For Quick Alerts
  ALLOW NOTIFICATIONS  
  For Daily Alerts

  ಮತ್ತೆ ಯಶ್ ಮೇಲೆ ರಾಧಿಕಾ ಪಂಡಿತ್ ಲವ್ ಆಗಿದೆ

  |
  Radhika Pandith is falling in love with Yash again | FILMIBEAT KANNADA

  ನಟ ಯಶ್ ಹಾಗೂ ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಲವ್ವಿ ಜೋಡಿ. ಪ್ರೀತಿಸಿ, ಮದುವೆಯಾಗಿ ಈಗ ಎರಡು ಮುದ್ದು ಮಕ್ಕಳಿಗೆ ಈ ಜೋಡಿ ಅಪ್ಪ ಅಮ್ಮ ಆಗಿದ್ದಾರೆ.

  ರಾಧಿಕಾ ಪಂಡಿತ್ ರಿಗೆ ಮತ್ತೆ ಯಶ್ ಮೇಲೆ ಲವ್ ಆಗಿದೆಯಂತೆ. ಈ ವಿಷಯವನ್ನು ಅವರೇ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯ ಪತಿಗೆ ಈ ರೀತಿ ಕಾಮೆಂಟ್ ಹಾಕಿದ್ದಾರೆ.

  ಬಯಲಾಯ್ತು ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಹಿಂದಿನ ರಹಸ್ಯಬಯಲಾಯ್ತು ರಾಕಿಂಗ್ ಸ್ಟಾರ್ ಯಶ್ ಸ್ಟೈಲ್ ಹಿಂದಿನ ರಹಸ್ಯ

  ನಟ ಯಶ್ ನಿನ್ನೆ ತಮ್ಮ ಸ್ಟೈಲಿಷ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ಕಾಸ್ಟೂಮ್ ಡಿಸೈನರ್ ಸಾನಿಯಾ ಸರ್ಧಾರಿಯಾ ರನ್ನು ಪರಿಚಯ ಮಾಡಿಸಿದ್ದರು. ಈ ಫೋಟೋಗೆ ರಾಧಿಕಾ ಪಂಡಿತ್ ಕ್ಯೂಟ್ ಆಗಿ ಕಾಮೆಂಟ್ ಮಾಡಿದ್ದಾರೆ. ಯಶ್ ಸ್ಟೈಲ್ ನೋಡಿ ಅವರ ಮೇಲೆ ಮತ್ತೆ ಪ್ರೀತಿ ಆಗಿದೆಯ್ತು ಎಂದಿದ್ದಾರೆ.

  ನ್ಯಾಷನಲ್ ಸ್ಟಾರ್ ಆಗಿರುವ ಯಶ್ ಸ್ಟೈಲ್ ಬದಲಾಗಿದೆ. ಕಾರ್ಯಕ್ರಮಗಳಲ್ಲಿ ಅವರು ತೊಡುವ ಬಟ್ಟೆ ಗಮನ ಸೆಳೆಯುತ್ತಿದೆ. ಅವರ ಕಾಸ್ಟೂಮ್ ಸಖತ್ ಸ್ಟೈಲಿಷ್ ಆಗಿ ಇರುತ್ತಿದೆ. ಹೀಗಾಗಿ ಅನೇಕರು ಅದರ ಬಗ್ಗೆ ಪ್ರಶ್ನೆ ಮಾಡಿದ್ದರು. ಆಟಿಟ್ಯೂಡ್, ಸ್ಟೈಲ್ ನನ್ನ ಭಾಗ ಎಂದು ರಾಕಿ ಬಾಯ್ ಉತ್ತರ ನೀಡಿದರು.

  English summary
  I am falling in love again says Radhika Pandit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X