twitter
    For Quick Alerts
    ALLOW NOTIFICATIONS  
    For Daily Alerts

    'ನೀರ್ ದೋಸೆ' ಹರಿಪ್ರಿಯಾ ಅವರ ಡೇಟಿಂಗ್ ವಿಷ್ಯ

    By Naveen
    |

    ಸಿನಿಮಾ ನಟಿಯರಿಗೆ ಡೇಟಿಂಗ್ ಎಂಬುದು ಸಾಮಾನ್ಯವಾಗಿರುತ್ತದೆ. ಬಾಲಿವುಡ್ ನಿಂದ ಸ್ಯಾಂಡಲ್ ವುಡ್ ವರೆಗೆ ಅನೇಕ ನಟಿಯರು ಡೇಟಿಂಗ್ ಮಾಡುತ್ತಿರುತ್ತಾರೆ. ಆದರೆ ಕನ್ನಡದ ನಟಿ ಹರಿಪ್ರಿಯಾ ಮಾತ್ರ ಇದಕ್ಕೆ ಹೊರತು ಅಂತ ಹೇಳಬಹುದು.

     'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.? 'ಕುರುಕ್ಷೇತ್ರ' ಸಿನಿಮಾದಲ್ಲಿ ನಟಿ ಹರಿಪ್ರಿಯಾ ದ್ರೌಪದಿ ಅಲ್ಲ.! ಮತ್ತೇನು.?

    ನಟಿ ಹರಿಪ್ರಿಯಾ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ''ನಾನು ಸಂಪ್ರದಾಯಸ್ಥ ಮನೆ ಹುಡುಗಿ, ಡೇಟಿಂಗ್ ನನ್ನಿಂದ ಸಾಧ್ಯ ಇಲ್ಲ. ನಾನು ಸೋಷಿಯಲ್ ಅಲ್ಲ. ದೊಡ್ಡ ದೊಡ್ಡ ಜನರ ಜೊತೆ ಕಾಲ ಕಳೆಯುವ ಅಭ್ಯಾಸ ನನಗಿಲ್ಲ.'' ಅಂತ ಹರಿಪ್ರಿಯಾ ಹೇಳಿಕೊಂಡಿದ್ದಾರೆ.

    Haripriya spoke about dating

    'ನೀರ್ ದೋಸೆ' ಸಿನಿಮಾದ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ ಹರಿಪ್ರಿಯಾ ಈಗ ಸಖತ್ ಬ್ಯುಸಿ ನಟಿ ಆಗಿದ್ದಾರೆ. ಸದ್ಯ 'ಭರ್ಜರಿ', 'ಕನಕ' ಮತ್ತು 'ಕುರುಕ್ಷೇತ್ರ' ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ.

    English summary
    Kannada Actress Haripriya spoke about dating.
    Friday, July 28, 2017, 11:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X