ಮೂರು ವರ್ಷದ ಬಳಿಕ ನೆನಪಿಸಿಕೊಂಡ ರಶ್ಮಿಕಾ: ಮನತುಂಬಿ ಹಾರೈಸಿದ ರಕ್ಷಿತ್ ಶೆಟ್ಟಿ

ಮೂರು ವರ್ಷಗಳ ಬಳಿಕ ನಟಿ ರಶ್ಮಿಕಾ ಮಂದಣ್ಣ ಹಳೆ ಗೆಳೆಯ ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡರು. ರಕ್ಷಿತ್ ಶೆಟ್ಟಿ ಸಹ ಒಡೆದ ಹೃದಯದ ಮೂಲಕ ರಶ್ಮಿಕಾಗೆ ಮನತುಂಬಿ ಹಾರೈಸಿದ್ದಾರೆ.

Recommended Video

3 ವರ್ಷಗಳ ಬಳಿಕ ಮಾತನಾಡಿಕೊಂಡ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ | Filmibeat Kannada

ರಶ್ಮಿಕಾ ಮಂದಣ್ಣ ಸ್ಟಾರ್ ಆಗಲು ಕಾರಣವಾದ 'ಕಿರಿಕ್ ಪಾರ್ಟಿ' ಸಿನಿಮಾದ 'ಬೆಳಗೆದ್ದು ಯಾರ ಮುಖವಾ' ಹಾಡು 100 ಮಿಲಿಯನ್ ವೀವ್ಸ್‌ ದಾಟಿದು. ಈ ಸಂತಸದ ವಿಷಯವನ್ನು ಟ್ವಿಟ್ಟರ್‌ನಲ್ಲಿ ರಕ್ಷಿತ್ ಶೆಟ್ಟಿ ಹಂಚಿಕೊಂಡಿದ್ದರು. ಟ್ವಿಟ್ಟರ್‌ನಲ್ಲಿ ರಿಷಬ್ ಶೆಟ್ಟಿ ಹಾಗೂ ಅಜನೀಶ್‌ ಅನ್ನು ಟ್ಯಾಗ್ ಮಾಡಿದ್ದರು ರಕ್ಷಿತ್ ಶೆಟ್ಟಿ.

ರಶ್ಮಿಕಾ ಮಂದಣ್ಣ ಸಹ ಇದೇ ಸಂತಸದ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, 'ನನ್ನ ಮೊಟ್ಟ ಮೊದಲ ಹಾಡು ಇದು' ಎಂದು ಖುಷಿ ವ್ಯಕ್ತಪಡಿಸಿದ್ದರು. ಜೊತೆಗೆ ರಕ್ಷಿತ್ ಶೆಟ್ಟಿಯನ್ನು ಟ್ಯಾಗ್ ಮಾಡಿದ್ದರು. ಇಬ್ಬರ ಬ್ರೇಕ್‌ ಅಪ್ ಬಳಿಕ ಇದೇ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿಯನ್ನು ಟ್ವಿಟ್ಟರ್‌ ನಲ್ಲಿ ಟ್ಯಾಗ್ ಮಾಡಿ ಬಹಿರಂಗವಾಗಿ ನೆನಪಿಸಿಕೊಂಡರು ರಶ್ಮಿಕಾ.

Grow Girl, May All Your Dreams Come True: Rakshit Shetty Tweet To Rashmika Mandanna

ರಶ್ಮಿಕಾ ಮಂದಣ್ಣ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ರಕ್ಷಿತ್ ಶೆಟ್ಟಿ, 'ಬೆಳಿ, ಬೆಳಿ, ಬೆಳೆಯುತ್ತಲೇ ಹೋಗು ಹುಡುಗಿ, ನಿನ್ನೆ ಎಲ್ಲ ಕನಸುಗಳು ನನಸಾಗಲಿ' ಎಂದು ಹಾರೈಸಿದ್ದಾರೆ.

ರಶ್ಮಿಕಾ ಕುರಿತು ರಕ್ಷಿತ್ ಶೆಟ್ಟಿ ಮಾಡಿದ ಟ್ವೀಟ್ ಕೆಲವೇ ನಿಮಿಷಗಳಲ್ಲಿ ವೈರಲ್ ಆಗಿದೆ. ನೂರಾರು ಮಂದಿ ರಕ್ಷಿತ್ ಶೆಟ್ಟಿ ಟ್ವೀಟ್‌ಗೆ ಕಮೆಂಟ್, ರೀಟ್ವೀಟ್‌ ಮಾಡಿದ್ದಾರೆ. ಒಂದು ಗಂಟೆಯಲ್ಲಿ ಐದುಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

More from Filmibeat

English summary
Rakshit Shetty tweets to Rashmika, 'Grow Girl, May All Your Dreams Come True'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X