For Quick Alerts
  ALLOW NOTIFICATIONS  
  For Daily Alerts

  'ಬಿಕಿನಿ' ಕಂಡುಹಿಡಿದ ಮಹಾನುಭಾವನಿಗೆ ಅರ್ಪಣೆ!

  By ರವಿ ಕಿಶೋರ್
  |

  ಇಷ್ಟಕ್ಕೂ ಬಿಕಿನಿ ಕಂಡು ಹಿಡಿದದ್ದು ಯಾರು? ಎಂಬ ಪ್ರಶ್ನೆ ಇದುವರೆಗೂ ಕೋಟ್ಯಾಧಿಪತಿಯಲ್ಲಾಗಲಿ ಅಥವಾ ಚಂದನ ವಾಹಿನಿಯ ಥಟ್ ಅಂಥ ಹೇಳಿ ಕಾರ್ಯಕ್ರಮದಲ್ಲಾಗಿ ಕೇಳಿಲ್ಲ. ಯಾಕೆ ಬಿಕಿನಿ ಎಂದರೆ ಅಷ್ಟು ಹಗುರವೇ? ಹೌದು ಸ್ವಾಮಿ ಇದು ಹಗುರವಾಗಿರುವ ಕಾರಣಕ್ಕೇ ಅಲ್ಲವೇ ಯಾರೂ ಈ ಬಗ್ಗೆ ಕೇಳುತ್ತಿಲ್ಲ.

  ಹೋಗಲಿ ಬಿಡಿ ಅವರು ಕೇಳದಿದ್ದರೆ ಏನಂತೆ ನಾವಂತೂ ಉತ್ತರ ಕೊಡ್ತೀವಿ. ನಮ್ಮ ಒಂಟಿಕೊಪ್ಪಲ್ ಕ್ಯಾಲೆಂಡರ್ ನಲ್ಲಿ ಈ ರೀತಿಯ ಸಂಗತಿಗಳು ಇವೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂಟರ್ ನೆಟ್ ಕ್ಯಾಲೆಂಡರ್ ನಲ್ಲಿ ಮಾತ್ರ ಪ್ರತಿ ಪುಟಕ್ಕೂ ಒಂದು ದಿನ ಎಂದು ಗುರುತು ಮಾಡಲಾಗಿರುತ್ತದೆ. ಅಂದಹಾಗೆ ಈ ಜುಲೈ 5ರ ವಿಶೇಷ ಏನೆಂದರೆ, ಇಂದು ಬಿಕಿನಿ ಡೇ.

  ಬಿಕಿನಿಯನ್ನು 1964ರ ಜುಲೈ 5ರಂದು ಕಂಡುಹಿಡಿದ ಜ್ಞಾಪಕಾರ್ಥ ಈ ದಿನವನ್ನು ಆಚರಿಸಲಾಗುತ್ತಿದೆ. ಪರ್ಷಿಯಾದ ಫ್ಯಾಶನ್ ಡಿಸೈನಲ್ ಲೂಯಿ ರಿಯರ್ಡ್ (Louis Reard) ಎಂಬ ಮಹಾನುಭಾವ ಈ ಬಿಕಿನಿಯನ್ನು ಕಂಡುಹಿಡಿದ.

  ಈ ದಿನ ಸಮುದ್ರ ತೀರಪ್ರದೇಶಗಳಲ್ಲಿ ಬಿಕಿನಿ ತೊಟ್ಟು ಸಂಭ್ರಮಿಸುತ್ತಾರೆ. ಅದರಲ್ಲೂ ಫಿಲಿಪ್ಪೈನ್ಸ್, ಬಾಲಿ, ಹವಾಯಿ ದ್ವೀಪಗಳಲ್ಲಂತೂ ನಡೆದಾಡುವ ಕಾಮನಬಿಲ್ಲುಗಳನ್ನು ನೋಡಬಹುದು. ಇಷ್ಟಕ್ಕೂ ಬಿಕಿನಿಯಲ್ಲಿ ಯಾವ ತಾರೆ ಯಾವ ರೀತಿ ಕಾಣುತ್ತಾರೆ ಬನ್ನಿ ಒಮ್ಮೆ ನೋಡೋಣ.

