twitter
    For Quick Alerts
    ALLOW NOTIFICATIONS  
    For Daily Alerts

    'ಸಾಹೋ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಖರ್ಚು ಮಾಡಿದ್ದು ಎಷ್ಟು ಕೋಟಿ?

    |

    Recommended Video

    ಈ ಸಿನಿಮಾಗೆ ಕೋಟಿ ಅಂದ್ರೆ ಲೆಕ್ಕಕ್ಕೆ ಇಲ್ಲ..? |Saaho Prabas

    ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಸಾಹೋ ಸಿನಿಮಾ ಸುಮಾರು 350 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ ಎಂದು ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಫೈಟ್ ಸೀನ್ ಒಂದಕ್ಕೆ 80 ಕೋಟಿ ಖರ್ಚು ಮಾಡಲಾಗಿದೆಯಂತೆ.

    ಈ ಮಧ್ಯೆ ಸಾಹೋ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನ ಹೈದ್ರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 18 ರಂದು ನಡೆದ ಈ ಸಮಾರಂಭಕ್ಕೆ ಬರೋಬ್ಬರಿ 2.5 ಕೋಟಿ ಖರ್ಚು ಮಾಡಲಾಗಿದೆಯಂತೆ.

    'ಬಾಹುಬಲಿ' ಬಳಿಕ ಪ್ರಭಾಸ್ ಬೇಡಿಕೆ ಹೆಚ್ಚಿದೆ, ಸಂಭಾವನೆ ಕಮ್ಮಿ ಆಗಿದೆ.! 'ಬಾಹುಬಲಿ' ಬಳಿಕ ಪ್ರಭಾಸ್ ಬೇಡಿಕೆ ಹೆಚ್ಚಿದೆ, ಸಂಭಾವನೆ ಕಮ್ಮಿ ಆಗಿದೆ.!

    ಪ್ರಭಾಸ್, ಶ್ರದ್ಧಾ ಕಪೂರ್, ಅರುಣ್ ವಿಜಯ್, ರಾಜಮೌಳಿ, ವಿವಿ ವಿನಾಯಕ್, ಅಲ್ಲು ಅರವಿಂದ್, ಕೃಷ್ಣಂರಾಜು ಸೇರಿದಂತೆ ತೆಲುಗು ಸಿನಿಮಾ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    How Much Money Spent For Saaho Pre Release Event

    ಸುಜಿತ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಈಗಾಗಲೇ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಮೂಲಕ ಹಾಲಿವುಡ್ ರೇಂಜ್ ನಲ್ಲಿ ಈ ಸಿನಿಮಾ ಇದೆ ಎಂಬ ಕಲ್ಪನೆ ಮೂಡಿದೆ.

    'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಳಸಿದ ಬೈಕ್ ಬೆಲೆ 10.55 ಲಕ್ಷ.! ಯಾವುದು ಆ ಬೈಕ್?'ಸಾಹೋ' ಚಿತ್ರದಲ್ಲಿ ಪ್ರಭಾಸ್ ಬಳಸಿದ ಬೈಕ್ ಬೆಲೆ 10.55 ಲಕ್ಷ.! ಯಾವುದು ಆ ಬೈಕ್?

    ಈ ಮೊದಲೇ ನಿರ್ಧರಿಸಿದ್ದಂತೆ ಆಗಿದ್ದರೇ ಆಗಸ್ಟ್ 15ಕ್ಕೆ ಸಾಹೋ ಸಿನಿಮಾ ಬರಬೇಕಿತ್ತು. ಆದ್ರೆ, ಹದಿನೈದು ಮುಂದಕ್ಕೆ ಹೋಗಿದ್ದು, ಆಗಸ್ಟ್ 30ರಂದು ಜಗತ್ತಿನಾದ್ಯಂತ ತೆಲುಗು ಮತ್ತು ಹಿಂದಿಯಲ್ಲಿ ಸಿನಿಮಾ ತೆರೆಕಾಣಲಿದೆ.

    English summary
    Prabhas and Shraddha kapoor starrer sahoo team organize pre-release event. film team spent 2.5 crore for this event.
    Monday, August 19, 2019, 19:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X