twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಪೋಲೀಸರ ಅತಿಥಿಯಾದ ಹುಚ್ಚ ವೆಂಕಟ್

    By Pavithra
    |

    Recommended Video

    ಹುಚ್ಚ ವೆಂಕಟ್‌ಗೆ ಬುದ್ದಿ ಬರುವ ಹಾಗೇ ಕಾಣಲ್ಲ..! | Filmibeat Kannada

    ಹುಚ್ಚ ವೆಂಕಟ್ ಒಂದಲ್ಲ ಒಂದು ವಿಚಾರವಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲ ದಿನಗಳು ಸಿನಿಮಾ ವಿಚಾರವಾಗಿ ಸದ್ದು ಮಾಡಿದ ಹುಚ್ಚ ವೆಂಕಟ್ ಈಗ ತನ್ನ ರಂಪಾಟದಿಂದ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ವಿಚಿತ್ರ ಎಂದರೆ ನಟ ಹುಚ್ಚ ವೆಂಕಟ್ ರಂಪಾಟವನ್ನು ನೋಡಲು ಜನರು ಮುಗಿಬಿದ್ದಿರುವ ಘಟನೆ ಉಲ್ಲಾಳದಲ್ಲಿ ನಡೆದಿದೆ. ನಿನ್ನೆ ಬೆಂಗಳೂರಿನ ಜ್ಞಾನಭಾರತಿ ಕ್ಯಾಂಪಸ್ ನ ಉಲ್ಲಾಳ ಮುಖ್ಯ ರಸ್ತೆಯಲ್ಲಿ ಹುಚ್ಚ ವೆಂಕಟ್ ಮಟ..ಮಟ..ಮಧ್ಯಾಹ್ನ ಕಂಠ ಪೂರ್ತಿ ಕುಡಿದು ಕುಡುಕರಂತೆ ಓಡಾಡಿದ್ದರು.

    ರಚನಾಗೆ ಟಾರ್ಚರ್ ಕೊಟ್ರಾ ಹುಚ್ಚ ವೆಂಕಟ್ ಫ್ಯಾನ್ಸ್.! ಕಾರಣ ಈ ಡೈಲಾಗ್ರಚನಾಗೆ ಟಾರ್ಚರ್ ಕೊಟ್ರಾ ಹುಚ್ಚ ವೆಂಕಟ್ ಫ್ಯಾನ್ಸ್.! ಕಾರಣ ಈ ಡೈಲಾಗ್

    Huccha Venkat was taken into custody by jnanabharathi police

    ಇಂದೂ ಕೂಡ ವೆಂಕಟ್ ಕಾಟಕ್ಕೆ ಅಲ್ಲಿಯ ಜನರು ಬೇಸತ್ತಿದ್ದಾರೆ. ನಿನ್ನೆ ಉಲ್ಲಾಳದ ಬಾರ್ ವೊಂದಲ್ಲಿ ಕುಡಿದು ಹೊರ ಬರುತ್ತಿದ್ದಂತೆ ಸ್ಥಳಿಯರು ಮುಗಿ ಬಿದ್ದು ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ಕೈಯಲ್ಲಿ ಕೂಲ್ ಡ್ರಿಂಕ್ಸ್ ಬಾಟಲ್ ಹಿಡಿದುಕೊಂಡು ತೂರಾಟ ಮಾಡಿ ಎಲ್ಲರ ಚಿತ್ತ ತನ್ನತ್ತ ಬರುವಂತೆ ಮಾಡಿದ್ದರು ಹುಚ್ಚ ವೆಂಕಟ್.

    Huccha Venkat was taken into custody by jnanabharathi police

    ಇಂದು ಅಂಗಡಿಗಳ ಮುಂದೆ ಹೋಗಿ ರಂಪಾಟ ಮಾಡುತ್ತಿದ್ದ ಕಾರಣ ಅಲ್ಲಿಯ ಜನರು ಕುಡುಕರಂತೆ ವರ್ತಿಸಿದ ಸಮಸ್ಯೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದನ್ನ ಪರಿಗಣಿಸಿದ ಪೋಲೀಸರು ಹುಚ್ಚ ವೆಂಕಟ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    English summary
    Kannada film actor Huccha Venkat was taken into custody by jnanabharathi police.
    Thursday, September 6, 2018, 18:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X