  ಬಿಕಿನಿಗೆ ಹೇಳಿ ಮಾಡಿಸಿದ ತಾರೆ ಸನ್ನಿ ಲಿಯೋನ್

  ಬಿಕಿನಿಗೆ ಹೇಳಿ ಮಾಡಿಸಿದ ತಾರೆ ಸನ್ನಿ ಲಿಯೋನ್

  ಬಿಕಿನಿ ತೊಡಬೇಕೆಂದರೆ ಅದಕ್ಕೆ ದೇಹವೂ ಸಹಕರಿಸಬೇಕು. ಸನ್ನಿ ಲಿಯೋನ್ ಇದಕ್ಕೆ ಹೇಳಿ ಮಾಡಿಸಿದ ತಾರೆ.

  ಚಿತ್ತಾಪರಹರಣ ಸುಂದರಿ ನೀಹಾರಿಕಾ

  ಚಿತ್ತಾಪರಹರಣ ಸುಂದರಿ ನೀಹಾರಿಕಾ

  ಬಿಕಿನಿಯಲ್ಲಿ ಒಂದೊಂದು ತಾರೆ ಒಂದೊಂದು ತರಹ ಕಾಣುತ್ತಾರೆ. ತಿಳಿಗೆಂಪು ಬಣ್ಣದ ಬಿಕಿನಿಯಲ್ಲಿ ಚಿತ್ತಾಪರಹಣ ಮಾಡುವ ನೀಹಾರಿಕಾ.

  ನಿಶೆಯೇರಿಸುವ ಸುಂದರಿ ನಿಶಾ ಕೊಠಾರಿ

  ನಿಶೆಯೇರಿಸುವ ಸುಂದರಿ ನಿಶಾ ಕೊಠಾರಿ

  'ರಾಜ್ ದ ಶೋ ಮ್ಯಾನ್' ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ಈ ಬೆಡಗಿ ಬಳಿದ ದಂಡುಪಾಳ್ಯದಲ್ಲೂ ದುಂಡಗೆ ಕಾಣಿಸಿಕೊಂಡಿದ್ದರು. ಬಿಕಿನಿಯಲ್ಲಿ ತನ್ನದೇ ಆದಂತಹ ಚೆಲುವನ್ನು ತೋರಿದ್ದಾರೆ.

  ಬಿಕಿನಿಯಲ್ಲೇ ಗಾಳ ಹಾಕುವ ಮಿನಿಷಾ ಲಾಂಬಾ

  ಬಿಕಿನಿಯಲ್ಲೇ ಗಾಳ ಹಾಕುವ ಮಿನಿಷಾ ಲಾಂಬಾ

  ಬಾಲಿವುಡ್ ಚಿತ್ರರಂಗದಲ್ಲಿ ಬಿಕಿನಿಯಲ್ಲೇ ಗಾಳ ಹಾಕುವ ತಾರೆ ಮಿನಿಷಾ ಲಾಂಬಾ. ಬಿಕಿನಿ ತೊಡುವುದಷ್ಟೇ ಅಲ್ಲ. ಮೀನಿನಂತೆ ನೀರಿನಲ್ಲಿ ಈಜುವುದೆಂದರೆ ಈ ತಾರೆಗೆ ಬಲು ಇಷ್ಟ.

  ಕಾವೇರಿಸುವ ಬಿಕಿನಿ ಬೇಬಿ ಕಾವೇರಿ ಝಾ

  ಕಾವೇರಿಸುವ ಬಿಕಿನಿ ಬೇಬಿ ಕಾವೇರಿ ಝಾ

  ಇದು ಬಿಕಿನಿ ಚಿತ್ರವಲ್ಲ. ಆದರೂ ಈಕೆ ಬಿಕಿನಿ ಬೇಬಿ. ಸೀರೆಯಲ್ಲೇ ಈ ಸೌಂದರ್ಯ, ಇನ್ನು ಬಿಕಿನಿ ತೊಟ್ಟರೆ ಪಡ್ಡೆಗಳ ಪರಿಸ್ಥಿತಿ ಏನಾಗಬೇಡ.

