»   » ಸದ್ದಿಲ್ಲದೇ ಕನ್ನಡಕ್ಕೆ ಡಬ್ ಆಗಿದೆ ಹಿಂದಿಯ 'ಮೆಗಾ ಸೀರಿಯಲ್'.!

ಸದ್ದಿಲ್ಲದೇ ಕನ್ನಡಕ್ಕೆ ಡಬ್ ಆಗಿದೆ ಹಿಂದಿಯ 'ಮೆಗಾ ಸೀರಿಯಲ್'.!

Posted By:
Subscribe to Filmibeat Kannada

''ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಮಾರಕ'' ಎಂದು ಯಾರು ಎಷ್ಟೇ ಹೋರಾಡಿದರೂ, 'ಡಬ್ಬಿಂಗ್' ಸಂಸ್ಕೃತಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗಿದೆ. ಬರೀ ಚಿತ್ರರಂಗದಲ್ಲಿ ಮಾತ್ರ ಅಲ್ಲ, ಕನ್ನಡ ಕಿರುತೆರೆಯಲ್ಲಿಯೂ ಸದ್ದಿಲ್ಲದೇ 'ಡಬ್ಬಿಂಗ್' ನುಸುಳಿದೆ.

Hindi serial 'Aadhe Adhoore' dubbed in Kannada as 'Apoorva Sangama'

ಹಿಂದಿಯ ಜಿಂದಗಿ ವಾಹಿನಿಯ ಜನಪ್ರಿಯ ಮೆಗಾ ಧಾರಾವಾಹಿ 'ಆಧೇ ಅಧೂರೇ' ಕನ್ನಡಕ್ಕೆ ಡಬ್ ಆಗಿದೆ. 'ಆಧೇ ಅಧೂರೇ' ಧಾರಾವಾಹಿಯನ್ನ ಕನ್ನಡದಲ್ಲಿ 'ಅಪೂರ್ವ ಸಂಗಮ' ಎಂದು ಡಬ್ ಮಾಡಿ 'ಕನ್ನಡ ಮೆಗಾ ಸೀರೀಸ್' ಹೆಸರಿನಲ್ಲಿ ನಿಮ್ಮೆಲ್ಲರ ಮುಂದೆ ತರಲಾಗಿದೆ.

hindi-serial-aadhe-adhoore-dubbed-in-kannada-as-apoorva-sangama

ಜೀ ನೆಟ್ ವರ್ಕ್ ರವರ OZEE ಆಪ್ಲಿಕೇಷನ್ ನಲ್ಲಿ ಕನ್ನಡಕ್ಕೆ ಡಬ್ ಆಗಿರುವ 'ಅಪೂರ್ವ ಸಂಗಮ' ಸಂಚಿಕೆಗಳು ಲಭ್ಯವಿದೆ. ಈಗಾಗಲೇ ಆರು ಸಂಚಿಕೆಗಳು OZEE ಆಪ್ ನಲ್ಲಿ ಲಭ್ಯವಿದ್ದು, ಒಂದೊಂದೇ ಸಂಚಿಕೆಯನ್ನ ಅಪ್ ಲೋಡ್ ಮಾಡಲಾಗುತ್ತಿದೆ.

English summary
Hindi serial 'Aadhe Adhoore' is dubbed into Kannada as 'Apoorva Sangama'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada