ರಿಷಬ್ ಶೆಟ್ಟಿಗೆ ಕ್ರೇಜಿಯಾಗಿ ವಿಶ್ ಮಾಡಿದ ಹರಿಪ್ರಿಯಾ

ನಿರ್ದೇಶಕ ರಿಷಬ್ ಶೆಟ್ಟಿ ತಂದೆಯಾದ ಖುಷಿಯಲ್ಲಿ ಇದ್ದಾರೆ. ರಿಷಬ್ ಪತ್ನಿ ಪ್ರಗತಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಂದೆಯಾದ ರಿಷಬ್ ಗೆ ಚಿತ್ರರಂಗದ ಅನೇಕರು ಶುಭಾಶಯವನ್ನು ತಿಳಿಸಿದ್ದಾರೆ. ಅದರಲ್ಲಿ ನಟಿ ಹರಿಪ್ರಿಯಾ ಮಾಡಿರುವ ವಿಶ್ ಸಖತ್ ಫನ್ನಿಯಾಗಿದೆ.

ಟ್ವಿಟರ್ ಖಾತೆಯ ಮೂಲಕ ವಿಶ್ ಮಾಡಿರುವ ಹರಿಪ್ರಿಯಾ "Yes?? it's a Hero'. ಪ್ರಗತಿ ಹಾಗೂ ರಿಷಬ್ ಶೆಟ್ಟಿಗೆ ಶುಭಾಶಯಗಳು. ಗುರು, ಈಗ ಹೀರೋ ಹುಟ್ಟಿದ್ದಾನೆ. ನೀನು ಚಾಕ್ಲೇಟ್ ಕದಿಯುವುದನ್ನು ಈಗಲಾದರೂ ನಿಲ್ಲಿಸು. ಇಲ್ಲದಿದ್ದರೆ ಮುಂದೆ ನೀನು ನಿನ್ನ ಮಗನಿಗೆ ವಿಲನ್ ಆಗಿ ಕಾಣಿಸದಿರಲು ಆಗಲ್ಲ" ಎಂದು ಕಾಮಿಡಿ ಪಂಚ್ ನೀಡಿದ್ದಾರೆ.

haripriya crazy wishes to rishab shetty

ಹರಿಪ್ರಿಯಾ ಹಾಗೂ ರಿಷಬ್ ಶೆಟ್ಟಿ ನಡುವೆ ಒಳ್ಳೆಯ ಸ್ನೇಹ ಇದೆ. ರಿಷಬ್ ಪತ್ನಿ ಪ್ರಗತಿ ಸಹ ಹರಿಪ್ರಿಯಾಗೆ ಫ್ರೆಂಡ್ ಆಗಿದ್ದಾರೆ.

ರಿಷಭ್ ಶೆಟ್ಟಿ ಮೊದಲ ನಿರ್ದೇಶನದ ಚಿತ್ರ 'ರಿಕ್ಕಿ'ಗೆ ಹರಿಪ್ರಿಯಾ ‌ನಾಯಕಿಯಾಗಿದ್ದರು. ಇತ್ತೀಚಿಗಷ್ಟೆ ಬಂದ ರಿ‍ಷಬ್ ನಟನೆಯ ಮೊದಲ ಸಿನಿಮಾ 'ಬೆಲ್ ಬಾಟಂ'ಗೆ ಕೂಡ ಅವರೇ ಜೋಡಿಯಾಗಿದ್ದರು.

More from Filmibeat

English summary
Actress Haripriya crazy wishes to Rishab Shetty. Kannada director and actor Rishab Shetty wife Pragathi blessed with baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X