»   » 'ಜಂಬೋ' ಅನಿಲ್ ಕುಂಬ್ಳೆ ಜೊತೆ 'ಗೋಲ್ಡನ್ ಸ್ಟಾರ್' ಗಣೇಶ್ ಸೂಪರ್ ಸೆಲ್ಫಿ

'ಜಂಬೋ' ಅನಿಲ್ ಕುಂಬ್ಳೆ ಜೊತೆ 'ಗೋಲ್ಡನ್ ಸ್ಟಾರ್' ಗಣೇಶ್ ಸೂಪರ್ ಸೆಲ್ಫಿ

Posted By:
Subscribe to Filmibeat Kannada
Golden Star Ganesh Visit Cricketer Anil Kumble Office

'ಹೆಬ್ಬುಲಿ' ಸಿನಿಮಾ ಹಾಗೂ ಕಿಚ್ಚ ಸುದೀಪ್ ನಟನೆ ಬಗ್ಗೆ ಇತ್ತೀಚೆಗಷ್ಟೇ ಹಾಡಿ ಹೊಗಳಿದ್ದ ಕರ್ನಾಟಕದ ಹೆಮ್ಮೆಯ ಬೌಲರ್, ಸ್ಪಿನ್ ಮಾಸ್ಟರ್ ಅನಿಲ್ ಕುಂಬ್ಳೆ ಇದೀಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ತಮ್ಮ ಕಛೇರಿಗೆ ಮಳೆ ಹುಡುಗ ಗಣೇಶ್ ಭೇಟಿ ಕೊಟ್ಟ ಸಂದರ್ಭದಲ್ಲಿ ತೆಗೆದ ಫೋಟೋವನ್ನ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕ್ರಿಕೆಟರ್ ಅನಿಲ್ ಕುಂಬ್ಳೆ ಶೇರ್ ಮಾಡಿದ್ದಾರೆ.

ಅಷ್ಟಕ್ಕೂ, ಅನಿಲ್ ಕುಂಬ್ಳೆ ಆಫೀಸ್ ಗೆ ಗಣೇಶ್ ಯಾಕೆ ಹೋಗಿದ್ದರು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಒಂದೇ ಫ್ರೇಮ್ ನಲ್ಲಿ ಇಬ್ಬರು ಹೆಮ್ಮೆಯ ಕನ್ನಡಿಗರು ಸೆರೆ ಆಗಿರುವುದನ್ನು ನೋಡಿ ಕನ್ನಡಿಗರು ಮಾತ್ರ ಪುಳಕಿತರಾಗಿದ್ದಾರೆ.

English summary
Cricketer Anil Kumble and Golden Star Ganesh come together for a selfie. Take a look at the picture.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X