»   » ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..

ದರ್ಶನ್ 'ಗಲಾಟೆ ಸಂಸಾರ'ಕ್ಕೆ ಕಾರಣವಾಗಿರುವ Audi ಕಾರ್ ಕುರಿತು..

Posted By:
Subscribe to Filmibeat Kannada

ಸಂಸಾರ ಅಂದ್ಮೇಲೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಇದ್ದಿದ್ದೇ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಸಾರದಲ್ಲಿ ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಶುರುವಾಯ್ತೋ ಗೊತ್ತಿಲ್ಲ.

ಆದ್ರೆ, ನಿನ್ನೆ ಆಗಿರುವ ರಾದ್ಧಾಂತಕ್ಕೆ ಒಂದು Audi ಕಾರ್ ಮಾತ್ರ ಕಾರಣ. ಮಾತೆತ್ತಿದರೆ, ದರ್ಶನ್ ತಮ್ಮ Audi ಕಾರ್ ನ ಪತ್ನಿ ವಿಜಯಲಕ್ಷ್ಮಿ ಕದ್ದಿದ್ದಾರೆ ಅಂತ ಆರೋಪಿಸುತ್ತಾರೆ.[ನಟ ದರ್ಶನ್ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ]

ಇನ್ನೊಂದ್ಕಡೆ, ಒಂದುವರೆ ವರ್ಷದಿಂದ Audi ಕಾರ್ ನನ್ನ ಹತ್ತಿರ ಇದೆ ಅಂತ ಪತ್ನಿ ವಿಜಯಲಕ್ಷ್ಮಿ ಹೇಳುತ್ತಾರೆ. ಇದರಲ್ಲಿ ಯಾರ ಮಾತು ಸತ್ಯ ಅನ್ನೋದು ನಮಗಂತೂ ಗೊತ್ತಿಲ್ಲ. ಆದ್ರೆ, Audi ಕಾರ್ ಕುರಿತು ಕೆಲ ವಿವರಗಳನ್ನ ನಿಮ್ಮ ಮುಂದೆ ಇಡ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಇದೇ ಆ ಕಾರ್!

ಇಂದು ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ನಡುವೆ ಗಲಾಟೆಗೆ ಕಾರಣವಾಗಿರುವ Audi ಕಾರ್ ಇದೇ. ['ವೀಕೆಂಡ್ ವಿತ್ ರಮೇಶ್' ಶೋಗೆ ವಿಜಯಲಕ್ಷ್ಮಿ ಕಾಲಿಡ್ಲಿಲ್ಲ! ಯಾಕೆ?]

ಗಾಜು ಡ್ಯಾಮೇಜ್ ಆಗಿದೆ

ಮಾಧ್ಯಮಗಳಿಗೆ ದರ್ಶನ್ ನೀಡಿರುವ ಹೇಳಿಕೆ ಪ್ರಕಾರ, Audi ಕಾರ್ ಗಾಜು ಡ್ಯಾಮೇಜ್ ಆಗಿದೆ. ಚಿತ್ರದಲ್ಲಿ ನೀವು ಗಮನಿಸಬಹುದು. [ಬಾಯ್ ಫ್ರೆಂಡ್ ಇದ್ದಾನಾ? ದರ್ಶನ್ ಪತ್ನಿ ವಿಜಯಲಕ್ಷ್ಮಿ ಏನಂದ್ರು ಗೊತ್ತಾ?]

Audi ಕಾರ್ ಕುರಿತು....

MODEL - NEW AUDI A6 3.0 TDI
VEHICLE CLASS - LMV CAR

[ನನ್ನ ಹೆಂಡ್ತಿ ವಿಜಯಲಕ್ಷ್ಮಿಗೆ ಪ್ರಿಯಕರನಿದ್ದಾನೆ ಎಂದ ದರ್ಶನ್]

Registration ಆಗಿದ್ದು ಯಾವಾಗ?

2007, ಫೆಬ್ರವರಿ 20 ರಂದು SRI DARSHAN SRINIVAS ಹೆಸರಲ್ಲಿ NEW AUDI A6 3.0 TDI ಕಾರ್ Registration ಆಗಿದೆ. [ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ]

ಅಲ್ಲಿಗೆ ಇದು ದರ್ಶನ್ ಕಾರು!

Audi ಕಾರ್ ರೆಜಿಸ್ಟೇಷನ್ ಆಗಿರುವುದು ದರ್ಶನ್ ಹೆಸರಲ್ಲಿ ಅಂದ್ಮೇಲೆ ಇದು ದರ್ಶನ್ ಕಾರ್. ಇದನ್ನ ಪತ್ನಿ ವಿಜಯಲಕ್ಷ್ಮಿ ಕೂಡ ಒಪ್ಪಿಕೊಳ್ಳುತ್ತಾರೆ. ಆದ್ರೆ, 'ಬಾಯ್ ಫ್ರೆಂಡ್ ಗಾಗಿ ಕದ್ದಿರುವ' ಆರೋಪವನ್ನ ವಿಜಯಲಕ್ಷ್ಮಿ ನಿರಾಕರಿಸುತ್ತಾರೆ.

English summary
Kannada Actor Darshan is in news for wrong reasons again for his 'Bad Conduct' with his wife over Audi Car. Full Details about Darshan's Audi Car is here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada