Don't Miss!
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋಸ್ಟ್ ಡಿಸೈರಬಲ್ ಮೆನ್: ಯಶ್ ನಂ 1, ರಾಹುಲ್, ನಿಖಿಲ್, ರಕ್ಷಿತ್‌ಗೆ ಎಷ್ಟನೇ ಸ್ಥಾನ?
ರಾಕಿಂಗ್ ಸ್ಟಾರ್ ಯಶ್ 2020ನೇ ವರ್ಷ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟ ಅಲಂಕರಿಸಿದ್ದಾರೆ. ಕೆಜಿಎಫ್ ಚಿತ್ರದ ಮೂಲಕ ವರ್ಲ್ಡ್ ವೈಡ್ ಸುದ್ದಿಯಲ್ಲಿ ರಾಕಿ ಭಾಯ್ ಬೆಂಗಳೂರು ಟೈಮ್ಸ್ ಆಯೋಜನೆಯಲ್ಲಿ ಪ್ರಕಟಗೊಂಡಿರುವ ಮೋಸ್ಟ್ ಡಿಸೈರಬಲ್ ಮೆನ್ ಆಗಿ ಹೊರಹೊಮ್ಮಿದ್ದಾರೆ.
2019ನೇ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಯಶ್ 2020ನೇ ವರ್ಷದಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಇನ್ನುಳಿದಂತೆ ಕ್ರಿಕೆಟಿಗ ಕೆಎಲ್ ರಾಹುಲ್, ಮನೀಶ್ ಪಾಂಡೆ, ದೇವದತ್ ಪಡಿಕ್ಕಲ್, ಸಿನಿಮಾ ನಟರಾದ ಧನಂಜಯ್, ಶ್ರೀಮುರಳಿ, ನಿಖಿಲ್ ಕುಮಾರ್, ಧನ್ವೀರ್, ಸೂರಜ್ ಗೌಡ, ರಕ್ಷಿತ್ ಶೆಟ್ಟಿ ಹೀಗೆ ಮೂವತ್ತು ಜನರ ಪಟ್ಟಿ ಪ್ರಕಟಗೊಂಡಿದೆ. ಇದರಲ್ಲಿ ಯಾವ ಹೀರೋ ಎಷ್ಟನೇ ಸ್ಥಾನದಲ್ಲಿದ್ದಾರೆ? ಮುಂದೆ ಓದಿ...

ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿ
ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ 2020ನೇ ವರ್ಷದ ಮೋಸ್ಟ್ ಡಿಸೈರಬಲ್ ಮೆನ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2019ನೇ ವರ್ಷದಲ್ಲಿ ಕೆಎಲ್ ರಾಹುಲ್ ಮೊದಲ ಸ್ಥಾನದಲ್ಲಿದ್ದರು.
ರಾಕಿಂಗ್
ಸ್ಟಾರ್
ಮುಡಿಗೆ
ಬೆಂಗಳೂರು
'ಮೋಸ್ಟ್
ಡಿಸೈರಬಲ್
ಮೆನ್'
ಪಟ್ಟ

ಟಾಪ್ ಐದರಲ್ಲಿ ಧನಂಜಯ್
3 ಡಾಲಿ ಧನಂಜಯ್ ಇದ್ದಾರೆ (2019ರಲ್ಲಿ 4ನೇ ಸ್ಥಾನ)
4 ಪ್ರವೀಣ್ ತೇಜ (2019ರಲ್ಲಿ 14ನೇ ಸ್ಥಾನ)
5 ಪ್ರಜ್ವಲ್ ದೇವರಾಜ್ (2019ರಲ್ಲಿ 16ನೇ ಸ್ಥಾನ)

10ನೇ ಸ್ಥಾನದಲ್ಲಿ ಅಭಿಷೇಕ್ ಅಂಬರೀಶ್
6 ದಿಗಂತ್
7 ಅರವಿಂದ್ ಅಯ್ಯರ್
8 ಶ್ರೀಮುರಳಿ
9 ದೇವದತ್ತ ಪಡಿಕ್ಕಲ್
10 ಅಭಿಷೇಕ್ ಅಂಬರೀಶ್
11 ರಕ್ಷಿತ್ ಶೆಟ್ಟಿ
12 ಕೃಷ್ಣ
13 ಡ್ಯಾನಿಶ್ ಸೇಠ್
14 ಶೈನ್ ಶೈಟ್ಟಿ
15 ಪ್ರಭು ಮುಂಡ್ಕರ್

21ನೇ ಸ್ಥಾನದಲ್ಲಿ ಧನ್ವೀರ್
16 ಮನೀಶ್ ಪಾಂಡೆ
17 ವಿಜಯ ಸೂರ್ಯ
18 ರಿಷಿ
19 ಚಂದನ್ ಕುಮಾರ್
20 ದೀಕ್ಷಿತ್ ಶೆಟ್ಟಿ
21 ಧನ್ವೀರ್
22 ಕರುಣ್ ನಾಯರ್
Recommended Video

25ನೇ ಸ್ಥಾನದಲ್ಲಿ ನಿಖಿಲ್ ಕುಮಾರ್
23 ಸೂರಜ್ ಗೌಡ
24 ಪೃಥ್ವಿ ಅಂಬರ್
25 ನಿಖಿಲ್ ಕುಮಾರ್
26 ರೋಹಿತ್
27 ಧೀರೆನ್ ರಾಮ್ ಕುಮಾರ್
28 ವಿರಾಟ್
29 ಅನಿಶ್ ತೇಜೇಶ್ವರ್
30 ರಾಹುಲ್ ನಾಯರ್