'ಪೈಲ್ವಾನ್'ಗೂ ಮೊದಲೇ ಗಣೇಶ್ ಅಭಿನಯದ 'ಗೀತಾ' ಎಂಟ್ರಿ

Recommended Video

Geetha Kannada Movie: ಗೋಲ್ಡನ್ ಸ್ಟಾರ್ ಕೊಟ್ರು ಗೋಲ್ಡನ್ ನ್ಯೂಸ್ | FILMIBEAT KANNADA

ಗೋಲ್ಟನ್ ಸ್ಟಾರ್ ಗಣೇಶ್ ಅಭಿನಯದ ಬಹು ನಿರೀಕ್ಷೆಯ ಗೀತಾ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ದೊಡ್ಡ ದೊಡ್ಡ ಚಿತ್ರಗಳ ರಿಲೀಸ್ ಗೆ ಕಾಯುತ್ತಿದ್ದ ಗೀತಾ ಟೀಂ ಈಗ ಕೊನೆಗೂ ರಿಲೀಸ್ ಡೇಟ್ ಅಂತಿಮ ಮಾಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಗೀತಾ ಸಿನಿಮಾ ಸೆಪ್ಟಂಬರ್ 6ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

ಅಂದ್ಹಾಗೆ 'ಪೈಲ್ವಾನ್' ಸಿನಿಮಾ ಆಗಸ್ಟ್ 29ಕ್ಕೆ ತೆರೆಗೆ ಬರುವ ಪ್ಲಾನ್ ಮಾಡಿತ್ತು. ಆದ್ರೆ ಆಗಸ್ಟ್ 30ಕ್ಕೆ ಸಾಹೋ ಸಿನಿಮಾ ರಿಲೀಸ್ ಆಗುತ್ತಿರುವ ಕಾರಣ ಪೈಲ್ವಾನ್ ಮತ್ತೆ ಮುಂದಕ್ಕೆ ಹೋಗಿದೆ. ಸೆಪ್ಟಂಬರ್ 12ಕ್ಕೆ ಪೈಲ್ವಾನ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಈಗ ಇದೇ ಗ್ಯಾಪಲ್ಲಿ 'ಗೀತಾ' ಸಿನಿಮಾ ತೆರೆಗೆ ಬರಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದಾರೆ. ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರವಿದು. ಈಗಾಗಲೆ ರಿಲೀಸ್ ಆಗಿರುವ ಚಿತ್ರದ ಟೀಸರ್ ನಲ್ಲಿ ಗೋಕಾಕ್ ಚಳುವಳಿಯ ಬಗ್ಗೆ ತೋರಿಸಲಾಗಿದೆ.

Ganesh starrer geetha will release on september 6nd

ಇನ್ನು ಚಿತ್ರದಲ್ಲಿ ಗಣೇಶ್ ಗೆ ನಾಯಕಿಯರಾಗಿ ಮೂವರು ಕಾಣಿಸಿಕೊಂಡಿದ್ದಾರೆ. ಪ್ರಯಾಗ್ ಮಾರ್ಟಿನ್, ಪಾರ್ವತಿ ಅರುಣ್ ಮತ್ತು ಶಾನ್ವಿ ಶ್ರೀವಾಸ್ತವ ಚಿತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಅಂದ್ರೆ ಚಿತ್ರದ ಗಣೇಶ್ ಹೋಮ್ ಬ್ಯಾನರ್ ಗೋಲ್ಡನ್ ಮೂವೀಸ್ ಹಾಗೂ ಸೈಯದ್ ಸಲಾಂ ಎಸ್ ಎಸ್ ಫಿಲಂಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದೆ.

More from Filmibeat

English summary
Kannada actor, golden star ganesh starrer geetha movie will release on september 2nd. the movie directed by vijay nagendra.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X