For Quick Alerts
  ALLOW NOTIFICATIONS  
  For Daily Alerts

  ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಯ ಮುದ್ದು ಮಗಳನ್ನು ನೋಡಿದ್ದೀರಾ.?

  |
  ತಮ್ಮ 3 ತಿಂಗಳ ಮಗಳೊಂದಿಗೆ ಹಬ್ಬದ ಸಂತಸ ಹಂಚಿಕೊಂಡ ಮುಖರ್ಜಿ ದಂಪತಿ | FILMIBEAT KANNADA

  ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಸಂಭ್ರಮ ನಟಿ ಅನು ಪ್ರಭಾಕರ್ ಹಾಗೂ ರಘು ಮುಖರ್ಜಿ ದಂಪತಿಯ ಮನೆಯಲ್ಲಿ ಜೋರಾಗಿದೆ. ಅದರಲ್ಲೂ ಈ ವರ್ಷದ ದೀಪಾವಳಿ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಗೆ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಇದು ತಮ್ಮ ಮುದ್ದು ಮಗಳೊಂದಿಗೆ ಮೊದಲ ದೀಪಾವಳಿ.

  ಹೌದು, ಕಳೆದ ಆಗಸ್ಟ್ 15 ರಂದು ಮುದ್ದಾದ ಹೆಣ್ಣು ಮಗುವಿಗೆ ನಟಿ ಅನು ಪ್ರಭಾಕರ್ ಜನ್ಮ ನೀಡಿದ್ದರು. ಇದೀಗ ತಮ್ಮ ಮೂರು ತಿಂಗಳ ಮಗಳೊಂದಿಗೆ ದೀಪಾವಳಿ ಹಬ್ಬ ಆಚರಿಸುತ್ತಿದ್ದಾರೆ 'ಮುಖರ್ಜಿ' ದಂಪತಿ.

  'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ'ಅಮ್ಮ'ನಾದ ಅನು ಪ್ರಭಾಕರ್: ಸಂತಸ ಹಂಚಿಕೊಂಡ ರಘು ಮುಖರ್ಜಿ

  ಅಂದ್ಹಾಗೆ, ಅನು ಪ್ರಭಾಕರ್-ರಘು ಮುಖರ್ಜಿಯ ಮುದ್ದಿನ ಮಗಳು ಹೇಗಿದ್ದಾಳೆ ಗೊತ್ತಾ.? ಮುದ್ದು ಮಗಳ ಫೋಟೋವನ್ನ ರಘು ಮುಖರ್ಜಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.

  <strong></strong>ಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವಅನು ಪ್ರಭಾಕರ್-ರಘು ಮುಖರ್ಜಿ 'ಎರಡನೇ' ವಿವಾಹ ಮಹೋತ್ಸವ

  ಎರಡು ವರ್ಷಗಳ ಹಿಂದೆ, ಅಂದ್ರೆ 2016 ರಲ್ಲಿ ರಘು ಮುಖರ್ಜಿ ಹಾಗೂ ಅನು ಪ್ರಭಾಕರ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ಹೊಸ ಜೀವನ ಪ್ರಾರಂಭಿಸಿದ ಈ ಜೋಡಿಯ ಮನದಲ್ಲಿ ಸಂತಸ ಮನೆ ಮಾಡಿದೆ.

  English summary
  Have a look at Anu Prabhakar and Raghu Mukherjee's daughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X