»   » 'ನೀರ್ ದೋಸೆ' ಹರಿಪ್ರಿಯಾ ಅವರ ಡೇಟಿಂಗ್ ವಿಷ್ಯ

'ನೀರ್ ದೋಸೆ' ಹರಿಪ್ರಿಯಾ ಅವರ ಡೇಟಿಂಗ್ ವಿಷ್ಯ

Posted By:
Subscribe to Filmibeat Kannada

ಸಿನಿಮಾ ನಟಿಯರಿಗೆ ಡೇಟಿಂಗ್ ಎಂಬುದು ಸಾಮಾನ್ಯವಾಗಿರುತ್ತದೆ. ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ವರೆಗೆ ಅನೇಕ ನಟಿಯರು ಡೇಟಿಂಗ್ ಮಾಡುತ್ತಿರುತ್ತಾರೆ. ಆದರೆ ಕನ್ನಡದ ನಟಿ ಹರಿಪ್ರಿಯಾ ಮಾತ್ರ ಇದಕ್ಕೆ ಹೊರತು ಅಂತ ಹೇಳಬಹುದು.

'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?

ನಟಿ ಹರಿಪ್ರಿಯಾ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ''ನಾನು ಸಂಪ್ರದಾಯಸ್ಥ ಮನೆ ಹುಡುಗಿ, ಡೇಟಿಂಗ್ ನನ್ನಿಂದ ಸಾಧ್ಯ ಇಲ್ಲ. ನಾನು ಸೋಷಿಯಲ್ ಅಲ್ಲ. ದೊಡ್ಡ ದೊಡ್ಡ ಜನರ ಜೊತೆ ಕಾಲ ಕಳೆಯುವ ಅಭ್ಯಾಸ ನನಗಿಲ್ಲ.'' ಅಂತ ಹರಿಪ್ರಿಯಾ ಹೇಳಿಕೊಂಡಿದ್ದಾರೆ.

Haripriya spoke about dating

'ನೀರ್ ದೋಸೆ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಹರಿಪ್ರಿಯಾ ಈಗ ಸಖತ್ ಬ್ಯುಸಿ ನಟಿ ಆಗಿದ್ದಾರೆ. ಸದ್ಯ 'ಭರ್ಜರಿ', 'ಕನಕ' ಮತ್ತು 'ಕುರುಕ್ಷೇತ್ರ' ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.

English summary
Kannada Actress Haripriya spoke about dating.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada