»   » ಪುನೀತ್ ಹೀರೋಯಿನ್ ಅದಾ ಶರ್ಮಾ ರ ಹೊಸ ಸಾಹಸ ಹೇಗಿದೆ ನೋಡಿ..

ಪುನೀತ್ ಹೀರೋಯಿನ್ ಅದಾ ಶರ್ಮಾ ರ ಹೊಸ ಸಾಹಸ ಹೇಗಿದೆ ನೋಡಿ..

Posted By:
Subscribe to Filmibeat Kannada

ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಅದಾ ಶರ್ಮಾ ಈಗ ಹೊಸ ಸಾಹಸ ಮಾಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ರಣವಿಕ್ರಮ' ಚಿತ್ರದಲ್ಲಿ, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ನಟಿಸಿದ್ದ ಅದಾ ಶರ್ಮಾ ಈಗ ಬೇರೆ ವಿಷಯಕ್ಕೆ ಗಮನ ಸೆಳೆದಿದ್ದಾರೆ.

ಅದಾ ಶರ್ಮಾ ಅವರ ಒಂದು ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಅಂದಹಾಗೆ, ಆ ಫೋಟೋ ಯಾವುದೇ ಫೋಟೋಶೂಟ್ ಮೂಲಕ ಸೆರೆಹಿಡಿದ ಫೋಟೋ ಅಲ್ಲ.. ಬಿಕಿನಿ ಫೋಟೋ ಅಂತೂ ಅಲ್ಲವೆ ಅಲ್ಲ. ಅದು ಅದಾ ಶರ್ಮಾ ಅವರ ಸಾಹಸದ ಫೋಟೋ.!

In pic: Actress Adah Sharma's New Adventure

ವಿಶ್ವ ಮಲ್ಲಗಂಬ ದಿನದ ಪ್ರಯುಕ್ತ ಅದಾ ಶರ್ಮಾ ತಾವೇ ಮಲ್ಲಗಂಬವನ್ನೇರಿ ಸಾಹಸ ಮಾಡಿದ್ದಾರೆ. ಜೊತೆಗೆ ಹಗ್ಗ ಹಿಡಿದು ತೆಲೆಕೆಳಗಾಗಿ ನಿಂತುಕೊಂಡಿದ್ದಾರೆ. ವ್ಯಾಯಾಮ ಮಾಡಿ ಸಖತ್ ಫಿಟ್ ಆಗಿರುವ ಅದಾ ಶರ್ಮಾ ಅವರ ಈ ಸಾಹಸ ನೋಡಿ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಟಿ ಅದಾ ಶರ್ಮಾ ಈಗ ಹೊಸ ಸಾಹಸ ಮಾಡಿದ್ದಾರೆ. ಕನ್ನಡದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ 'ರಣವಿಕ್ರಮ' ಚಿತ್ರದಲ್ಲಿ, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ನಟಿಸಿದ್ದ ಅದಾ ಶರ್ಮಾ ಈಗ ಬೇರೆ ವಿಷಯಕ್ಕೆ ಗಮನ ಸೆಳೆದಿದ್ದಾರೆ.
English summary
Actress Adah Sharma's New Adventure for International Mallakhamba Day. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada