ಅಪ್ಪು ಹೇರ್ ಸ್ಟೈಲ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಿಂಚಿಂಗ್

Recommended Video

ಅಪ್ಪು ಹೇರ್ ಸ್ಟೈಲ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಿಂಚಿಂಗ್

ಸೆಂಚುರ್ ಸ್ಟಾರ್ ಶಿವರಾಜ್ ಕುಮಾರ್ ಹೊಸ ಹೇರ್ ಸ್ಟೈಲ್ ಟ್ರೆಂಡ್ ಆಗಿದೆ. ಪ್ರತಿ ಸಿನಿಮಾದಲ್ಲು ಹೊಸ ಲುಕ್ ನಲ್ಲಿ ಮಿಂಚುವ ಹ್ಯಾಟ್ರಿಕ್ ಹೀರೋ ಈಗ ಭಜರಂಗಿ-2 ಸಿನಿಮಾಗಾಗಿ ಟ್ರೆಂಡಿ ಹೇರ್ ಸ್ಟೈಲ್ ಮಾಡಿಸಿದ್ದಾರೆ. 57ನೇ ಯಸ್ಸಿನಲ್ಲಿಯೂ ಚಿರಯುವಕನಂತೆ ಕಂಗೊಳಿಸುತ್ತಿದ್ದಾರೆ ಶಿವಣ್ಣ.

ವಿಶೇಷ ಅಂದ್ರೆ ಈ ಹಿಂದೆ ಅಂದ್ರೆ ನಟಸಾರ್ವಭೌಮ ಚಿತ್ರಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ಲೇಡ್ ರನ್ ಕಟ್ ಹೇರ್ ಸ್ಟೈಲ್ ಮಾಡಿಸಿದ್ದರು. ಈಗ ಶಿವಣ್ಣ ಅದೇ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ. ಭಜರಂಗಿ ಮೊದಲ ಭಾಗದಲ್ಲಿ ಶಿವಣ್ಣ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದರು. ಎರಡನೇ ಭಾಗದಲ್ಲಿ ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚುತ್ತಿದ್ದಾರೆ.

ಅಮಿತಾಭ್ ಬಚ್ಚನ್ ಗೆ ಶುಭ ಕೋರಿದ ಹ್ಯಾಟ್ರಿಕ್ ಹೀರೋ ಶಿವಣ್ಣ

ಇನ್ನು ಶಿವಣ್ಣ ಹೊಸ ಹೇರ್ ಸ್ಟೈಲ್ ಈಗಾಗಲೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೊಸ ಲುಕ್ ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದ್ದಂತೆ ಆಭಿಮಾನಿಗಳು ಅದೇ ಹೇರ್ ನಲ್ಲಿ ಮಿಂಚುತ್ತಿದ್ದಾರೆ. ಬ್ಲೇಡ್ ರನ್ ಕಟ್ ಹೇರ್ ಸ್ಟೈಲ್ ಫೋಟೋವನ್ನು ಶೇರ್ ಮಾಡುತ್ತಿದ್ದಾರೆ.

Hyatrik Hero Shivaraj Kumar New Hair Style Trend

ಭಜರಂಗಿ-2 ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಈಗಾಗಲೆ ಚಿತ್ರೀಕರಣ ಪ್ರಾಂಭವಾಗಿದ್ದು ಭರ್ಜರಿಯಾಗಿ ನಡೆಯುತ್ತಿದೆ. ಶಿವಣ್ಣಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ ತಿಂಗಳುಗಳೆ ಆಗಿದೆ. ಆದ್ರೆ ಶಿವಣ್ಣ ಬಲಭುಜದ ಸರ್ಜರಿಗೆ ಒಳಗಾದ ಕಾರಣ ಮಧ್ಯದಲ್ಲಿ ಚಿತ್ರೀಕರಣ ನಿಲ್ಲಿಸಿ ಮತ್ತೆ ಪ್ರಾರಂಭಿಸಲಾಗಿದೆ.

More from Filmibeat

English summary
Hyatrik Hero Shivraj Kumar new hair style Trend. Shivaraj Kumar currently busy in Bhajarangi-2 film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X