಾತನ್ನು ಹೇಳಿದ್ದಾರೆ. ''ಹೀಗೆ ತುಂಬ ಹೊತ್ತಿನಿಂದ ಮಾತನಾಡುತ್ತ ಕುಳಿತಿರುವಾಗ ನಾನು ಮತ್ತು ಗಣೇಶ್ ಇಬ್ಬರು ಸಂಬಂಧಿಗಳು ಎಂಬ ವಿಷಯ ನಮಗೆ ತಿಳಿಯಿತು. ಈಗ ನನ್ನ ಮನೆಯಲ್ಲಿ 'ಗೋಲ್ಡ್' ಇದೆ. ನಾನೇ ಶ್ರೀಮಂತ''. ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಗಣೇಶ್ ಜೊತೆಗೊಂದು ಸೆಲ್ಫಿ ತೆಗೆದುಕೊಂಡಿರುವ ಸುದೀಪ್ ತಮ್ಮ ಸಂತಸವನ್ನು ಟ್ವಿಟ್ಟರ್ ಖಾತೆಯ ಮೂಲಕ ಎಲ್ಲರ ಜೊತೆಗೆ ಹಂಚಿಕೊಂಡಿದ್ದಾರೆ. ಸುದೀಪ್ ಟ್ವೀಟ್ ಅನ್ನು ಗಣೇಶ್ ರೀ ಟ್ವೀಟ್ ಮಾಡಿಕೊಂಡಿದ್ದಾರೆ. ಈ ರೀತಿ ಇಬ್ಬರು ಗೆಳೆಯರು ಸಂಬಂಧಿಗಳು ಎಂಬ ವಿಷಯ ಅಭಿಮಾನಿಗಳಿಗೂ ತಿಳಿದಿದೆ.

ganesh is my relative says sudeep

ಹಿಂದೆಯಿಂದ ಗಣೇಶ್ ಹಾಗೂ ಸುದೀಪ್ ನಡುವೆ ಒಳ್ಳೆಯ ಸ್ನೇಹ ಇದೆ. ಇತ್ತೀಚಿಗೆ ನಡೆದ ಕೆಸಿಸಿ ಕ್ರಿಕೆಟ್ ಪಂದ್ಯ ಅವರ ಸ್ನೇಹವನ್ನು ಇನ್ನಷ್ಟು ಗಟ್ಟಿ ಮಾಡಿದೆ. ಅಂದಹಾಗೆ, ಸುದೀಪ್ ಅವರ ನೇತೃತ್ವದಲ್ಲಿ ನಡೆದ ಕೆಸಿಸಿ ಪಂದ್ಯದಲ್ಲಿ ಗಣೇಶ್ ಕಪ್ ಗೆದ್ದಿದ್ದರು.

More from Filmibeat

English summary
''Ganesh is my relative'' says kannada actor Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X