  ನೀರಿನಿಂದ ಎದ್ದು ಬಂದ ಸೋನಾಲ್ ಚೌಹಾಣ್

  ನೀರಿನಿಂದ ಎದ್ದು ಬಂದ ಸೋನಾಲ್ ಚೌಹಾಣ್

  ಬಿಕಿನಿ ತೊಟ್ಟು ಹಾಟ್ ತಾರೆಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿದ ಮತ್ತೊಬ್ಬ ಬೆಡಗಿ ಸೋನಾಲ್ ಚೌಹಾಣ್. ಕೆಂಪು ಬಿಕಿನಿಯಲ್ಲಿ ಎಲ್ಲರ ಕಣ್ಣು ತಂಪಾಗುವಂತೆ ಮಾಡಿದ್ದಾರೆ.

  ಕಲಾರಸಿಕರ ನಲಿಸುವ ನಿಲುವು ಮಲ್ಲಿಕಾ

  ಕಲಾರಸಿಕರ ನಲಿಸುವ ನಿಲುವು ಮಲ್ಲಿಕಾ

  ಕಲಾರಸಿಕರ ಕಣ್ಮನ ಸೆಳೆಯುವ ನಿಲುವು ಈ ತಾರೆಯದು. ಹೆಸರು ಮಲ್ಲಿಕಾ ಹೈಡೆನ್. ಬಿಕಿನಿ ತೊಟ್ಟರೆ ಆಕೆಯ ಎತ್ತರದ ನಿಲುವನ್ನು ನೋಡಲು ಎರಡು ಕಣ್ಣು ಸಾಲದು.

  ಸಮುದ್ರ ತೀರದಲ್ಲಿ ಯಾಸ್ಮಿನ್ ಮೀನು

  ಸಮುದ್ರ ತೀರದಲ್ಲಿ ಯಾಸ್ಮಿನ್ ಮೀನು

  ಇದೇನಪ್ಪಾ ಇದು ಮೈಗೆಲ್ಲಾ ಕೆಸರು ಮಾಡಿಕೊಂಡು ಈ ರೀತಿ ಲುಕ್ ಕೊಡುತ್ತಿದ್ದಾರೆ. ಇನ್ನು ಬಿಕಿನಿ ತೊಟ್ಟರೆ ಮೈಗೆ ಕೆಸರಾಗದೆ ಇರುತ್ತದೆಯೇ? ಯಾಸ್ಮೀನ್ ಎಂಬ ಚೆಲುವೆಯ ನೋಟವಿದು.

  ಕಲರ್ ಫುಲ್ ಬಿಕಿನಿಯಲ್ಲಿ ಶಿಫಾಂಜಲಿ ರಾವ್

  ಕಲರ್ ಫುಲ್ ಬಿಕಿನಿಯಲ್ಲಿ ಶಿಫಾಂಜಲಿ ರಾವ್

  ಒಂದೇ ಬಣ್ಣದ ಬಿಕಿನಿಗಳನ್ನು ನೋಡಿ ನೋಡಿ ಬೇಸರವಾಗಿದ್ದರೆ ಇಲ್ಲಿದೆ ನೋಡಿ ಕಲರ್ ಫುಲ್ ಬಿಕಿನಿ. ದಂತದಗೊಂಬೆಯಂತೆ ಕಂಗೊಳಿಸುತ್ತಿರುವ ಶಿಫಾಂಜಲಿ ರಾವ್.

