»   » ಪುನೀತ್ ಹೊಸ ಚಿತ್ರದ ಬಗ್ಗೆ ಕೇಳಿ ಬಂದಿದ್ದ ಸುದ್ದಿ ಗಾಸಿಪ್ ಅಷ್ಟೆ.!

ಪುನೀತ್ ಹೊಸ ಚಿತ್ರದ ಬಗ್ಗೆ ಕೇಳಿ ಬಂದಿದ್ದ ಸುದ್ದಿ ಗಾಸಿಪ್ ಅಷ್ಟೆ.!

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಬಗ್ಗೆ ಸುದ್ದಿಯೊಂದು ಹರಿದಾಡಿತ್ತು. ಪುನೀತ್ ಅವರಿಗೆ ನಿರ್ದೇಶಕ ರಘು ರಾಮ್ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡಿತ್ತಿತ್ತು.

ಆದ್ರೀಗ, ಈ ಚಿತ್ರದ ಬಗ್ಗೆ ಸ್ವತಃ ನಿರ್ದೇಶಕ ರಘು ರಾಮ್ ನಿಮ್ಮ 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ. 'ಪುನೀತ್ ರಾಜ್ ಕುಮಾರ್ ಅವರಿಗೆ ನಾನು ಇನ್ನೂ ಯಾವುದೇ ಸಿನಿಮಾವನ್ನು ಮಾಡುವ ಪ್ಲಾನ್ ಇಲ್ಲ, ಇದೆಲ್ಲ ಗಾಸಿಪ್' ಅಂತ ಸ್ಪಷ್ಟ ಪಡಿಸಿದ್ದಾರೆ.

Gossip about Puneeth Rajkumar's new movie.

'ಜೋಗಿ' ಚಿತ್ರದಲ್ಲಿ ನಟಿಸಿರುವ ನಿರ್ದೇಶಕ ರಘುರಾಮ್ ಈ ಹಿಂದೆ ಶಿವಣ್ಣನಿಗೆ 'ಚೆಲವೆ ನಿನ್ನೆ ನೋಡಲು' ಸಿನಿಮಾವನ್ನು ಮಾಡಿದ್ದರು. ಸದ್ಯ ಅವರ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

English summary
Kannada Director Raghu Ram is not doing movie with Puneeth Rajkumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada