ದೊಡ್ಡ ಮೊತ್ತಕ್ಕೆ ಅಮೇಜಾನ್ ಗೆ ಸೇಲ್ ಆದ 'ಗೀತಾ' ಚಿತ್ರ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಗೀತಾ' ಸಿನಿಮಾ ಪೋಸ್ಟರ್ ಗಳ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಈ ಸಿನಿಮಾ ಅಮೇಜಾನ್ ಗೆ ದೊಡ್ಡ ಮೊತ್ತಕ್ಕೆ ಸೇಲ್ ಆಗಿದೆ.

ಇತ್ತೀಚಿಗೆ ಡಿಜಿಟಲ್ ಫ್ಲಾಟ್ ಫಾಮ್ ಗಳು ಸಿನಿಮಾದ ಬಿಡುಗಡೆಗೆ ಮೊದಲೇ ಬಂಡವಾಳವನ್ನು ಹಿಂದೆ ತೆಗೆದುಕೊಳ್ಳಲು ಪ್ರಮುಖ ಆಧಾರವಾಗಿದೆ. ಈಗ 'ಗೀತಾ' ಸಿನಿಮಾ ಅಮೇಜಾನ್ ಗೆ ಮಾರಟ ಆಗಿದೆ. 2 ಕೋಟಿ 75 ಲಕ್ಷ ಕೊಟ್ಟು ಈ ಸಿನಿಮಾವನ್ನು ತೆಗೆದುಕೊಳ್ಳಲಾಗಿದೆ.

ಲವ್ ಸ್ಟೋರಿಯ ಜೊತೆಗೆ ಫ್ಯಾಮಿಲಿ ಕಥೆ ಹೊಂದಿರುವ ಈ ಸಿನಿಮಾಗೆ ಒಳ್ಳೆಯ ಮೊತ್ತ ನೀಡಿ ಅಮೇಜಾನ್ ಖರೀದಿ ಮಾಡಿದೆ. ಹೀಗಾಗಿ, ಚಿತ್ರತಂಡಕ್ಕೆ ಬಿಡುಗಡೆಗೆ ಮೊದಲೇ ಸಿಹಿ ಸುದ್ದಿ ಸಿಕ್ಕಿದೆ.

geetha kannada movie sold out for amazon prime

ಶಂಕರ್ ನಾಗ್ ಅವರ 'ಗೀತಾ' ಸಿನಿಮಾದ ಹೆಸರನ್ನು ಮತ್ತೆ ಇಲ್ಲ ಬಳಕೆ ಮಾಡಲಾಗಿದೆ. ಗಣೇಶ್ ಗೆ ಇಲ್ಲಿ ಮೂವರು ನಾಯಕಿಯರಿದ್ದಾರೆ. ಶಾನ್ವಿ ಶ್ರೀವತ್ಸವ್, ಪ್ರಯಾಗ ಮಾರ್ಟಿನ್ ಹಾಗೂ ಪಾರ್ವತಿ ಅರುಣ್ ಸಿನಿಮಾದ ನಾಯಕಿಯರಾಗಿದ್ದಾರೆ.

ಸುಧಾರಾಣಿ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗಣೇಶ್ ಪುತ್ರ ವಿಹಾನ್ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

geetha kannada movie sold out for amazon prime

ವಿಜಯ್ ನಾಗೇಂದ್ರ ಚಿತ್ರದ ನಿರ್ದೇಶಕ ಮಾಡುತ್ತಿದ್ದಾರೆ. ಗಣೇಶ್ ಪ್ರೊಡಕ್ಷನ್ಸ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. 'ಗೀತಾ' ಚಿತ್ರದ ಮೇಕಿಂಗ್ ಫೋಟೋಗಳು ತುಂಬ ತಾಜಾ ಅನುಭವ ನೀಡುತ್ತಿವೆ.

More from Filmibeat

English summary
Actor Ganesh in 'Geetha' kannada movie sold out to amazon prime for 2.75 crores.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X