  ಸೊಂಟಮಟ್ಟ ನೀರಿನಲ್ಲಿ ಅಮೀಷಾ ಪಟೇಲ್

  ಸೊಂಟಮಟ್ಟ ನೀರಿನಲ್ಲಿ ಅಮೀಷಾ ಪಟೇಲ್

  ಈಕೆಗೆ ಚಳಿಯಾಗುತ್ತದೋ ಇಲ್ಲವೋ. ಸೊಂಟಮಟ್ಟ ನೀರಿನಲ್ಲಿ ಅಲುಗಾಡದೆ ಕೊಟ್ಟಿರುವ ಭಂಗಿ ನೋಡಿದವರು ನಿಬ್ಬೆರಗಾಗದೆ ಇರಲು ಸಾಧ್ಯವೆ?

  ಬಿಕಿನಿಗೆಂದೇ ಹುಟ್ಟಿದ ಬೆಡಗಿ ಶೆರ್ಲಿನ್ ಚೋಪ್ರಾ

  ಬಿಕಿನಿಗೆಂದೇ ಹುಟ್ಟಿದ ಬೆಡಗಿ ಶೆರ್ಲಿನ್ ಚೋಪ್ರಾ

  ಈ ಬಿಕಿನಿ ತೊಟ್ಟು ತೊಟ್ಟು ಸಾಕಾಗಿ ಹೋಗಿದೆ ಶೆರ್ಲಿನ್ ಚೋಪ್ರಾಗೆ. ಇದಕ್ಕಿಂತಲೂ ಭಿನ್ನವಾದ ವಿನ್ಯಾಸವನ್ನು ಯಾರಾದರೂ ಕಂಡುಹಿಡಿದು ಪುಣ್ಯ ಕಟ್ಟಿಕೊಳ್ಳಿ ಎಂಬಂತಿದೆ ಈಕೆಯ ನೋಟ.

  ಬಿಕಿನಿ ಜೊತೆ ಬಿಸಿಬಿಸಿ ಬೆನ್ನನ್ನೂ ತೋರಿದ ಚೆಲುವೆ

  ಬಿಕಿನಿ ಜೊತೆ ಬಿಸಿಬಿಸಿ ಬೆನ್ನನ್ನೂ ತೋರಿದ ಚೆಲುವೆ

  ಹಿಂದೆ ಬೆನ್ನು ಮುಂದೆ ಬಿಕಿನಿ. ಏನಿದೂ ಲಿಸಾ ಹೈಡೆನ್? ಪಡ್ಡೆಗಳ ಕೆಣಕಲು ಈ ರೀತಿ ಏನಾದರೂ ಒಂದು ದಾರಿ ಹುಡುಕಬೇಕಲ್ಲವೇ? ಬಹುಶಃ ಲಿಸಾಗೆ ಕಾಣಿಸಿದ ದಾರಿ ಇದೇ ಎಂದು ಕಾಣುತ್ತದೆ.

  ಬಿಕಿನಿಯಲ್ಲಿ ಬಣ್ಣದ ಬೆಡಗಿ ವೀಣಾ

  ಬಿಕಿನಿಯಲ್ಲಿ ಬಣ್ಣದ ಬೆಡಗಿ ವೀಣಾ

  ಥೈಲ್ಯಾಂಡ್ ನಲ್ಲಿ ಸಿಲ್ಕ್ - ಸಖತ್ ಹಾಟ್ ಚಿತ್ರಕ್ಕಾಗಿ ಹಾಡಿನ ಚಿತ್ರೀಕರಣದಲ್ಲಿ ವೀಣಾ ಮಲಿಕ್. [ಥೈಲ್ಯಾಂಡ್ ಬೀಚಿನಲಿ ವೀಣಾ ಬಿಕಿನಿಯಲಿ]

  English summary
  Let's see who invented Bikini. Today (5th July) world celebrating Bikini Day. This is the anniversary of the invention of the bikini in 1946 by a Parisian fashion designer, Louis Reard. Here we are bringing you the pictures of the actresses who have sported two piece and our readers can choose who among them is the 'Hottest'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X