ಅಪ್ಪನ ಜೊತೆ ಡಬ್ಬಿಂಗ್ ಮಾಡಿದ ಗಣೇಶ್ ಪುತ್ರ

Recommended Video

Geetha Kannada Movie:ಅಪ್ಪನ ಜೊತೆ ಡಬ್ಬಿಂಗ್ ಮಾಡಿದ ಗಣೇಶ್ ಪುತ್ರ | FILMIBEAT LKANNADA

ನಟ ಗಣೇಶ್ ಪುತ್ರಿ ಚಾರಿತ್ರ್ಯ ಈಗಾಗಲೇ 'ಚಮಕ್' ಸಿನಿಮಾದಲ್ಲಿ ನಟಿಸಿದ್ದಾರೆ. ಅಕ್ಕನ ನಂತರ ಈಗ ತಮ್ಮ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಗಣೇಶ್ ಪುತ್ರ 'ಗೀತಾ' ಚಿತ್ರದಲ್ಲಿ ಅಭಿನಯಿಸಿದ್ದಾರೆ.

'ಗೀತಾ' ಸಿನಿಮಾದ ಡಬ್ಬಿಂಗ್ ಕೆಲಸಗಳು ಈಗ ನಡೆಯುತ್ತಿದೆ. ಅಪ್ಪನ ಜೊತೆಗೆ ವಿಹಾನ್ ಕೂಡ ಡಬ್ಬಿಂಗ್ ಮಾಡಿದ್ದಾರೆ. ಮೈಕ್ ಮುಂದೆ ನಿಂತು ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಮಗನ ಫೋಟೋವನ್ನು ಗಣೇಶ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

'ಗೀತಾ' ಗಣೇಶ್ ನಟನೆಯ ಮಾತ್ರವಲ್ಲದೆ ನಿರ್ಮಾಣ ಸಿನಿಮಾವಾಗಿದೆ. ಶಿಲ್ಪಾ ಗಣೇಶ್ ಹಾಗೂ ಸೈಯದ್ ಸಲಾಂ ಚಿತ್ರಕ್ಕೆ ಹಣ ಹಾಕಿದ್ದಾರೆ. ವಿಜಯ್ ನಾಗೇಂದ್ರ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

Ganesh Son Vihaan Dubbed For Geetha Kannada Movie

ಗಣೇಶ್ ಗೆ ಇಲ್ಲಿ ಮೂವರು ನಾಯಕಿಯರಿದ್ದಾರೆ. ಶಾನ್ವಿ ಶ್ರೀವತ್ಸವ್, ಪ್ರಯಾಗ ಮಾರ್ಟಿನ್ ಹಾಗೂ ಪಾರ್ವತಿ ಅರುಣ್ ಸಿನಿಮಾದ ನಾಯಕಿಯರಾಗಿದ್ದಾರೆ. ಸುಧಾರಾಣಿ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

Ganesh Son Vihaan Dubbed For Geetha Kannada Movie

'ಗೀತಾ' ಸಿನಿಮಾ ಅಮೇಜಾನ್ ಗೆ ಮಾರಟ ಆಗಿದೆ. 2 ಕೋಟಿ 75 ಲಕ್ಷ ಕೊಟ್ಟು ಈ ಸಿನಿಮಾವನ್ನು ತೆಗೆದುಕೊಳ್ಳಲಾಗಿದೆ.

More from Filmibeat

English summary
Actor Ganesh son vihaan dubbed for 'Geetha' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X