»   » ಸಿನಿಮಾ ಬರಹಗಳ 'ಗೇಟ್ ಕೀಪರ್' ಪುಸ್ತಕ ಇಂದು ಲೋಕಾರ್ಪಣೆ

ಸಿನಿಮಾ ಬರಹಗಳ 'ಗೇಟ್ ಕೀಪರ್' ಪುಸ್ತಕ ಇಂದು ಲೋಕಾರ್ಪಣೆ

Posted By:
Subscribe to Filmibeat Kannada

ಬೆಂಗಳೂರು, ಆಗಸ್ಟ್ 27: ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ಬರೆದಿರುವ 'ಗೇಟ್ ಕೀಪರ್' ಪುಸ್ತಕ ಆಗಸ್ಟ್ 27ರ ಸಂಜೆ 4:30ಕ್ಕೆ ಲೋಕಾರ್ಪಣೆಗೊಳ್ಳಲಿದೆ.

ಚಿತ್ರನಟ, ಗೋಲ್ಡನ್ ಸ್ಟಾರ್ ಗಣೇಶ್ ಅವರು ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

'Gate Keeper' book release at 'Tent Cinema' in Bengaluru

ನಗರದ ಬನಶಂಕರಿ 2ನೇ ಹಂತದಲ್ಲಿರುವ 'ಟೆಂಟ್ ಸಿನಿಮಾ'ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.

ಪುಸ್ತಕ ಬಿಡುಗಡೆ ನಂತರ, ಖ್ಯಾತ ಸಿನಿಮಾ ಬರಹಗಾರ ಜೋಗಿ ಅವರು ಪುಸ್ತಕ ಕುರಿತಂತೆ ಮಾತನಾಡಲಿದ್ದಾರೆ.

'Gate Keeper' book release at 'Tent Cinema' in Bengaluru
English summary
New book 'Gate Keeper' by cinema journalist R. Keshava Murthy, will be released by Golden Star Ganesh on August 27, 2017 in Bengaluru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada