ಪ್ರೈವೇಟ್ ಫೋಟೋಗಳು ಲೀಕ್ ಆದ್ಮೇಲೆ ಎಲ್ಲರೂ ಹೇಳೋದು ಇದೆ.!

ಆಮಿ ಜಾಕ್ಸನ್, ಅಕ್ಷರ್ ಹಾಸನ್ ನಂತರ ಈಗ ಹನ್ಸಿಕಾ ಮೋಟ್ವಾನಿ ಅವರ ಪ್ರೈವೇಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗ್ತಿತ್ತು. ಹನ್ಸಿಕಾ ಅವರು ಬಿಕಿನಿ ಮತ್ತು ಅರೆನಗ್ನವಾಗಿ ಕಾಣಿಸಿಕೊಂಡಿರುವ ಫೋಟೋಗಳು ಹರಿದಾಡಿತ್ತು.

ಇದು ಫೇಕ್ ಅಥವಾ ನಿಜವಾದ ಫೋಟೋಗಳಾ ಎಂದು ಗೊತ್ತಾಗದೇ ನೆಟ್ಟಿಗರು ಹನ್ಸಿಕಾ ಬಗ್ಗೆ ವಿಧವಿಧವಾಗಿ ಕಾಮೆಂಟ್ ಮಾಡ್ತಿದ್ದರು. ಪ್ರೈವೇಟ್ ಫೋಟೋಗಳು ಹೇಗೆ ಬಹಿರಂಗವಾಯ್ತು ಎಂದು ಮಾತನಾಡ್ತಿದ್ರು.

ಅದಕ್ಕೆಲ್ಲಾ ಸ್ವತಃ ಹನ್ಸಿಕಾ ಅವರೇ ಉತ್ತರ ಕೊಟ್ಟಿದ್ದು, ಟ್ವಿಟ್ಟರ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ''ನನ್ನ ಫೋನ್ ಮತ್ತು ಟ್ವಿಟ್ಟರ್ ಹ್ಯಾಕ್ ಆಗಿತ್ತು. ಯಾವುದೇ ಸಂದೇಶಗಳಿಗೆ ರೆಸ್ಪಾನ್ಸ್ ಮಾಡಬೇಡಿ. ನನ್ನ ತಂಡ ಈ ಬಗ್ಗೆ ವಿಚಾರಣೆ ಮಾಡ್ತಿದೆ. ಎಲ್ಲವನ್ನು ಬಗೆಹರಿಸುತ್ತೆ'' ಎಂದು ಹನ್ಸಿಕಾ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Hansika motwani react on her leaked photos

ಸದ್ಯ, ಹನ್ಸಿಕಾ ತಮ್ಮ 50ನೇ ಸಿನಿಮಾ ಆರಂಭಿಸಿದ್ದಾರೆ. ಹನ್ಸಿಕಾ ಅಭಿನಯಿಸುತ್ತಿರುವ 50ನೇ ಚಿತ್ರ 'ಮಹಾ' ಪೋಸ್ಟರ್ ರಿಲೀಸ್ ಆಗಿದ್ದು, ಭಾರಿ ಸದ್ದು ಮಾಡ್ತಿದೆ. ಯುಆರ್ ಜಮೀಲ್ ಎಂಬ ಯುವ ನಿರ್ದೇಶಕ 'ಮಹಾ' ಸಿನಿಮಾ ನಿರ್ದೇಶನ ಮಾಡ್ತಿದ್ದು, ಇದು ಮಹಿಳಾ ಪ್ರಧಾನ-ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗ್ತಿದೆ.

Hansika motwani react on her leaked photos

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿದ್ದ 'ಬಿಂದಾಸ್' ಸಿನಿಮಾದ ನಾಯಕಿಯಾಗಿದ್ದ ಹನ್ಸಿಕಾ ಮೊಟ್ವಾನಿ, ಈ ಚಿತ್ರದ ಬಳಿಕ ಕನ್ನಡದ ಯಾವ ಚಿತ್ರದಲ್ಲಿಯೂ ಅಭಿನಯಿಸಿಲ್ಲ. ತೆಲುಗು, ತಮಿಳು, ಹಿಂದಿ ಚಿತ್ರಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

More from Filmibeat

English summary
After Amy Jackson and Akshara Haasan, actress Hansika Motwani is the latest celeb to fall prey to the hackers on the internet. Hansika's private pictures were leaked via an Instagram channel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X