For Quick Alerts
  ALLOW NOTIFICATIONS  
  For Daily Alerts

  ಈ ಮಗು ಈಗ ಡೈರೆಕ್ಟರ್: ಈ ಬರವಣಿಗೆ ಖ್ಯಾತ ನಟಿಯದ್ದು! ಗುರುತಿಸಿ?

  |

  ಕನ್ನಡ ನಿರ್ದೇಶಕ ರಘುರಾಮ್ ಅವರೊಂದು ಹಳೆಯ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಒಂದು ಪುಟ್ಟ ಮಗು ಮತ್ತು ಪಕ್ಕದಲ್ಲಿ ಕೈಬರಹವೊಂದಿದೆ. ಈ ಪುಟ್ಟ ಮಗುವಿಗೆ ಆಶೀರ್ವಾದ ಮಾಡಿರುವ ಬರವಣಿಗೆ ಇದು.

  ಅಂದ್ಹಾಗೆ, ಈ ಬರವಣಿಗೆ ಕನ್ನಡ ಚಿತ್ರರಂಗದ ಖ್ಯಾತ ನಟಿಯೊಬ್ಬರದ್ದು ಎನ್ನುವುದು ವಿಶೇಷ. ಹೌದು, ಈ ಫೋಟೋದಲ್ಲಿರುವ ಪುಟ್ಟು ಮಗು ಬೇರೆ ಯಾರೂ ಅಲ್ಲ. ಸ್ವತಃ ನಿರ್ದೇಶಕ ರಘುರಾಮ್.

  Exclusive: ರಘುರಾಮ್ ಕನಸಿಗೆ ಮರು ಜೀವ ನೀಡಿದ ರಾಧಿಕಾExclusive: ರಘುರಾಮ್ ಕನಸಿಗೆ ಮರು ಜೀವ ನೀಡಿದ ರಾಧಿಕಾ

  ರಘುರಾಮ್ ಅವರ ಬಾಲ್ಯದ ಫೋಟೋ ಹಿಂದಿನ ಕೈಬರಹ ಹಿರಿಯ ಹಾಗೂ ಕನ್ನಡದ ಎವರ್ ಗ್ರೀನ್ ನಟಿ ಕಲ್ಪನಾ ಅವರದ್ದು ಎಂದು ರಘುರಾಮ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

  SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲSSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ

  ''ಮಿನುಗುತಾರೆ ಕಲ್ಪನಾ ನನ್ನ ಅಮ್ಮನ ಸ್ನೇಹಿತರಾಗಿದ್ದರು, ಈ ನನ್ನ ಬಾಲ್ಯದ ಫೋಟೋವಿನ ಹಿಂದೆ ಅವರ ಕೈ ಬರಹದಲ್ಲಿ ನನಗೆ ಆಶೀರ್ವಾದ ಮಾಡಿ,ಹಾರೈಸಿದ ಈ ಫೋಟೋ ನನಗೆ ಅತ್ಯಂತ ವಿಶೇಷವಾದದ್ದು'' ಎಂದು ಹಳೆಯ ನೆನಪು ಹಂಚಿಕೊಂಡಿದ್ದಾರೆ.

  ಚೆಲುವೆ ನಿನ್ನ ನೋಡಲು, ಮಿಸ್ಸಿಂಗ್ ಬಾಯ್, ಫೇರ್ ಅಂಡ್ ಲವ್ಲಿ ಅಂತಹ ಚಿತ್ರಗಳನ್ನು ರಘುರಾಮ್ ನಿರ್ದೇಶಿಸಿದ್ದಾರೆ. ರಾಧಿಕಾ ಪಂಡಿತ್ ಮತ್ತು ವಿಜಯ ರಾಘವೇಂದ್ರ ಜೋಡಿಯ 'ನಮಗಾಗಿ' ಸಿನಿಮಾ ಮತ್ತೆ ಆರಂಭವಾಗಲಿದೆ.

  English summary
  Kannada director raghuram shared one of the old photo. guess this celebrity hand writing.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X