»   » ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

ರಿಯಲ್ ಸ್ಟಾರ್ ಜೊತೆ ಇರುವ ಸೆನ್ಸೇಷನಲ್ ಸ್ಟಾರ್ ಯಾರು?

Posted By:
Subscribe to Filmibeat Kannada

ಈ ಫೋಟೋನ ಒಮ್ಮೆ ನೋಡಿ ಅದರಲ್ಲಿ ಇರುವವರು ಯಾರ್ಯಾರು ಅಂತ ಗುರುತಿಸಿ.

ಫೋಟೋ ನೋಡಿದ ತಕ್ಷಣ ಎಲ್ಲರೂ ರಿಯಲ್ ಸ್ಟಾರ್ ಉಪೇಂದ್ರ ರವರನ್ನ ಮೊದಲು ಗುರುತಿಸುತ್ತಾರೆ. ಅದೇ ರಿಯಲ್ ಸ್ಟಾರ್ ಉಪೇಂದ್ರ ಪಕ್ಕ ನಿಂತಿರುವುದು ಯಾರು ಗೊತ್ತಾ? ಇಂದಿನ ಸೆನ್ಸೇಷನಲ್ ಸ್ಟಾರ್ ಹುಚ್ಚ ವೆಂಕಟ್.

In pic: Huccha Venkat with Real Star Upendra

ಹೌದು, ವರ್ಷಗಳ ಹಿಂದೆ ಹುಚ್ಚ ವೆಂಕಟ್ ಮತ್ತು ಉಪೇಂದ್ರ ಒಟ್ಟಾಗಿ ಕ್ಲಿಕ್ ಮಾಡಿಸಿಕೊಂಡಿದ್ದ ಅಪರೂಪದ ಫೋಟೋ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭಿಸಿದೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

ಹಾಗಾದ್ರೆ, ಹುಚ್ಚ ವೆಂಕಟ್ ಮತ್ತು ಉಪೇಂದ್ರ ಆತ್ಮೀಯ ಗೆಳೆಯರಾ? ಅಂತ ನಮ್ಮನ್ನ ಕೇಳ್ಬೇಡಿ. ಈ ಫೋಟೋ ಎಲ್ಲಿ, ಯಾವಾಗ ಕ್ಲಿಕ್ ಆಗಿದ್ದು ಅನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

English summary
Is YouTube Star Huccha Venkat very close to Real Star Upendra? Check out this pic.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada