»   » 'Mr.ಐರಾವತ'ನ ಡಾರ್ಲಿಂಗ್ ಗೆ, ಮನಸೋತ ಸಲ್ಮಾನ್ ಖಾನ್
'Mr.ಐರಾವತ'ನ ಡಾರ್ಲಿಂಗ್ ಗೆ, ಮನಸೋತ ಸಲ್ಮಾನ್ ಖಾನ್
Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ಸದ್ಯಕ್ಕೆ ಬಿಟೌನ್ ನಲ್ಲಿ ಟಾಪ್ ಸ್ಟೇಜ್ ನಲ್ಲಿರುವ ನಟ. ಇವರು ತಮ್ಮ ನಟನೆಯ ಮೂಲಕ ಇತ್ತೀಚೆಗೆ ಎಲ್ಲರ ಮನೆ-ಮನಗಳನ್ನು ಗೆದ್ದಿದ್ದಾರೆ.
ಇದೀಗ ಇಂತಹ ಸ್ಟಾರ್ ನಟನೊಬ್ಬ ನಮ್ಮ ಕನ್ನಡದ ಹಾಡನ್ನು ಮೆಚ್ಚಿ, ಹೊಗಳಿದ್ದು, ನಮ್ಮ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಹೌದು ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹಿಟ್ ಚಿತ್ರ 'Mr ಐರಾವತ'ದ ಡಾರ್ಲಿಂಗ್ ಹಾಡನ್ನು ಮೆಚ್ಚಿಕೊಂಡು, ಹಾಡಿನ ಬಗ್ಗೆ ಹೊಗಳಿ ತಮ್ಮ ಟ್ವಿಟ್ಟರ್ ಪೇಜ್ ನಲ್ಲಿ ಹಾಕಿಕೊಂಡಿದ್ದಾರೆ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ']
Hindi Actor Salman Khan likes 'Darling' song from kannada movie 'Mr. Airavatha'
'ನನ್ನ ಎಲ್ಲಾ ಡಾರ್ಲಿಂಗ್ ಫ್ಯಾನ್ಸ್ ಮತ್ತು ಫಾಲೋವರ್ ಗಳಿಗೆ. ಡಾರ್ಲಿಂಗ್ ಸೂಪರ್ ಸಾಂಗ್ ಅಲ್ವಾ?. ಅಂತ ತಮ್ಮ ಟ್ವಿಟ್ಟರ್ ನಲ್ಲಿ ಹಾಡಿನ ಲಿಂಕ್ ಹಾಕುವ ಮೂಲಕ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.[4 ದಿನಗಳಲ್ಲಿ 'Mr.ಐರಾವತ' ಮಾಡಿದ ಕಲೆಕ್ಷನ್...ಅಬ್ಬಬ್ಬಾ.!! ]
For all my darlingggg fans n followers. Darlinggg is such a superb song. Haina?
— Salman Khan (@BeingSalmanKhan) October 22, 2015
ಗಾಯಕಿ ಇಂದು ನಾಗರಾಜ್ ಹಾಡಿರುವ 'Mr ಐರಾವತ' ಚಿತ್ರದ ಡಾರ್ಲಿಂಗ್ ಹಾಡು ಎಲ್ಲೆಡೆ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ. ನಿರ್ದೇಶಕ ಎ.ಪಿ ಅರ್ಜುನ್ ಆಕ್ಷನ್-ಕಟ್ ಹೇಳಿರುವ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲ ಲೀಡ್ ರೋಲ್ ನಲ್ಲಿ ಮಿಂಚಿದ್ದರು.[ದರ್ಶನ್ 'Mr.ಐರಾವತ'ನಿಗೆ ವಿಮರ್ಶಕರಿಂದ ಸಿಕ್ಕ ಕಾಮೆಂಟ್ ಗಳಿವು.!]
https://t.co/f6Lc4oxoqt
— Salman Khan (@BeingSalmanKhan) October 22, 2015
ಇದೀಗ ಬಿಟೌನ್ ನಲ್ಲಿಯೂ ಈ ಹಾಡು ಮೆಚ್ಚುಗೆ ಗಳಿಸಿಕೊಂಡಿದೆ ಅಂದ್ರೆ ನಮ್ಮ ಕನ್ನಡದವರು ಬೇರೆಯವರಿಗಿಂತ ಕಡಿಮೆ ಏನಿಲ್ಲ ಅಂತ ಪ್ರೂವ್ ಮಾಡಿದ್ದಾರೆ ಅಲ್ವಾ?.
English summary
Kannada Photos
Go to : More Photos
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more