'ಪೈಲ್ಟಾನ್' ಚಿತ್ರಕ್ಕಾಗಿ ಬಂದ ಹಾಲಿವುಡ್ ಸ್ಟಂಟ್ ಮಾಸ್ಟರ್

ನಟ ಕಿಚ್ಚ ಸುದೀಪ್ ಅವರ 'ಪೈಲ್ವಾನ್' ಸಿನಿಮಾ ಈಗಾಗಲೇ ಸಾಕಷ್ಟು ವಿಷಯಗಳಿಗೆ ಸುದ್ದಿ ಮಾಡಿದೆ. ಈಗ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರ ಬಂದಿದೆ.

ಹಾಲಿವುಡ್ ಸಾಹಸ ನಿರ್ದೇಶಕ ಲಾರ್ನೆಲ್ 'ಪೈಲ್ಟಾನ್' ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಹಿಂದಿಯ 'ಸುಲ್ತಾನ್' ಹಾಗೂ 'ಬಾಹುಬಲಿ' ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಹಾಲಿವುಡ್ ನಲ್ಲಿ 'ಕ್ಯಾಪ್ಟನ್ ಅಮೆರಿಕ', 'ದಿ ಹಂಗರ್ ಗೇಮ್ಸ್', 'ಕಿಕ್ ಬಾಕ್ಸರ್' ಚಿತ್ರಗಳಿಗೆ ಲಾರ್ನೆಲ್ ಸಾಹಸ ನಿರ್ದೇಶನ ಮಾಡಿದ್ದಾರೆ.

hollywood stunt master larnell stovall roped for pailwaan movie

'ಪೈಲ್ವಾನ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯಲಿದೆ. ಅಕ್ಟೋಬರ್ ನಲ್ಲಿ ಭಾರತಕ್ಕೆ ಲಾರ್ನೆಲ್ ಬರುತ್ತಿದ್ದಾರೆ. ಕಿಚ್ಚನಿಗೆ ಈ ಬಾರಿ ಲಾರ್ನೆಲ್ ಫೈಟ್ ಗಳನ್ನು ಹೇಳಿಕೊಡುತ್ತಾರೆ.

hollywood stunt master larnell stovall roped for pailwaan movie

ಅಂದಹಾಗೆ, 'ಪೈಲ್ವಾನ್' ಸಿನಿಮಾವನ್ನು ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಮೊದಲ ಬಾರಿಗೆ ಸುದೀಪ್ ಈ ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ಸಿನಿಮಾದಲ್ಲಿ ಇರಲಿದೆ.

More from Filmibeat

English summary
hollywood stunt master larnell stovall roped for Kiccha Sudeep's 'Pailwan' movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X