»   » ಅಬ್ಬಾ....ಈ ನಟಿ ಮೇಲೆ ಗೋಲ್ಡನ್ ಸ್ಟಾರ್ ಗೆ ಕ್ರಶ್ ಆಗಿತ್ತಂತೆ.!

ಅಬ್ಬಾ....ಈ ನಟಿ ಮೇಲೆ ಗೋಲ್ಡನ್ ಸ್ಟಾರ್ ಗೆ ಕ್ರಶ್ ಆಗಿತ್ತಂತೆ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಂದ್ರೆ ನಿದ್ದೆಯಲ್ಲೂ ಕನವರಿಸುವ ಹುಡುಗಿಯರು ಇದ್ದಾರೆ. ಬಹುಶಃ ಗಣೇಶ್ ಅವರಿಗೆ ಯುವತಿಯರೇ ಹೆಚ್ಚು ಫ್ಯಾನ್ಸ್ ಅಂದ್ರು ನಂಬಲೇಬೇಕು. ಹೀಗಿರುವಾಗ, ಗಣಿಗೆ ಯಾರ ಮೇಲೆ ಮೊದಲು ಕ್ರಶ್ ಆಗಿತ್ತು ಎನ್ನುವ ಕುತೂಹಲ ಕಾಡುವುದು ಸಹಜ.

ಇತ್ತೀಚೆಗಷ್ಟೇ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವಾಗ ಈ ಪ್ರಶ್ನೆ ಗಣೇಶ್ ಅವರಿಗೆ ಎದುರಾಗಿದೆ. ಈ ಪ್ರಶ್ನೆಗೆ ಉತ್ತರ ಕೊಟ್ಟಿರುವ ಮಳೆ ಹುಡುಗ ಕನ್ನಡ ಚಿತ್ರರಂಗದ 'ಕನಸಿನ ರಾಣಿ'ಯ ಹೆಸರನ್ನ ಸೂಚಿಸಿದ್ದಾರೆ.

ವಿಮರ್ಶೆ: ಕಣ್ಣಾಲಿಯ ಜಲಪಾತ ಬಂಧಿಸುವ 'ಮುಗುಳುನಗೆ'

Golden star Ganesh first celebrity crush on Malashree

ಹೌದು, ನಟ ಗಣೇಶ್ ಅವರಿಗೆ ನಟಿ ಮಾಲಾಶ್ರೀ ಅವರ ಮೇಲೆ ಮೊದಲ ಕ್ರಶ್ ಆಗಿತ್ತಂತೆ. ಇದುವರೆಗೂ ಮಾಲಾಶ್ರೀ ಅವರ ಸಿನಿಮಾ ನಟಿಸುವ ಸಂದರ್ಭ ಗಣೇಶ್ ಅವರಿಗೆ ಸಿಕ್ಕಿಲ್ಲ. ಬಹುಶಃ ಮುಂದಿನ ದಿನಗಳಲ್ಲಿ ಇದು ಸಾಧ್ಯವಾದರೂ ಆಗಬಹುದು.

Golden star Ganesh first celebrity crush on Malashree

ಸದ್ಯ, ಮಾಲಾಶ್ರೀ ಅವರು ಇಮ್ರಾನ್ ಸರ್ದಾರಿಯಾ ನಿರ್ದೇಶನ ಮಾಡುತ್ತಿರುವ 'ಉಪ್ಪು-ಹುಳಿ-ಖಾರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಿಂಪಲ್ ಸುನಿ ಆಕ್ಷನ್ ಕಟ್ ಹೇಳುತ್ತಿರುವ 'ಚಮಕ್' ಚಿತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ.

English summary
Kannada Actor, Golden star Ganesh Says as his first celebrity crush is Kannada Actress Malashree in TV Program.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada