»   » ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರವರ ಹೊಸ 'ಫೈರಿಂಗ್' ವಿಡಿಯೋ...

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರವರ ಹೊಸ 'ಫೈರಿಂಗ್' ವಿಡಿಯೋ...

Posted By: Naveen
Subscribe to Filmibeat Kannada

ಎಲ್ಲಾ ಕಡೆ 'ಬಾಹುಬಲಿ-2' ಸಿನಿಮಾದೇ ಹವಾ. ಈ ಸಿನಿಮಾದ ಮುಂದೆ ತಮ್ಮ ಸಿನಿಮಾಗಳನ್ನ ರಿಲೀಸ್ ಮಾಡೋಕೆ ಅನೇಕರು ಹಿಂದು-ಮುಂದು ನೋಡಿದ್ರು. ಆದ್ರೆ, 'ಬಾಹುಬಲಿ-2' ಅಂತಹ ದೊಡ್ಡ ಚಿತ್ರವನ್ನ ಲೆಕ್ಕಿಸದೆ ಒಂದು ಕನ್ನಡ ಸಿನಿಮಾ ಇಂದು ಗಾಂಧಿನಗರದ ತೆರೆಮೇಲೆ ರಾರಾಜಿಸುತ್ತಿದೆ. ಆ ಚಿತ್ರವೇ 'ಪೋರ್ಕಿ ಹುಚ್ಚ ವೆಂಕಟ್'.[ಮತ್ತೆ ರೊಚ್ಚಿಗೆದ್ದ ಹುಚ್ಚ ವೆಂಕಟ್: 'ಥೂ' ಎಂದು ಉಗಿದ ಟಿ.ಆರ್.ಪಿ ಕಿಂಗ್.!]

ಪರಭಾಷಾ ಸಿನಿಮಾಗಳಿಂದ ಕನ್ನಡ ಚಿತ್ರಗಳಿಗೆ ಅನ್ಯಾಯ ಆಗುತ್ತಿದೆ. ಇದನ್ನ ನಾವು ಸಹಿಸುವುದಿಲ್ಲ ಎಂದು ಅನೇಕರು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಪ್ರೇಮ ಮೆರೆಯುತ್ತಿದ್ರು. ಆದ್ರೆ, 'ಬಾಹುಬಲಿ-2' ಎದುರು ಧೈರ್ಯವಾಗಿ ನಿಂತ 'ಪೊರ್ಕಿ ಹುಚ್ಚ ವೆಂಕಟ್' ಜೊತೆಗೆ ಮಾತ್ರ ಯಾರು ಸಾಥ್ ಕೊಡಲಿಲ್ಲ.

Huccha Venkat gets angry on Kannadigas

'ಪೊರ್ಕಿ ಹುಚ್ಚ ವೆಂಕಟ್' ಸಿನಿಮಾ ಇವತ್ತು ರಾಜ್ಯಾದ್ಯಂತ ರಿಲೀಸ್ ಆಗಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದ್ರೆ, ಥಿಯೇಟರ್ ಒಳಗೆ ಮಾತ್ರ ಜನ ಇಲ್ಲ. ಇದನ್ನ ನೋಡಿದ ಹುಚ್ಚ ವೆಂಕಟ್ ಮತ್ತೆ ಫೈರಿಂಗ್ ಮಾಡಲು ಶುರು ಮಾಡಿದ್ದಾರೆ.

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರವರ ಹೊಸ ವಿಡಿಯೋ ಇಲ್ಲಿದೆ ನೋಡಿ....

English summary
Kannada Actor Huccha Venkat gets angry on Kannadigas for not watching 'Porki Huccha Venkat'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada