ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬ್ರೇಕಿಂಗ್ ನ್ಯೂಸ್..!

By Suneetha

ಯೂಟ್ಯೂಬ್ ಸ್ಟಾರ್ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಒಂದು ಬ್ರೇಕಿಂಗ್ ನ್ಯೂಸ್, ಅದೇನಂತೀರಾ?, ಬಿಗ್ ಬಾಸ್ ಮೂಲಕ ವಿವಾದ ಎಬ್ಬಿಸಿ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಹುಚ್ಚ ವೆಂಕಟ್ ಅವರು ನಟಿಸಿ-ನಿರ್ದೇಶಿಸಿರುವ 'ಹುಚ್ಚ ವೆಂಕಟ್' ಸಿನಿಮಾ ಇದೇ ಡಿಸೆಂಬರ್ 18 ರಂದು ರೀ-ರಿಲೀಸ್ ಆಗುತ್ತಿದೆ.

ನಿರ್ಮಾಪಕ ವೆಂಕಟ್ ರಾಮ್ ಎಲ್ ಬಂಡವಾಳ ಹೂಡಿದ್ದ 'ಹುಚ್ಚ ವೆಂಕಟ್' ಸಿನಿಮಾ ಅಟ್ಟರ್ ಪ್ಲಾಪ್ ಆಗಿತ್ತು. ನಟ-ಕಮ್ ನಿರ್ದೇಶಕ ಹುಚ್ಚ ವೆಂಕಟ್ ಮತ್ತು ನಟಿ ಪವಿತ್ರಾ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ವೆಂಕಟ್ ಅವರ ಸಿನಿಮಾವನ್ನು ಅವರ ಅಭಿಮಾನಿಗಳು ಆವಾಗ ಸ್ವೀಕರಿಸಲಿಲ್ಲ.[ಹುಚ್ಚ ವೆಂಕಟ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ]

Huccha Venkat directorial 'Huccha Venkat' Re-release on December 18th

ಆದರೆ ಇತ್ತೀಚೆಗೆ ವೆಂಕಟ್ ಅವರ ಬದುಕಿನಲ್ಲಿ ನಡೆದ ಕೆಲವಾರು ಬೆಳವಣಿಗೆಗಳನ್ನು ಕಂಡ ನಿರ್ಮಾಪಕರು ಸಿನಿಮಾವನ್ನು ಮತ್ತೇ ರೀ-ರಿಲೀಸ್ ಮಾಡಿದ್ರೆ ಹೇಗೆ ಎಂದು ಆಲೋಚನೆ ಮಾಡಿದ್ದಾರೆ.[ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

Huccha Venkat directorial 'Huccha Venkat' Re-release on December 18th

ಈಗಾಗಲೇ ಜಗತ್ತಿನಾದ್ಯಂತ ನೂರಾರು ಅಭಿಮಾನಿಗಳನ್ನು ಹೊಂದಿರುವ ನಟ-ನಿರ್ದೇಶಕ ವೆಂಕಟ್ ಅವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಹುಚ್ಚ ವೆಂಕಟ್' ಸಿನಿಮಾವನ್ನು ರೀ-ರಿಲೀಸ್ ಮಾಡಿದರೆ ಯಶಸ್ವಿ ಪ್ರದರ್ಶನ ಕಾಣಬಹುದು ಎಂಬ ಆಲೋಚನೆಯಿಂದ ಸಿನಿಮಾ ಇದೇ ತಿಂಗಳು (ಡಿಸೆಂಬರ್ 18) ಶುಕ್ರವಾರದಂದು ರೀ-ರಿಲೀಸ್ ಆಗುತ್ತಿದೆ. ಅಭಿಮಾನಿಗಳೇ ಸಿನಿಮಾ ನೋಡಿ ನಿಮ್ಮ ಬಾಸ್ ವೆಂಕಟ್ ಅಣ್ಣನನ್ನು ಗೆಲ್ಲಿಸಿ.

More from Filmibeat

English summary
Producer Venkat Ram L is planning to re-release YouTube Star Huccha Venkat directorial 'Huccha Venkat' on December 18th Friday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X