Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟ ಒಲಿಸಿಕೊಂಡ ರಶ್ಮಿಕಾ ಮಂದಣ್ಣ
'ನ್ಯಾಷನಲ್ ಕ್ರಶ್' ರಶ್ಮಿಕಾ ಮಂದಣ್ಣ ಸೌತ್ ಇಂಡಸ್ಟ್ರಿಯಿಂದ ಹಿಡಿದು ಬಾಲಿವುಡ್‌ವರೆಗೂ ಸುದ್ದಿಯಲ್ಲಿದ್ದಾರೆ. ಸತತವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುವ ಮೂಲಕ ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಜೊತೆ ನಟಿಸಿದ್ದ 'ಪೊಗರು' ಸಿನಿಮಾ ಫೆಬ್ರವರಿಯಲ್ಲಿ ತೆರೆಕಂಡಿತ್ತು. ತಮಿಳಿನಲ್ಲಿ ನಟಿಸಿದ್ದ ಸುಲ್ತಾನ್ ಚಿತ್ರವೂ ಥಿಯೇಟರ್‌ಗೆ ಬಂದಿತ್ತು.
ಎರಡು ಹೊಸ ಪ್ರಾಜೆಕ್ಟ್‌ಗೆ ಸಹಿ ಮಾಡುವ ಮೂಲಕ ಬಾಲಿವುಡ್ ಪ್ರವೇಶಿಸಿದ್ದಾರೆ ಕಿರಿಕ್ ಸುಂದರಿ. ಸದಾ ನಗು ಮುಖದ ಮೂಲಕ ಅಭಿಮಾನಿಗಳ ಮನಸ್ಸು ಕದ್ದಿರುವ ರಶ್ಮಿಕಾ ಈಗ 2020ನೇ ಸಾಲಿನ ಬೆಂಗಳೂರು ಟೈಮ್ಸ್ ಪ್ರಕಟಿಸಿರುವ ಮೋಸ್ಟ್ ಡಿಸೈರಬಲ್ ವುಮೆನ್ ಆಗಿ ಹೊರಹೊಮ್ಮಿದ್ದಾರೆ.
ಮೋಸ್ಟ್
ಡಿಸೈರಬಲ್
ಮೆನ್:
ಯಶ್
ನಂ
1,
ರಾಹುಲ್,
ನಿಖಿಲ್,
ರಕ್ಷಿತ್ಗೆ
ಎಷ್ಟನೇ
ಸ್ಥಾನ?
ರಶ್ಮಿಕಾ ಮಂದಣ್ಣ ಜೊತೆ ಪೈಪೋಟಿಯಲ್ಲಿದ್ದ ಆಶಿಕಾ ರಂಗನಾಥ್, ತಾನ್ಯ ಹೋಪ್, ಶಾನ್ವಿ ಶ್ರೀವಸ್ತವ್ ಎಷ್ಟನೇ ಸ್ಥಾನದಲ್ಲಿದ್ದಾರೆ? ಮುಂದೆ ಓದಿ...

6ನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ರಶ್ಮಿಕಾ
2019ನೇ ಸಾಲಿನ ಬೆಂಗಳೂರು ಮೋಸ್ಟ್ ಡಿಸೈರಬಲ್ ವುಮೆನ್ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ 6ನೇ ಸ್ಥಾನದಲ್ಲಿದ್ದರು. ಇದೀಗ, ಸ್ಟಾರ್ ನಟಿಯರನ್ನು ಹಿಂದಿಕ್ಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಬಾರಿ ಶಾನ್ವಿ ಶ್ರೀವಸ್ತವ್ ಮೊದಲ ಸ್ಥಾನದಲ್ಲಿದ್ದರು.

3ನೇ ಸ್ಥಾನದಲ್ಲಿ ಶಾನ್ವಿ
ರಶ್ಮಿಕಾ ಮಂದಣ್ಣ ನಂತರದ ಸ್ಥಾನ ಅಂದ್ರೆ 2ನೇ ಸ್ಥಾನವನ್ನು ತಾನ್ಯ ಹೋಪ್ ಪಡೆದಿದ್ದಾರೆ. ಶಾನ್ವಿ ಶ್ರೀವಸ್ತವ್ 3ನೇ ಸ್ಥಾನ, ಆಶಿಕಾ ರಂಗನಾಥ್ 4ನೇ ಸ್ಥಾನ ಹಾಗೂ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ.
ರಾಕಿಂಗ್
ಸ್ಟಾರ್
ಮುಡಿಗೆ
ಬೆಂಗಳೂರು
'ಮೋಸ್ಟ್
ಡಿಸೈರಬಲ್
ಮೆನ್'
ಪಟ್ಟ

10ನೇ ಸ್ಥಾನದಲ್ಲಿ ಅಧಿತಿ ಪ್ರಭುದೇವ
6 ನಿಶ್ವಿಕಾ ನಾಯ್ಡು
7 ಆಶಾ ಭಟ್
8 ಪ್ರಣಿತಾ ಸುಭಾಷ್
9 ಐಂದ್ರಿತಾ ರೇ
10 ಅಧಿತಿ ಪ್ರಭುದೇವ
11 ಮಾನ್ವಿತಾ ಕಾಮತ್
12 ನಿಹಾರಿಕ ಎನ್‌ಎಂ (ಸಾಮಾಜಿಕ ಜಾಲತಾಣ ತಾರೆ)
13 ಹರಿಪ್ರಿಯಾ
14 ಮಿಲನ ನಾಗರಾಜ್

15ನೇ ಸ್ಥಾನದಲ್ಲಿ ರಚಿತಾ ರಾಮ್
15 ರಚಿತಾ ರಾಮ್
16 ಶ್ರದ್ಧಾ ಶ್ರೀನಾಥ್
17 ಅಮೃತಾ ಅಯ್ಯಂಗರ್
18 ಶ್ರುತಿ ಪ್ರಕಾಶ್
19 ರತಿ ಹಲ್ಜಿ
20 ಶರ್ಮಿಳಾ ಮಾಂಡ್ರೆ
21 ಸಂಯುಕ್ತಾ ಹೆಗ್ಡೆ
22 ವೇದಾ ಕೃಷ್ಣಮೂರ್ತಿ
Recommended Video

ಶ್ರೀಲೀಲಾ ಎಷ್ಟನೇ ಸ್ಥಾನ
23 ಶ್ರೀಲೀಲಾ
24 ದೀಪಿಕಾ ದಾಸ್
25 ಧನ್ಯಾ ರಾಮ್‌ಕುಮಾರ್
26 ಶುಭ್ರ ಅಯ್ಯಪ್ಪ
27 ಅನುಪಮಾ ಗೌಡ
28 ಅನುಶ್ರೀ
29 ರಾಧಿಕಾ ನಾರಾಯಣ್
30 ಭಾವನಾ ಮೆನನ್