ಡಿಸೆಂಬರ್ ನಲ್ಲಿ ದೂರದಿಂದ ಬರ್ತಾನೆ 'ಸುಂದರಾಂಗ ಜಾಣ'

By Harshitha

ತೆಲುಗಿನ 'ಭಲೇ ಭಲೇ ಮಗಾಡಿವೋಯ್' ಚಿತ್ರದ ರೀಮೇಕ್ ಆಗಿರುವ ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ 'ಸುಂದರಾಂಗ ಜಾಣ' ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಡಿಸೆಂಬರ್ 9 ರಂದು 'ಸುಂದರಾಂಗ ಜಾಣ' ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ರಾಕ್ ಲೈನ್ ವೆಂಕಟೇಶ್ ಬಂಡವಾಳ ಹೂಡಿರುವ 'ಸುಂದರಾಂಗ ಜಾಣ' ಚಿತ್ರಕ್ಕೆ ನಟ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳಿದ್ದಾರೆ.

ganesh-starrer-sundaranga-jaana-release-on-december-9th-023018

ಈ ಹಿಂದೆ ಇದೇ ಚಿತ್ರಕ್ಕೆ 'ಗಂಡು ಎಂದರೆ ಗಂಡು' ಎಂಬ ಟೈಟಲ್ ಇಡಲಾಗಿತ್ತು. ಆದ್ರೆ, ಚಿತ್ರದ ಚಿತ್ರೀಕರಣ ಮುಗಿಯುವ ಹೊತ್ತಿಗೆ, ಚಿತ್ರತಂಡಕ್ಕೆ ಈ ಶೀರ್ಷಿಕೆ ಸಮಾಧಾನ ತಂದಿಲ್ಲ. ಹೀಗಾಗಿ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. [ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]

Ganesh starrer 'Sundaranga Jaana' to release on December 9th

'ಸುಂದರಾಂಗ ಜಾಣ' ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ಮಾಸ್ಟರ್ ಪೀಸ್' ಬೆಡಗಿ ಶಾನ್ವಿ ಶ್ರೀವಾಸ್ತವ ಜೋಡಿಯಾಗಿ ಅಭಿನಯಿಸಿದ್ದಾರೆ. [ದೂರದಿಂದ ಬಂದ 'ಸುಂದರಾಂಗ ಜಾಣ' ಆದ ಗೋಲ್ಡನ್ ಸ್ಟಾರ್ ಗಣೇಶ್.!]

Ganesh starrer 'Sundaranga Jaana' to release on December 9th

ದೇವರಾಜ್, ರವಿಶಂಕರ್ ಗೌಡ ಸೇರಿದಂತೆ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ತೆಲುಗಿನಲ್ಲಿ ಹಿಟ್ ಆದಂತೆ ಕನ್ನಡದಲ್ಲೂ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತದೆ ಎಂಬ ನಂಬಿಕೆ ನಿರ್ಮಾಪಕರದ್ದು.

Ganesh starrer 'Sundaranga Jaana' to release on December 9th

ಎಲ್ಲೆಲ್ಲೂ 'ಚಿಲ್ಲರೆ' ಸಮಸ್ಯೆ ಇದ್ದರೂ, ಡಿಸೆಂಬರ್ 9 ರಂದು 'ಸುಂದರಾಂಗ ಜಾಣ' ಚಿತ್ರ ಬಿಡುಗಡೆ ಆಗಲಿದೆ. ನೋಡಲು ನೀವು ರೆಡಿನಾ.?

More from Filmibeat

English summary
Golden Star Ganesh starrer Kannada Movie 'Sundaranga Jaana' is all set to release on December 9th, 2016. 'Sundaranga Jaana' Movie is directed by Ramesh Aravind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X