For Quick Alerts
  ALLOW NOTIFICATIONS  
  For Daily Alerts

  ನಟ ನಾನಿ ಜೊತೆ ನನ್ನದು ಲವ್ ಸ್ಟೋರಿ ಅಲ್ಲ...ಕಾಮ ಸ್ಟೋರಿ.!

  By Bharath Kumar
  |
  ಸ್ಟಾರ್ ನಟನ ಬಗ್ಗೆ ಹೊರ ಬಂತು ಶಾಕಿಂಗ್ ನ್ಯೂಸ್ | Filmibeat kannada

  'ನಾನಿ + ಶ್ರೀರೆಡ್ಡಿ = ಡರ್ಟಿ ಪಿಕ್ಚರ್.....ಆದಷ್ಟೂ ಬೇಗ ಬಯಲು ಮಾಡುತ್ತೇನೆ...ಕಾಯ್ತೀರಿ'' ಎಂದು ನಟಿ ಶ್ರೀರೆಡ್ಡಿ ಹೇಳುವ ಮೂಲಕ ಟಾಲಿವುಡ್ ನಲ್ಲಿ ಮತ್ತೊಂದು ಸಂಚಲನ ಸೃಷ್ಠಿಸಿದ್ದಾರೆ.

  'ನಾನಿ ಒಬ್ಬ ಕಾಮುಕ' ಎಂದು ಈ ಹಿಂದೆ ಕೂಡ ಶ್ರೀರೆಡ್ಡಿ ಗಂಭೀರ ಆರೋಪ ಮಾಡಿದ್ದರು. ''ನನಗೆ ನಾನಿ ಜೊತೆ ಅಫೇರ್ ಇತ್ತು. ನನ್ನನ್ನು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ'' ಎಂದು ಶ್ರೀರೆಡ್ಡಿ ದೂರಿದ್ದರು.

  ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ ನಟ ನಾನಿ ಮರ್ಯಾದೆಯನ್ನ ಮೂರು ಕಾಸಿಗೆ ಹರಾಜಾಕಿದ ಶ್ರೀರೆಡ್ಡಿ

  ಸದ್ಯ, ಟ್ವಿಟ್ಟರ್ ನಲ್ಲಿ ಡರ್ಟಿ ಪಿಕ್ಚರ್ ಕಥೆ ಹೇಳುತ್ತೇನೆ ಅಂದಿರುವ ನಟಿ ಟಾಲಿವುಡ್ ಡ್ರಗ್ಸ್ ಮಾಫಿಯಾ ಬಗ್ಗೆಯೂ ಅಚ್ಚರಿ ಅಂಶ ತಿಳಿಸುವುದಾಗಿ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಹಾಗಿದ್ರೆ, ನಾನಿ ಬಗ್ಗೆ ಶ್ರೀರೆಡ್ಡಿ ಹೇಳ್ತಿರೋದೇನು.? ಏನಿದು ನಾನಿ ಬಗ್ಗೆ ಹೊಸ ಬಾಂಬ್ ಎಂದು ಮುಂದೆ ಓದಿ....

  'ನಾನಿ' ಕಾಮಪುರಾಣ ಬಿಚ್ಚಿಡ್ತೀನಿ

  ತೆಲುಗು ನಟ ನಾನಿ ಬಗ್ಗೆ ಈ ಹಿಂದೆ ಗಂಭೀರ ಆರೋಪ ಮಾಡಿದ್ದ ಶ್ರೀರೆಡ್ಡಿ ಈಗ ಮತ್ತೆ ಸಂಚಲನ ಸೃಷ್ಠಿಸಿದ್ದಾರೆ. ''Nani + Sri reddy = Dirty picture....'' ರಿಲೀಸ್ ಮಾಡುತ್ತೇನೆ ಎಂದು ಕುತೂಹಲ ಮೂಡಿಸಿದ್ದಾರೆ.

