For Quick Alerts
  ALLOW NOTIFICATIONS  
  For Daily Alerts

  ನಟಿ ಹರ್ಷಿಕಾ ಪೂಣಚ್ಚ ಟ್ವಿಟ್ಟರ್ ಖಾತೆ ಹ್ಯಾಕ್

  |

  ಇತ್ತೀಚೆಗೆ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ ಖಾತೆಗಳು ಸತತವಾಗಿ ಹ್ಯಾಕ್ ಆಗುತ್ತಿವೆ. ಕೆಲವು ದಿನಗಳ ಹಿಂದಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು, ಈಗ ನಟಿ ಹರ್ಷಿಕಾ ಪೂಣಚ್ಚ ಅವರ ಖಾತೆ ಹ್ಯಾಕ್ ಆಗಿದೆ.

  ನಟಿ ಹರ್ಷಿಕಾ ಪೂಣಚ್ಚ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದ್ದು, ಟ್ವಿಟ್ಟರ್ ಡಿಪಿಯಲ್ಲಿ ಯಾರೊ ವಿದೇಶಿಗನ ಫೊಟೊ ಮೂಡಿದೆ. ವಿದೇಶಿಗನೊಬ್ಬ ತನ್ನ ಕೆಲವು ವಿಡಿಯೋಗಳನ್ನು ಹರ್ಷಿಕಾ ಅವರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾನೆ.

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್

  ನವೆಂಬರ್ 23 ರಂದೇ ಹರ್ಷಿಕಾ ಪೂಣಚ್ಚ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ವ್ಯಕ್ತಿಯೊಬ್ಬ ತಾನು ನಾಯಿಯೊಂದಿಗೆ ಆಡುತ್ತಿರುವ, ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋಗಳನ್ನು ಹರ್ಷಿಕಾ ಪೂಣಚ್ಚ ಖಾತೆಯಲ್ಲಿ ಪ್ರಕಟಿಸಿದ್ದಾನೆ.

  ಹರ್ಷಿಕಾ ಪೂಣಚ್ಚ ಪ್ರಸ್ತುತ ಲಂಡನ್‌ನಲ್ಲಿದ್ದಾರೆ. ತಮ್ಮ ಮೊದಲ ಭೋಜ್‌ಪುರಿ ಸಿನಿಮಾದ ಚಿತ್ರೀಕರಣದಲ್ಲಿ ಅವರು ಬ್ಯುಸಿಯಾಗಿದ್ದಾರೆ.

  'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು'ಮಾಸ್ಟರ್‌ ಪೀಸ್‌' ಚೆಲುವೆಯ ಬಿಕಿನಿ ಫೋಟೋ: 'ಸಖತ್ ಹಾಟ್' ಎಂದ ಸೆಲೆಬ್ರಿಟಿಗಳು

  ನನ್ನ ಅಭಿಮಾನಿಗಳು ಎಷ್ಟು ಸುಂದರ ಅಲ್ವಾ ಎಂದ ರಶ್ಮಿಕಾ | Filmibeat Kannada

  ಕೆಲವು ದಿನಗಳ ಹಿಂದಷ್ಟೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿತ್ತು, ಅದಕ್ಕೂ ಮುನ್ನಾ ಸಂಗೀತ ನಿರ್ದೇಶಕ ಚಂದನ್ ಅವರ ಫೇಸ್‌ಬುಕ್ ಖಾತೆಯನ್ನು ವಿದೇಶಿ ಯುವಕರು ಹ್ಯಾಕ್ ಮಾಡಿ ವಿಡಿಯೋಗಳನ್ನು ಪ್ರಕಟಿಸಿದ್ದರು.

  English summary
  Actress Harshika Poonacha's twitter account hacked. She is London shooting for her first Bhojpuri movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X