For Quick Alerts
  ALLOW NOTIFICATIONS  
  For Daily Alerts

  ಮುಖ ಮುಚ್ಚಿಕೊಂಡು ಸೈಕಲ್ ಸವಾರಿ ಮಾಡಿದ ಈ ನಟಿಯನ್ನು ಗುರುತಿಸಿ

  |
  ಮುಖ ಮುಚ್ಚಿಕೊಂಡು ಸೈಕಲ್ ಸವಾರಿ ಮಾಡಿದ ಸ್ಯಾಂಡಲ್‌ವುಡ್ ತಾರೆ ..!! | FIlmibeat Kannada

  ಸಿನಿಮಾ ನಟ, ನಟಿಯರಿಗೆ ಫಿಟ್ನೆಸ್ ಎನ್ನುವುದು ಬಹಳ ಮುಖ್ಯ. ಫಿಟ್ ಆಗಿ ಇರಬೇಕು ಅಂದರೆ ಸೈಕಲ್ ಸವಾರಿ ಮಾಡುವುದು ಉತ್ತಮ ಅಭ್ಯಾಸ. ಅದಕ್ಕೆ ಅನೇಕ ಸೆಲೆಬ್ರಿಟಿಗಳು ದಿನ ಸೈಕಲ್ ತುಳಿಯುತ್ತಾರೆ.

  ಈಗ ಕನ್ನಡದ ನಟಿ ಒಬ್ಬರು ಸೈಕಲ್ ಏರಿ ಕುಳಿತಿದ್ದಾರೆ. ಅವರು ಬೇರೆ ಯಾರು ಅಲ್ಲ ನಟಿ ಹರಿಪ್ರಿಯಾ. ವೀಕೆಂಡ್ ನಲ್ಲಿ ಅದರಲ್ಲಿಯೂ ಮುಂಜಾನೆಯ ಚಳಿಯಲ್ಲಿ ಹರಿಪ್ರಿಯಾ ಸೈಕಲ್ ನಲ್ಲಿ ರೌಂಡ್ ಹೊಡೆದಿದ್ದಾರೆ. ಜೊತೆಗೆ ಆ ಫೋಟೋವನ್ನು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಕೂಲ್ ವಾತಾವರಣ ಜೊತೆಗೆ ಸೈಕಲ್ ನಲ್ಲಿ ರೈಡ್ ಹೋಗುವುದು ಅವರಿಗೆ ಖುಷಿ ನೀಡಿದೆ.

  ಅಂದಹಾಗೆ, ಹರಿಪ್ರಿಯಾ ಸದ್ಯ 'ಬೆಲ್ ಬಾಟಂ', ಹಾಗೂ 'D/O ಪಾರ್ವತಮ್ಮ' ಸಿನಿಮಾದಲ್ಲಿ ಬಿಜಿ ಇದ್ದಾರೆ. 'D/O ಪಾರ್ವತಮ್ಮ' ಚಿತ್ರದಲ್ಲಿ ನಟಿ ಸುಮಲತಾ ಅವರ ಮಗಳಾಗಿ ಅವರು ನಟಿಸುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಮೊದಲ ಬಾರಿಗೆ ಹರಿಪ್ರಿಯಾ ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ.

  English summary
  Kannada Actress, 'Neer Dose' movie fame Haripriya enjoys riding cycle.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X