  ಡ್ರಗ್ಸ್ ಪ್ರಕರಣ ಬಯಲು ಮಾಡುತ್ತೇನೆ

  ಡ್ರಗ್ಸ್ ಪ್ರಕರಣ ಬಯಲು ಮಾಡುತ್ತೇನೆ

  ''ನಮ್ಮ ಜೊತೆ ಸುತ್ತಾಡಿ, ನಮ್ಮನ್ನ ಚೆನ್ನಾಗಿ ಉಪಯೋಗಿಸಿಕೊಂಡು ನಮಗೆ ಮೋಸ ಮಾಡಿದ್ದೀರಾ ಅಲ್ವಾ.! ಸೋ, ಈ ಸಲ ಹಿಂದೆ ಸರಿಯೋ ನಿರ್ಧಾರನೇ ಇಲ್ಲ. ಕಾದು ನೋಡಿ, ಒಬ್ಬೊಬ್ಬರ ಅಸಲಿ ಮುಖವನ್ನ ಸಮಾಜಕ್ಕೆ ಬಯಲು ಮಾಡುತ್ತೇನೆ. ಡ್ರಗ್ಸ್ ಪ್ರಕರಣವನ್ನ ಕೂಡ ಬಹಿರಂಗಪಡಿಸುತ್ತೇನೆ'' - ಶ್ರೀರೆಡ್ಡಿ, ನಟಿ

  35 ಫೋಟೋ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ನಟಿ; ಏನಿದೆ ಆ ಫೋಟೋಗಳಲ್ಲಿ.?35 ಫೋಟೋ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದ ನಟಿ; ಏನಿದೆ ಆ ಫೋಟೋಗಳಲ್ಲಿ.?

  ನಮ್ಮಿರದ್ದು ಕಾಮ ಸ್ಟೋರಿ

  ನಮ್ಮಿರದ್ದು ಕಾಮ ಸ್ಟೋರಿ

  ''ನಾನಿ ಮತ್ತು ನನ್ನದು ಲವ್ ಸ್ಟೋರಿ ಅಲ್ಲ, ಅದು ಕಾಮ ಸ್ಟೋರಿ. ನನಗೆ ಬಂದ ಅವಕಾಶಗಳನ್ನ ನಾನಿ ತಪ್ಪಿಸಿದ್ದಾರೆ. ಸೋ, ಅವರ ದುಷ್ಟಬುದ್ಧಿ ಜನಕ್ಕೆ ಗೊತ್ತಾಗಬೇಕಲ್ವಾ.! ನಾನಿಗಿರುವ ಹವ್ಯಾಸಗಳು, ಅವರ ಯಾರ ಜೊತೆ ಸುತ್ತಾಡಿದ್ರು, ಅವರು ಮಾಡಿರುವ ಕಾರ್ಯಕ್ರಮಗಳನ್ನ ನಾನು ಹೇಳುತ್ತೇನೆ'' ಎಂದು ಹೇಳುವ ಮೂಲಕ ಚರ್ಚೆಯಾಗುತ್ತಿದ್ದಾರೆ.

  ಬಿಗ್ ಬಾಸ್ ಗೆ ನಾನಿ ಹೋಸ್ಟ್.!

  ಬಿಗ್ ಬಾಸ್ ಗೆ ನಾನಿ ಹೋಸ್ಟ್.!

  ತೆಲುಗು ಆವೃತ್ತಿಯಲ್ಲಿ ಬಿಗ್ ಬಾಸ್ ಸೀಸನ್ 2 ಆರಂಭವಾಗುವ ತಯಾರಿ ನಡೆಯುತ್ತಿದೆ. ನಾನಿ ನಿರೂಪಣೆ ಮಾಡುವ ಸಾಧ್ಯತೆ ಇದೆ. ಆದ್ರೆ, ಸೆಕೆಂಡ್ ಸೀಸನ್ ನಲ್ಲಿ ಶ್ರೀರೆಡ್ಡಿ ಸ್ಪರ್ಧಿಯಾಗಿದ್ದಾರೆ ಎನ್ನಲಾಗಿತ್ತು. ನಂತರ ಅವರನ್ನ ನಾನಿ ಅವರ ಸೂಚನೆಯ ಮೆರೆಗೆ ಕೈಬಿಡಲಾಗಿದೆ ಎನ್ನಲಾಗಿದೆ. ಇದು ಶ್ರೀರೆಡ್ಡಿಯನ್ನ ಕೆರಳಿಸಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

  English summary
  "I have lust affair with Nani" Tollywood actress Sri Reddy said. Sri Reddy has been claiming that the report card for the tollywood on casting couch is ready and that she would expose everyone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X