»   » ಹುಚ್ಚ ವೆಂಕಟ್ ಬಗ್ಗೆ ತಿಳಿದುಕೊಳ್ಳಬೇಕಾ? Huccha Venkat App ನೋಡಿ

ಹುಚ್ಚ ವೆಂಕಟ್ ಬಗ್ಗೆ ತಿಳಿದುಕೊಳ್ಳಬೇಕಾ? Huccha Venkat App ನೋಡಿ

Posted By:
Subscribe to Filmibeat Kannada

'ಬಿಗ್ ಬಾಸ್' ನಂತಹ ಆಧುನಿಕ ಸೆರೆಮನೆಯಿಂದ ಹೊರಬಂದು ಸುದ್ದಿ ವಾಹಿನಿಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ರಿಯಲ್ ಸೆರೆಮನೆ ಸೇರಿದ್ದಾರೆ ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್.!

14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಹುಚ್ಚ ವೆಂಕಟ್ ಇನ್ನೆರಡು ವಾರಗಳ ಕಾಲ ಯಾವುದೇ ವಾಹಿನಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಂತ 'ಛೇ...ಎಂಟರ್ ಟೇನ್ಮೆಂಟ್ ಇಲ್ಲ' ಅಂತ ನೀವು ಬೇಸರ ಪಡಬೇಕಾಗಿಲ್ಲ.

ಹುಚ್ಚ ವೆಂಕಟ್ ರವರ ಡೈಲಾಗ್ಸ್, ವಿಡಿಯೋಸ್ ಸೇರಿದಂತೆ ಅವರ ಎಲ್ಲಾ ಲೇಟೆಸ್ಟ್ ಅಪ್ ಡೇಟ್ಸ್ ತಿಳಿದುಕೊಳ್ಳುವುದಕ್ಕೆ 'Huccha Venkat' ಆಂಡ್ರಾಯ್ಡ್ ಆಪ್ ಡೌನ್ ಲೋಡ್ ಮಾಡಬಹುದು. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

huccha-venkat

Devs and Marketeers ಎಂಬುವವರು ಈ ಆಪ್ ನ ಅಭಿವೃದ್ದಿ ಪಡಿಸಿದ್ದಾರೆ. ಆಪ್ ಲಾಂಚ್ ಆದ ಕೆಲವೇ ಕ್ಷಣಗಳಲ್ಲಿ 100 ಮಂದಿ ಡೌನ್ ಲೋಡ್ ಮಾಡಿ 4.5 ಸ್ಟಾರ್ಸ್ ರೇಟಿಂಗ್ ಕೊಟ್ಟಿದ್ದಾರೆ. [ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಮದುವೆ ರಹಸ್ಯ ಬಯಲು]

ನೀವು ಹುಚ್ಚ ವೆಂಕಟ್ ಕಟ್ಟಾ ಅಭಿಮಾನಿಯಾಗಿದ್ದರೆ, ಒಮ್ಮೆ 'Huccha Venkat' ಆಪ್ ಡೌನ್ ಲೋಡ್ ಮಾಡಿ ನೋಡಿ.....

English summary
YouTube Star Huccha Venkat's stardom has made Dev and marketeers to launch a new android application. All his fans can now download 'Huccha Venkat app' and they can get his latest updates.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada