For Quick Alerts
  ALLOW NOTIFICATIONS  
  For Daily Alerts

  ಮೇಕಪ್ ಇಲ್ಲದ ಶುಭ ಪೂಂಜ ಹೇಗೆ ಕಾಣ್ತಾರೆ ನೋಡಿ...

  By Harshitha
  |

  Recommended Video

  ಶುಭ ಪೂಂಜ ಮೇಕಪ್ ಇಲ್ಲದೆ ಹೇಗಿದ್ದಾರೆ ನೋಡಿ..!! | Filmibeat Kannada

  ಇವತ್ತು ಜೂನ್ 13, ಬುಧವಾರ... ನಿಮಗಾಗಿ ಇಂದು ಒಂದು ಫೋಟೋವನ್ನ ಹೊತ್ತು ತಂದಿದ್ದೀವಿ ನೋಡಿ...

  ಸಾಮಾನ್ಯವಾಗಿ ಮೇಕಪ್ ಇಲ್ಲದೆ ನಟಿಮಣಿಯರು ಹೊರಗೆ ಕಾಣಿಸಿಕೊಳ್ಳುವುದೇ ಅಪರೂಪ. ಅದರಲ್ಲೂ ಸೀದಾ ಸಾದಾ ಉಡುಗೆ ತೊಟ್ಟು ಹೀರೋಯಿನ್ ಒಬ್ಬರು ಹೊರಗೆ ಕಾಣಿಸಿಕೊಂಡು ಬಿಟ್ಟರೆ ಅದೇ ಬ್ರೇಕಿಂಗ್ ನ್ಯೂಸ್ ಆದರೂ ಅಚ್ಚರಿ ಇಲ್ಲ. ಅಂಥದ್ರಲ್ಲಿ ನಟಿ ಶುಭ ಫೂಂಜ ರವರ ಒಂದು ಫೋಟೋ ಇಲ್ಲಿದೆ ನೋಡಿ...

  ಕೊಂಚ ಕೂಡ ಮೇಕಪ್ ಮಾಡಿಕೊಳ್ಳದೆ, ಫುಲ್ ಸಿಂಪಲ್ ಆಗಿ ನಟಿ ಶುಭಾ ಪೂಂಜ ಶಾಪಿಂಗ್ ಮಾಡಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ? ಫೋಟೋ: ನಟಿ ಶುಭ ಪುಂಜ ಜೊತೆ ವಿ.ನಾಗೇಂದ್ರ ಪ್ರಸಾದ್ ಮದುವೆ?

  ಮುಖಕ್ಕೆ ಮೇಕಪ್ ಇಲ್ಲದೆ ಇದ್ದರೂ, ನಟಿ ಶುಭ ಪೂಂಜ ಮುಖದಲ್ಲಿನ ಕಳೆ ಸ್ವಲ್ಪವೂ ಕಮ್ಮಿ ಆಗಿಲ್ಲ. ಯಾವುದೇ ಪಾತ್ರ ಕೊಟ್ಟರೂ ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ನಿರ್ವಹಿಸುವ ನಟಿ ಶುಭ ಪೂಂಜ ತೆರೆಹಿಂದೆ ಸಖತ್ ಸಿಂಪಲ್ ಹುಡುಗಿ ಅನ್ನೋದಕ್ಕೆ ಈ ಫೋಟೋಗಿಂತ ಉತ್ತಮ ನಿದರ್ಶನ ಬೇಕಾ.?

  ಅಂದ್ಹಾಗೆ, 'ಜ್ಯಾಕ್ ಪಾಟ್', 'ಮೊಗ್ಗಿನ ಮನಸ್ಸು', 'ಕಂಠೀರವ', 'ಕೋಟಿಗೊಂದ್ ಲವ್ ಸ್ಟೋರಿ', 'ಜೈ ಮಾರುತಿ 800' ಮುಂತಾದ ಸಿನಿಮಾಗಳಲ್ಲಿ ನಟಿ ಶುಭ ಪೂಂಜ ಅಭಿನಯಿಸಿದ್ದಾರೆ.

  English summary
  Take a look at the picture of Kannada Actress Shubha Poonja without makeup.
  Wednesday, June 13, 2018, 18:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X