ಸಿನಿಮಾ ಲೋಕದ ಬಿಸಿ ಬಿಸಿ ಸುದ್ದಿ ಬೇಕು ಅಂದ್ರೆ ಹೀಗೆ ಮಾಡಿ...

By Harshitha

ಮುಂಚಿನ ಹಾಗೆ ಸಿನಿಮಾ ಸುದ್ದಿ ತಿಳಿದುಕೊಳ್ಳಬೇಕು ಅಂದ್ರೆ ಶುಕ್ರವಾರದವರೆಗೂ ಕಾಯುವ ಅಗತ್ಯ ಈಗಿಲ್ಲ. ಇಂದು ಆಗಿರುವ ಬೆಳವಣಿಗೆಯನ್ನ ಅರಿತುಕೊಳ್ಳಲು ನಾಳಿನ ಪತ್ರಿಕೆಗಾಗಿ ಹಾತೊರೆಯುವ ಅವಶ್ಯಕತೆಯೂ ಇಲ್ಲ. ಟಿವಿ ಕೂಡ ಆನ್ ಮಾಡಬೇಕಾಗಿಲ್ಲ. ನಿಮ್ಮ ಕೈಯಲ್ಲಿ ಮೊಬೈಲ್ ಇದ್ದು ಅದಕ್ಕೆ ಇಂಟರ್ನೆಟ್ ಕನೆಕ್ಷನ್ ಒಂದಿದ್ದರೆ ಸಾಕು... ನಿಮ್ಮ ಅಂಗೈನಲ್ಲೇ ಸಿನಿ ಲೋಕದ ಸಮಗ್ರ ಚಿತ್ರಣ ಸಿಗುತ್ತದೆ.

ಸ್ಯಾಂಡಲ್ ವುಡ್, ಕೋಸ್ಟಲ್ ವುಡ್, ಬಾಲಿವುಡ್, ಹಾಲಿವುಡ್, ಟಾಲಿವುಡ್, ಕಾಲಿವುಡ್... ಹೀಗೆ ಎಲ್ಲ ಚಿತ್ರರಂಗದ ತಾಜಾ ಸುದ್ದಿಯನ್ನು ಓದುಗರಿಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ನೀಡುತ್ತಾ ಬಂದಿದೆ.

ಸಿನಿ ದುನಿಯಾದ ಟಾಪ್ ಟ್ರೆಂಡಿಂಗ್ ಸುದ್ದಿ ಓದುಗರಿಗೆ ಮಿಸ್ ಆಗದಂತೆ ತಲುಪಿಸಲು ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಸುದ್ದಿಮಿಂಚು (Push Notification) ಪರಿಚಯ ಮಾಡಲಾಗಿದೆ. ಬಣ್ಣದ ಲೋಕದ ಪ್ರಮುಖ ಸುದ್ದಿಗಳ ಬಗ್ಗೆ ಅಲರ್ಟ್ ಪಡೆಯಲು ನೀವು ಸುದ್ದಿಮಿಂಚಿಗೆ (Push Notification) ಚಂದಾದಾರರಾಗಿ.

How to subscribe for Filmibeat Kannada push notification

ಒನ್ಇಂಡಿಯಾ ಕನ್ನಡದಿಂದ ಬಿಸಿಬಿಸಿ, ತಾಜಾ ಸುದ್ದಿಮಿಂಚು

ನೀವು ಎಲ್ಲೇ ಇರಿ... ಏನೇ ಕೆಲಸ ಮಾಡುತ್ತಿರಿ... ಸಿನಿ ಲೋಕದ ಇಂಚಿಂಚೂ ಮಾಹಿತಿ ನಿಮ್ಮ ಬೆರಳ ತುದಿಯಲ್ಲೇ ಸಿಗಬೇಕು ಅಂದ್ರೆ ನೀವು ಹೀಗೆ ಮಾಡಿರಿ...

1) https://kannada.filmibeat.com ವೆಬ್ ಸೈಟನ್ನು ಮೊಬೈಲಿನಲ್ಲಾಗಲಿ, ಡೆಸ್ಕ್ ಟಾಪ್ ನಲ್ಲಾಗಲಿ ತೆರೆಯುತ್ತಿದ್ದಂತೆ 'kannada.filmibeat.com wants to show notifications' ಎಂಬ ಬಾಕ್ಸ್ ತೆರೆದುಕೊಳ್ಳುತ್ತದೆ.

2) ಇದಕ್ಕೆ ನೀವು 'Allow' ಎಂಬ ಬಟನ್ ಅನ್ನು ಒತ್ತಿದರೆ ಸಾಕು, ಪ್ರತಿದಿನ ಆಗಾಗ ಕಳಿಸುವ ಪ್ರಮುಖ ಸುದ್ದಿಗಳ 'ನೋಟಿಫಿಕೇಷನ್'ಗೆ ಚಂದಾದಾರರಾಗಿರುತ್ತೀರಿ. ಈ ಸೌಲಭ್ಯದ ಪ್ರಯೋಜನವನ್ನು ಲಕ್ಷಾಂತರ ಓದುಗರು ಪಡೆಯುತ್ತಿದ್ದಾರೆ. ನೀವು ಯಾಕೆ ಮಿಸ್ ಮಾಡಿಕೊಳ್ಳುತ್ತೀರಿ.?

3) ಒಂದು ಬಾರಿ ನೋಂದಾಯಿಸಿಕೊಂಡ ಮೇಲೆ, ಮೊಬೈಲ್ ನಲ್ಲಿ ಕ್ರೋಮ್ ಬ್ರೌಸರ್ ನ ಬಲತುದಿಯಲ್ಲಿ ಗಂಟೆಯ ಚಿಹ್ನೆ ಕಾಣುತ್ತದೆ. ಅಲ್ಲಿ ಸಂಗ್ರಹವಾದ ನೋಟಿಫಿಕೇಷನ್ ಗಳನ್ನು ಓದಬಹುದು.

More from Filmibeat

English summary
For Breaking News from Filmibeat Kannada get instant news updates throught the day by subscribing to Push Notifications.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X